ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pathan

ADVERTISEMENT

₹1,000 ಕೋಟಿ ಗಳಿಕೆ ಕಂಡ ‘ಪಠಾಣ್’: ಇತಿಹಾಸ ಸೃಷ್ಟಿ ಎಂದ ಯಶ್‌ರಾಜ್ ಫಿಲ್ಮ್ಸ್

‘ವಿಶ್ವದಾದ್ಯಂತ ಈವರೆಗಿನ ಚಿತ್ರದ ಒಟ್ಟು ಗಳಿಕೆಯೂ ₹1,000 ಕೋಟಿಯಾಗಿದೆ(ಭಾರತದಲ್ಲಿ ₹623ಕೋಟಿ ಮತ್ತು ವಿದೇಶದಲ್ಲಿ ₹377 ಕೋಟಿ)’ಎಂದು ವೈಆರ್‌ಎಫ್‌ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
Last Updated 21 ಫೆಬ್ರುವರಿ 2023, 11:22 IST
₹1,000 ಕೋಟಿ ಗಳಿಕೆ ಕಂಡ ‘ಪಠಾಣ್’: ಇತಿಹಾಸ ಸೃಷ್ಟಿ ಎಂದ ಯಶ್‌ರಾಜ್ ಫಿಲ್ಮ್ಸ್

ಜವಾನ್‌, ಡಂಕಿ ತಮ್ಮ ಮುಂದಿನ ಸಿನಿಮಾ : ಶಾರುಖ್‌ ಖಾನ್‌

‘ಪಠಾಣ್‌’ ಸಿನಿಮಾದ ಭರ್ಜರಿ ಗೆಲುವಿನ ಖುಷಿಯಲ್ಲಿರುವ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌, ತಮ್ಮ ಮುಂದಿನ ಎರಡು ಚಿತ್ರಗಳ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟನೆಯಿಂದ ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂಬ ಆಶ್ವಾಸನೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
Last Updated 20 ಫೆಬ್ರುವರಿ 2023, 9:48 IST
ಜವಾನ್‌, ಡಂಕಿ ತಮ್ಮ ಮುಂದಿನ ಸಿನಿಮಾ : ಶಾರುಖ್‌ ಖಾನ್‌

ಹಿಂದಿ ಅವೃತ್ತಿಯಲ್ಲಿ ಅಧಿಕ ಗಳಿಕೆ ಕಂಡ ಬಾಲಿವುಡ್ ಸಿನಿಮಾ 'ಪಠಾಣ್'

ಶಾರುಖ್‌ ಖಾನ್‌ ನಟನೆಯ ಬಾಲಿವುಡ್‌ ಚಿತ್ರ ‘ಪಠಾಣ್‌’, ಬಿಡುಗಡೆಗೊಂಡ 3ನೇ ವಾರವೂ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ. ಪ್ರಪಂಚದಾದ್ಯಂತ ₹ 901 ಕೋಟಿ ಗಳಿಸಿದೆ.
Last Updated 11 ಫೆಬ್ರುವರಿ 2023, 11:33 IST
ಹಿಂದಿ ಅವೃತ್ತಿಯಲ್ಲಿ ಅಧಿಕ ಗಳಿಕೆ ಕಂಡ ಬಾಲಿವುಡ್ ಸಿನಿಮಾ 'ಪಠಾಣ್'

ಸಿಂಹಗಳು ಸಂದರ್ಶನ ಕೊಡುವುದಿಲ್ಲ: ‘ಪಠಾಣ್‌’ನ ಪ್ರಚಾರ ತಂತ್ರದ ಬಗ್ಗೆ ಶಾರೂಕ್ ಮಾತು

ಯಾವುದೇ ಪ್ರಚಾರಗಳನ್ನು ಮಾಡದಿದ್ದರೂ 'ಪಠಾಣ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್ ಉತ್ತರಿಸಿದ್ದಾರೆ.
Last Updated 30 ಜನವರಿ 2023, 6:01 IST
ಸಿಂಹಗಳು ಸಂದರ್ಶನ ಕೊಡುವುದಿಲ್ಲ: ‘ಪಠಾಣ್‌’ನ ಪ್ರಚಾರ ತಂತ್ರದ ಬಗ್ಗೆ ಶಾರೂಕ್ ಮಾತು

ಮೂರೇ ದಿನಕ್ಕೆ ₹300 ಕೋಟಿ ದಾಟಿದ ‘ಪಠಾಣ್’ ಗಳಿಕೆ: 21 ದಾಖಲೆ ಧೂಳಿಪಟ

ಜನವರಿ 25ರಂದು ತೆರೆ ಕಂಡ ಚಿತ್ರ ಮೂರನೇ ದಿನ ಹಿಂದಿಯಲ್ಲಿ ₹38 ಕೋಟಿ ನಿವ್ವಳ ಗಳಿಕೆ ಕಂಡಿದೆ. ಇತರೆ ಭಾಷೆಗಳಲ್ಲಿ ₹1.25 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಣ ಮಾಡಿರುವ ಯಶ್‌ ರಾಜ್ ಫಿಲ್ಮ್ಸ್ ತಿಳಿಸಿದೆ.
Last Updated 29 ಜನವರಿ 2023, 8:16 IST
ಮೂರೇ ದಿನಕ್ಕೆ ₹300 ಕೋಟಿ ದಾಟಿದ ‘ಪಠಾಣ್’ ಗಳಿಕೆ:  21 ದಾಖಲೆ ಧೂಳಿಪಟ

ಕಾಶ್ಮೀರ: 33 ವರ್ಷಗಳ ಬಳಿಕ ಚಿತ್ರಮಂದಿರ ಹೌಸ್‌ಫುಲ್‌

ಶಾರುಖ್‌ ಖಾನ್ ನಟನೆಯ ಪಠಾಣ್‌ ಸಿನಿಮಾ ವೀಕ್ಷಿಸಲು ಕಾಶ್ಮೀರ ಜನತೆ ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿದ್ದು, 33 ವರ್ಷಗಳ ಬಳಿಕ ಕಣಿವೆ ನಾಡಿನಲ್ಲಿ ಚಿತ್ರಮಂದಿರಗಳು ಹೌಸ್‌ಫುಲ್‌ ಪ್ರದರ್ಶನ ಕಂಡ ಮೊದಲ ಚಿತ್ರವಾಗಿದೆ.
Last Updated 28 ಜನವರಿ 2023, 14:17 IST
ಕಾಶ್ಮೀರ: 33 ವರ್ಷಗಳ ಬಳಿಕ ಚಿತ್ರಮಂದಿರ ಹೌಸ್‌ಫುಲ್‌
ADVERTISEMENT
ADVERTISEMENT
ADVERTISEMENT
ADVERTISEMENT