ನ್ಯೂ ಮೆಕ್ಸಿಕೊದ ಅಮೆರಿಕ ವಾಯುನೆಲೆಯಲ್ಲಿ ಶೂಟೌಟ್: ಒಬ್ಬನ ಸಾವು
ನ್ಯೂ ಮೆಕ್ಸಿಕೊದ ಅಮೆರಿಕ ವಾಯುನೆಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಒಬ್ಬ ಏರ್ಮ್ಯಾನ್ ಸಾವಿಗೀಡಾಗಿದ್ದು, ಇನ್ನೊಬ್ಬ ಗಾಯಗೊಂಡಿದ್ದಾನೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಭಯೋತ್ಪಾದನೆಯ ಅಥವಾ ಹೊರಗಿನವರ ಕೃತ್ಯವಲ್ಲ ಎಂದು ಅಧಿಕಾರಿ ಹೇಳಿದ್ದಾರೆ.Last Updated 23 ಫೆಬ್ರುವರಿ 2025, 2:55 IST