ಗುರುವಾರ, 3 ಜುಲೈ 2025
×
ADVERTISEMENT

Pavagada

ADVERTISEMENT

ಪೋಲೇನಹಳ್ಳಿ: ಅಸಮರ್ಪಕ ರಸ್ತೆಯಲ್ಲಿ ಸಂಚಾರ ಕಸರತ್ತು

ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ಪೋಲೆನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Last Updated 31 ಮೇ 2025, 4:18 IST
ಪೋಲೇನಹಳ್ಳಿ: ಅಸಮರ್ಪಕ ರಸ್ತೆಯಲ್ಲಿ ಸಂಚಾರ ಕಸರತ್ತು

ಪಾವಗಡ: ಜಮೀನು ನೀಡಿದ ‌ಗ್ರಾಮಕ್ಕಿಲ್ಲ ಮೂಲಸೌಲಭ್ಯ

ಸೋಲಾರ್‌ ಪಾರ್ಕ್‌ಗಾಗಿ ಮೂರು ಸಾವಿರ ಎಕರೆ ನೀಡಿದ್ದ ಕ್ಯಾತಗಾನಚೆರ್ಲು
Last Updated 22 ಮೇ 2025, 7:50 IST
ಪಾವಗಡ: ಜಮೀನು ನೀಡಿದ ‌ಗ್ರಾಮಕ್ಕಿಲ್ಲ ಮೂಲಸೌಲಭ್ಯ

ಪತ್ನಿ ಕೊಂದ ಅಪರಾಧಿಗೆ ಜೀವಾವಧಿ ಶಿಕ್ಷೆ, ₹1 ಲಕ್ಷ ದಂಡ

ಪಾವಗಡ: ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಗೆ ಮಧುಗಿರಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ, ₹1ಲಕ್ಷ ದಂಡ ವಿಧಿಸಿದೆ.
Last Updated 28 ಏಪ್ರಿಲ್ 2025, 14:47 IST
ಪತ್ನಿ ಕೊಂದ ಅಪರಾಧಿಗೆ ಜೀವಾವಧಿ ಶಿಕ್ಷೆ, ₹1 ಲಕ್ಷ ದಂಡ

ಪಾವಗಡ | ವೈಎನ್ ಹೊಸಕೋಟೆಯಲ್ಲಿ ನೀರಿನ ಕೃತಕ ಅಭಾವ: ಆರೋಪ

ಪಾವಗಡ: ತಾಲ್ಲೂಕಿನ ವೈ.ಎನ್. ಹೊಸಕೋಟೆಯಲ್ಲಿ ಸಮರ್ಪಕ ನಿರ್ವಹಣೆಯಿಲ್ಲದೆ ನೀರಿಗೆ ತತ್ವಾರ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Last Updated 26 ಏಪ್ರಿಲ್ 2025, 14:03 IST
ಪಾವಗಡ | ವೈಎನ್ ಹೊಸಕೋಟೆಯಲ್ಲಿ ನೀರಿನ ಕೃತಕ ಅಭಾವ: ಆರೋಪ

ಪಾವಗಡ: ಕರ ವಸೂಲಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಪುರಸಭೆ ಅಧ್ಯಕ್ಷ ರಾಜೇಶ್ ತಿಳಿಸಿದರು.
Last Updated 17 ಏಪ್ರಿಲ್ 2025, 7:55 IST
ಪಾವಗಡ: ಕರ ವಸೂಲಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

ಪಾವಗಡ: ಸುಸಜ್ಜಿತ ಸೌಕರ್ಯವಿಲ್ಲದ ಬಸ್‌ ನಿಲ್ದಾಣ

ಪಾವಗಡ: ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ವೈ.ಎನ್. ಹೊಸಕೋಟೆಯಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲದೆ ಜನರಿಗೆ ಸಮಸ್ಯೆಯಾಗುತ್ತಿದೆ.
Last Updated 14 ಏಪ್ರಿಲ್ 2025, 7:29 IST
ಪಾವಗಡ: ಸುಸಜ್ಜಿತ ಸೌಕರ್ಯವಿಲ್ಲದ ಬಸ್‌ ನಿಲ್ದಾಣ

ತೆಲಂಗಾಣದಲ್ಲಿ ಒಳ ಮೀಸಲಾತಿ ಅನುಷ್ಠಾನ: ಸಂಭ್ರಮ

ಪಾವಗಡ ಪಟ್ಟಣದ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ತೆಲಂಗಾಣದಲ್ಲಿ ಒಳಮೀಸಲಾತಿ ಅನುಷ್ಠಾನ ಮಾಡಿರುವ ಹಿನ್ನೆಲೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
Last Updated 19 ಮಾರ್ಚ್ 2025, 15:33 IST
ತೆಲಂಗಾಣದಲ್ಲಿ ಒಳ ಮೀಸಲಾತಿ ಅನುಷ್ಠಾನ: ಸಂಭ್ರಮ
ADVERTISEMENT

ರೈತರ ಸಮಸ್ಯೆ ಪರಿಹಾರಕ್ಕೆ ಸಚಿವ ಕೃಷ್ಣ ಬೈರೇಗೌಡಗೆ ಮನವಿ

ರೈತರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.
Last Updated 13 ಮಾರ್ಚ್ 2025, 12:15 IST
ರೈತರ ಸಮಸ್ಯೆ ಪರಿಹಾರಕ್ಕೆ ಸಚಿವ ಕೃಷ್ಣ ಬೈರೇಗೌಡಗೆ ಮನವಿ

ದಿನಕ್ಕೆ 5 ಪರೀಕ್ಷೆ: ವಿದ್ಯಾರ್ಥಿಗಳ ಆಕ್ಷೇಪ

ದಿನಕ್ಕೆ 5 ಪರೀಕ್ಷೆಗಳು; ಬೇಸತ್ತ ಪದವಿ ವಿದ್ಯಾರ್ಥಿಗಳು
Last Updated 5 ಫೆಬ್ರುವರಿ 2025, 14:18 IST
fallback

ಪೋಲೇನಹಳ್ಳಿ: ಚರಂಡಿ ಇಲ್ಲದೆ ರಸ್ತೆಗೆ ಹರಿಯುವ ತ್ಯಾಜ್ಯ

ಪಾವಗಡ ತಾಲ್ಲೂಕಿನ ಸಾಸಲಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಲೇನಹಳ್ಳಿ ಕಾಲೊನಿಯಲ್ಲಿ ಚರಂಡಿ, ಸಿ.ಸಿ. ರಸ್ತೆ ಇಲ್ಲದೆ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Last Updated 2 ಫೆಬ್ರುವರಿ 2025, 14:41 IST
ಪೋಲೇನಹಳ್ಳಿ: ಚರಂಡಿ ಇಲ್ಲದೆ ರಸ್ತೆಗೆ ಹರಿಯುವ ತ್ಯಾಜ್ಯ
ADVERTISEMENT
ADVERTISEMENT
ADVERTISEMENT