ಖಾಸಗಿತನ ಬಯಲಾಗುವುದಕ್ಕೂ ಮುನ್ನ ವಾಟ್ಸ್ಆ್ಯಪ್ ತೆಗೆಯಿರಿ: ಟೆಲಿಗ್ರಾಂ ಸಂಸ್ಥಾಪಕ
‘ನಿಮ್ಮ ಖಾಸಗಿ ಫೋಟೊಗಳು, ಸಂದೇಶಗಳು ಮುಂದೊಂದು ದಿನ ಹೊರ ಜಗತ್ತಿಗೆ ಬಹಿರಂಗವಾಗುವುದು ನಿಮಗೆ ಇಷ್ಟ ಇಲ್ಲ ಎಂದಾದರೆ ಕೂಡಲೇ ನಿಮ್ಮ ಮೊಬೈಲ್ಗಳಿಂದ ವಾಟ್ಸ್ ಆ್ಯಪ್ ಅನ್ನುಕಿತ್ತೆಸಿಯಿರಿ,’ ಎಂದು ಪ್ಯಾರೆಲ್ ಡುರೊವ್ ಒತ್ತಾಯಿಸಿದ್ದಾರೆ.Last Updated 24 ನವೆಂಬರ್ 2019, 5:49 IST