ಭಾರತದೊಂದಿಗೆ ಐರೋಪ್ಯ ಒಕ್ಕೂಟದ ಹೊಸ ಕಾರ್ಯತಂತ್ರದ ಕಾರ್ಯಸೂಚಿ ಅನಾವರಣ
India EU Relations: ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿ ಐರೋಪ್ಯ ಒಕ್ಕೂಟ (ಇಯು) ಹೊಸ ಕಾರ್ಯಸೂಚಿಯನ್ನು ಅನಾವರಣಗೊಳಿಸಿದೆ. ಆದರೆ ಇದಕ್ಕೆ ರಷ್ಯಾದೊಂದಿಗಿನ ಭಾರತದ ನಿಕಟ ಬಾಂಧವ್ಯಕ್ಕೆ ಕರಿನೆರಳು ಬಿದ್ದಿದೆ. Last Updated 18 ಸೆಪ್ಟೆಂಬರ್ 2025, 4:35 IST