ಗುರುವಾರ, 3 ಜುಲೈ 2025
×
ADVERTISEMENT

Parliament of India

ADVERTISEMENT

Budget 2025 Highlights: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ಮುಖ್ಯಾಂಶಗಳು

ಮಧ್ಯಮ ವರ್ಗದ ಜನರ ಮೇಲಿನ ಆರ್ಥಿಕ ಹೊರೆ ಕೆಳಗಿಳಿಸುವ ಹಾಗೂ ಆರ್ಥಿಕತೆ ಪ್ರಗತಿಗೆ ವೇಗ ನೀಡುವ ಸವಾಲಿನ ನಡುವೆಯೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2025–26ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಿದ್ದಾರೆ.
Last Updated 1 ಫೆಬ್ರುವರಿ 2025, 16:08 IST
Budget 2025 Highlights: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ಮುಖ್ಯಾಂಶಗಳು

Budget 2025 LIVE: ರಕ್ಷಣಾ ಕ್ಷೇತ್ರಕ್ಕೆ ಗರಿಷ್ಠ; ವಿಜ್ಞಾನ ಕ್ಷೇತ್ರಕ್ಕೆ ಕನಿಷ್ಠ ಅನುದಾನ

Budget 2025 Live News: ಸಂಸತ್‌ನಲ್ಲಿ ಬಜೆಟ್‌ ಕಲಾಪ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿರೋಧ ಪಕ್ಷಗಳ ಗದ್ದಲದ ನಡುವೆಯೇ 2025–26ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2025, 12:26 IST
Budget 2025 LIVE: ರಕ್ಷಣಾ ಕ್ಷೇತ್ರಕ್ಕೆ ಗರಿಷ್ಠ; ವಿಜ್ಞಾನ ಕ್ಷೇತ್ರಕ್ಕೆ ಕನಿಷ್ಠ ಅನುದಾನ

Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಇಲ್ಲಿ ವೀಕ್ಷಿಸಿ

Budget 2025 LIVE Video: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2025–26ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಸಂಸತ್ತಿನಲ್ಲಿ ಇಂದು (ಶನಿವಾರ) ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2025, 5:06 IST
Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಇಲ್ಲಿ ವೀಕ್ಷಿಸಿ

Union Budget: ವಿಶೇಷ ಸೀರೆ ಧರಿಸಿ ಸಂಸತ್ತಿನತ್ತ ಹೆಜ್ಜೆ ಇಟ್ಟ ನಿರ್ಮಲಾ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.
Last Updated 1 ಫೆಬ್ರುವರಿ 2025, 4:42 IST
Union Budget: ವಿಶೇಷ ಸೀರೆ ಧರಿಸಿ ಸಂಸತ್ತಿನತ್ತ ಹೆಜ್ಜೆ ಇಟ್ಟ ನಿರ್ಮಲಾ

Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಎಲ್ಲಿ?

Budget 2025 LIVE, Nirmala Sitharaman Speech Updates: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ 8ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ.
Last Updated 1 ಫೆಬ್ರುವರಿ 2025, 2:50 IST
Union Budget 2025: ಕೇಂದ್ರ ಬಜೆಟ್ ನೇರ ಪ್ರಸಾರ ಎಲ್ಲಿ?

Budget 2025: 500 ನಗರಗಳ ಶೇ 70ರಷ್ಟು ಭಾಗಕ್ಕೆ ನೀರು ಸರಬರಾಜು –ಆರ್ಥಿಕ ಸಮೀಕ್ಷೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಅಮೃತ್‌' ಅಡಿ, 500 ನಗರಗಳಲ್ಲಿ ನೀರು ಸರಬರಾಜು ವ್ಯಾಪ್ತಿಯು ಶೇ 70ಕ್ಕೆ ಹಾಗೂ ಒಳಚರಂಡಿ ವ್ಯಾಪ್ತಿಯು ಶೇ 62 ಕ್ಕೆ ಏರಿಕೆಯಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
Last Updated 1 ಫೆಬ್ರುವರಿ 2025, 2:25 IST
Budget 2025: 500 ನಗರಗಳ ಶೇ 70ರಷ್ಟು ಭಾಗಕ್ಕೆ ನೀರು ಸರಬರಾಜು –ಆರ್ಥಿಕ ಸಮೀಕ್ಷೆ

18th Lok Sabha | ಜೂನ್ 15ರಿಂದ ಸಂಸತ್ತಿನ ಮೊದಲ ಅಧಿವೇಶನ ಸಾಧ್ಯತೆ

ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 15ಕ್ಕೆ ಆರಂಭವಾಗುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.
Last Updated 8 ಜೂನ್ 2024, 1:57 IST
18th Lok Sabha | ಜೂನ್ 15ರಿಂದ ಸಂಸತ್ತಿನ ಮೊದಲ ಅಧಿವೇಶನ ಸಾಧ್ಯತೆ
ADVERTISEMENT

Explainer | ಸಂಸತ್ ಮೇಲೆ ಉಗ್ರರ ದಾಳಿ: 18 ವರ್ಷದ ಹಿಂದೆ ಏನೆಲ್ಲಾ ಆಗಿತ್ತು?

ಸಂಸತ್ ಭವನದ ಮೇಲೆ ದಾಳಿ ನಡೆದು ಇಂದಿಗೆ 18 ವರ್ಷಗಳುಕಳೆದಿವೆ. ಅಂದು ನಡೆದಿದ್ದ ಭೀಕರ ಘಟನೆಯನ್ನು ಡಿ.13 (ಶುಕ್ರವಾರ) ಮತ್ತೆ ನೆನಪಿಸಿದೆ. ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದ ‘ಜೈಶ್–ಎ–ಮಹಮ್ಮದ್’ ಉಗ್ರಗಾಮಿಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಅಫ್ಜಲ್ ಗುರು‌ದಾಳಿಯ ಪ್ರಮುಖ ರೂವಾರಿಯಾಗಿದ್ದ.
Last Updated 13 ಡಿಸೆಂಬರ್ 2019, 7:53 IST
Explainer | ಸಂಸತ್ ಮೇಲೆ ಉಗ್ರರ ದಾಳಿ: 18 ವರ್ಷದ ಹಿಂದೆ ಏನೆಲ್ಲಾ ಆಗಿತ್ತು?
ADVERTISEMENT
ADVERTISEMENT
ADVERTISEMENT