ನಾಯ್ಡು, ಪೇಮಾ, ಸಿದ್ದರಾಮಯ್ಯ ಶ್ರೀಮಂತ; ಮಮತಾ, ಒಮರ್, ಪಿಣರಾಯಿ ಬಡ CMಗಳು: ADR
ಭಾರತದ ಮುಖ್ಯಮಂತ್ರಿಗಳ ಆಸ್ತಿಯನ್ನು ಪಟ್ಟಿ ಮಾಡಿರುವ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR), ದೇಶದ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸರಾಸರಿ ಆಸ್ತಿ ಮೌಲ್ಯ ₹52.59 ಕೋಟಿ ಎಂದು ಅಂದಾಜಿಸಲಾಗಿದೆ.Last Updated 30 ಡಿಸೆಂಬರ್ 2024, 14:51 IST