ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

Pawan Wadeyar

ADVERTISEMENT

ಯಾರೇ ಊಟ ತಂದು ಕೊಟ್ಟರು ಪುನೀತ್ ರಾಜ್‌ಕುಮಾರ್ ಸ್ವೀಕರಿಸುತ್ತಿದ್ದರು:ಪವನ್ ಒಡೆಯರ್

Pawan Odiyar Interview: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ‘ರಣ ವಿಕ್ರಮ‘ ನಿರ್ದೇಶಕ ಪವನ್ ಒಡೆಯರ್ ಅವರು ಅಪ್ಪು ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 12:50 IST
ಯಾರೇ ಊಟ ತಂದು ಕೊಟ್ಟರು ಪುನೀತ್ ರಾಜ್‌ಕುಮಾರ್ ಸ್ವೀಕರಿಸುತ್ತಿದ್ದರು:ಪವನ್ ಒಡೆಯರ್

ಅಲ್ಲಿ ಇಂದಿಗೂ ಅಪ್ಪು ಭಾವಚಿತ್ರಕ್ಕೆ ಪೂಜಿಸುತ್ತಾರೆ:‘ರಣವಿಕ್ರಮ’ ನಿರ್ದೇಶಕ ಪವನ್

Puneeth Rajkumar Tribute: ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ‘ರಣವಿಕ್ರಮ’ ನಿರ್ದೇಶಕ ಪವನ್ ಒಡೆಯರ್ ಅವರು ಅಪ್ಪು ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದು, ಗಡಿಭಾಗದ ಅನೇಕ ಮನೆಗಳಲ್ಲಿ ಇಂದಿಗೂ ಅಪ್ಪು ಅವರನ್ನು ಪೂಜಿಸುತ್ತಾರೆ ಎಂದು ಹೇಳಿದ್ದಾರೆ.
Last Updated 10 ಡಿಸೆಂಬರ್ 2025, 9:08 IST
ಅಲ್ಲಿ ಇಂದಿಗೂ ಅಪ್ಪು ಭಾವಚಿತ್ರಕ್ಕೆ ಪೂಜಿಸುತ್ತಾರೆ:‘ರಣವಿಕ್ರಮ’ ನಿರ್ದೇಶಕ ಪವನ್

ಆಶಿಕಾ ಅಭಿಯನದ ‘ರೇಮೊ’ ನವೆಂಬರ್ 25 ಕ್ಕೆ ಬಿಡುಗಡೆ

ನಟಿ ಆಶಿಕಾ ರಂಗನಾಥ್‌ ಮತ್ತು ಇಶಾನ್ ಜೋಡಿಯ "ರೇಮೊ" ಚಿತ್ರ ನವೆಂಬರ್ 25 ರಂದು ಬಿಡುಗಡೆಯಾಗಲಿದೆ. ಸಿ.ಆರ್. ಮನೋಹರ್ ನಿರ್ಮಿಸಿ, ಪವನ್ ಒಡೆಯರ್ ನಿರ್ದೇಶನದ ‌ಸಂಗೀತಮಯ ಪ್ರೇಮಕಥೆ ಇದಾಗಿದೆ.
Last Updated 9 ಅಕ್ಟೋಬರ್ 2022, 5:12 IST
ಆಶಿಕಾ ಅಭಿಯನದ ‘ರೇಮೊ’ ನವೆಂಬರ್ 25 ಕ್ಕೆ ಬಿಡುಗಡೆ

ಪವನ್‌ ಒಡೆಯರ್‌ ನಿರ್ದೇಶನದ ‘ರೇಮೊ’ ಡಿಸೆಂಬರ್‌ನಲ್ಲಿ ಬಿಡುಗಡೆ

ಪವನ್‌ ಒಡೆಯರ್‌ ನಿರ್ದೇಶನದ ‘ರೇಮೋ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದಿದೆ ಚಿತ್ರತಂಡ.
Last Updated 17 ನವೆಂಬರ್ 2021, 6:19 IST
ಪವನ್‌ ಒಡೆಯರ್‌ ನಿರ್ದೇಶನದ ‘ರೇಮೊ’ ಡಿಸೆಂಬರ್‌ನಲ್ಲಿ ಬಿಡುಗಡೆ

ಪವನ್‌ ಒಡೆಯರ್‌ಗೆ ಪುತ್ರೋತ್ಸವ

‘ನನ್ನ ಬರ್ತ್ ಡೇಗೆ ಅದ್ಭುತ ಗಿಫ್ಟ್, ನಾನು ಅಪ್ಪನಾದೆ. ಜೈ ಚಾಮುಂಡೇಶ್ವರಿ’ ಎಂಬ ಒಕ್ಕಣೆಯೊಂದಿಗೆ ಅವರು ಪತ್ನಿ ಮತ್ತು ಮಗುವಿನ ಜತೆಗಿರುವ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2020, 10:57 IST
ಪವನ್‌ ಒಡೆಯರ್‌ಗೆ ಪುತ್ರೋತ್ಸವ

ಪುನೀತ್‌ ಮೈಮೇಲೆ ಆತ್ಮ ಬರುತ್ತದೆ..!

ಪವನ್ ಒಡೆಯರ್ ಮತ್ತು ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನ ಎರಡನೇ ಸಿನಿಮಾ ‘ನಟಸಾರ್ವಭೌಮ’ ಫೆ. 7ಕ್ಕೆ ತೆರೆಗೆ ಬರುತ್ತಿದೆ. ‘ಇದು ಮನುಷ್ಯನ ಮನಸ್ಸಿನ ಹಲವು ಭಾವನೆಗಳ ಮಿಶ್ರಣದ ಸಿನಿಮಾ’ ಎನ್ನುವ ಪವನ್‌, ಚಿತ್ರದ ಕುರಿತು ಕೆಲವು ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 7 ಫೆಬ್ರುವರಿ 2019, 11:40 IST
ಪುನೀತ್‌ ಮೈಮೇಲೆ ಆತ್ಮ ಬರುತ್ತದೆ..!
ADVERTISEMENT
ADVERTISEMENT
ADVERTISEMENT
ADVERTISEMENT