ನಕಲಿ ಪಾಸ್ಪೋರ್ಟ್: ಭಾರತದಿಂದ ಒಮನ್ಗೆ ತೆರಳಲು ಯತ್ನಿಸಿದ ನೇಪಾಳದ ಮಹಿಳೆ ಸೆರೆ
Nepali Woman Caught: ನಕಲಿ ಭಾರತೀಯ ಪಾಸ್ಪೋರ್ಟ್ ಬಳಸಿ ಒಮನ್ಗೆ ಪ್ರಯಾಣಿಸಲು ಯತ್ನಿಸಿದ ನೇಪಾಳದ ಮಹಿಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದು, ತನಿಖೆಯಲ್ಲಿ ಆಕೆ ನೇಪಾಳದ ಪಾರ್ಸಾ ಜಿಲ್ಲೆಯವರು ಎಂದು ತಿಳಿದುಬಂದಿದೆ.Last Updated 26 ನವೆಂಬರ್ 2025, 13:29 IST