ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pentagon

ADVERTISEMENT

Russia Ukraine Conflict | ಉಕ್ರೇನ್ ಬೆಂಬಲಕ್ಕೆ ಹಣವಿಲ್ಲ ಎಂದ ಅಮೆರಿಕ

ರಷ್ಯಾದ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನ್‌ಗೆ ನೆರವು ನೀಡಲು ತನ್ನ ಬಳಿ ಹಣವಿಲ್ಲ. ಇದರಿಂದಾಗಿ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ರವಾನಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಅಸಹಾಯಕತೆ ವ್ಯಕ್ತಪಡಿಸಿದೆ.
Last Updated 23 ಜನವರಿ 2024, 14:27 IST
Russia Ukraine Conflict | ಉಕ್ರೇನ್ ಬೆಂಬಲಕ್ಕೆ ಹಣವಿಲ್ಲ ಎಂದ ಅಮೆರಿಕ

ಮಂಗಳೂರು ಕಡೆಗೆ ಹೊರಟಿದ್ದ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ್ದು ಇರಾನ್: ಪೆಂಟಗನ್

ಸೌದಿ ಅರೇಬಿಯಾದಿಂದ ಹೊರಟು ಮಂಗಳೂರು ಕಡೆಗೆ ಬರುತ್ತಿದ್ದ ಕಚ್ಚಾ ತೈಲದ ಹಡಗಿನ ಮೇಲೆ ಶನಿವಾರ ಡ್ರೋನ್ ದಾಳಿ ನಡೆಸಿದ್ದು, ಇರಾನ್‌ ಎಂದು ಅಮೆರಿಕದ ಭದ್ರತಾ ಸಂಸ್ಥೆ ಪೆಂಟಗನ್‌ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
Last Updated 24 ಡಿಸೆಂಬರ್ 2023, 3:52 IST
ಮಂಗಳೂರು ಕಡೆಗೆ ಹೊರಟಿದ್ದ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ್ದು ಇರಾನ್: ಪೆಂಟಗನ್

ಸಿರಿಯಾದಲ್ಲಿ ಇರಾನ್ ಬೆಂಬಲಿತ ನೆಲೆಗಳ ಮೇಲೆ ದಾಳಿ ನಡೆಸಿದ ಅಮೆರಿಕ

ಪೂರ್ವ ಸಿರಿಯಾದಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಬೆಂಬಲಿತ ಗುಂಪುಗಳ ಎರಡು ನೆಲೆಗಳ ಮೇಲೆ ಅಮೆರಿಕದ ಸೇನೆ ದಾಳಿ ನಡೆಸಿದೆ ಎಂದು ಪೆಂಟಗನ್ ತಿಳಿಸಿದೆ.
Last Updated 27 ಅಕ್ಟೋಬರ್ 2023, 4:53 IST
ಸಿರಿಯಾದಲ್ಲಿ ಇರಾನ್ ಬೆಂಬಲಿತ ನೆಲೆಗಳ ಮೇಲೆ ದಾಳಿ ನಡೆಸಿದ ಅಮೆರಿಕ

ಯುದ್ಧ ಸಾಮಗ್ರಿ ಅಭಿವೃದ್ಧಿ: ಭಾರತದೊಂದಿಗೆ ಕೈಜೋಡಿಸಲು ಅಮೆರಿಕ ಸಿದ್ಧತೆ

ಸುಧಾರಿತ ಫಿರಂಗಿಗಳು ಮತ್ತು ಯುದ್ಧ ವಾಹನಗಳನ್ನು ಅಭಿವೃದ್ಧಿಪಡಿಸಲು ಭಾರತದೊಂದಿಗೆ ಕೈಜೋಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಮೆರಿಕ ರೂಪುರೇಷೆ ಸಿದ್ಧಪಡಿಸುತ್ತಿದೆ ಎಂದು ಪೆಂಟಗನ್‌ನ (ಅಮೆರಿಕ ಸೇನೆಯ ಮುಖ್ಯ ಕಚೇರಿ) ಪ್ರಮುಖ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 20 ಜುಲೈ 2023, 16:36 IST
fallback

ಚೀನಾ ಆಕ್ರಮಣಕಾರಿ ನೀತಿ; 1 ಟ್ರಿಲಿಯನ್ ಡಾಲರ್‌ನತ್ತ ಅಮೆರಿಕ ರಕ್ಷಣಾ ಬಜೆಟ್

’ಚೀನಾದ ಆಕ್ರಮಣಕಾರಿ ನಡೆಯನ್ನು ಗಮನದಲ್ಲಿಟ್ಟುಕೊಂಡು ಪೆಂಟಗನ್ ತನ್ನ ರಕ್ಷಣ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದೆ. ಇದರಿಂದ ಅಮೆರಿಕದ ವಾರ್ಷಿಕ ಬಜೆಟ್ ಮೊತ್ತ 1 ಟ್ರಿಲಿಯನ್ ಡಾಲರ್‌ನತ್ತ (82.38 ಲಕ್ಷ ಕೋಟಿ) ತಲುಪಲಿದೆ. ಇದರಲ್ಲಿ ಬಾಹ್ಯಾಕಾಶ ರಕ್ಷಣೆ, ಅತ್ಯಾಧುನಿಕ ಕ್ಷಿಪಣಿ, ಜೆಟ್‌ಗಳು ಇತ್ಯಾದಿಗಳಿಗೆ ಪ್ರಮುಖವಾಗಿ ಹಣಕಾಸು ವಿನಿಯೋಗಿಸಲು ರಕ್ಷಣಾ ಇಲಾಖೆ ವಿನಂತಿಸಿದೆ’ ಎಂದು ಅಮೆರಿಕ ಹಣಕಾಸು ಸಚಿವಾಲಯ ಹೇಳಿದೆ.
Last Updated 14 ಮಾರ್ಚ್ 2023, 5:33 IST
ಚೀನಾ ಆಕ್ರಮಣಕಾರಿ ನೀತಿ; 1 ಟ್ರಿಲಿಯನ್ ಡಾಲರ್‌ನತ್ತ ಅಮೆರಿಕ ರಕ್ಷಣಾ ಬಜೆಟ್

ಅಲಾಸ್ಕಾದಲ್ಲಿ ಹಾರುತ್ತಿದ್ದ ಕಾರಿನ ಗಾತ್ರದ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

ಅಲಾಸ್ಕಾದ ಉತ್ತರ ಕರಾವಳಿಯಲ್ಲಿ ಸುಮಾರು 40,000 ಅಡಿ ಎತ್ತರದಲ್ಲಿ ಪರಿಕರಗಳೊಂದಿಗೆ ಹಾರಾಟ ನಡೆಸುತ್ತಿದ್ದ ಸಣ್ಣ ಕಾರಿನ ಗಾತ್ರದ ವಸ್ತುವನ್ನು ಅಧ್ಯಕ್ಷ ಜೋ ಬೈಡನ್‌ ಅವರ ನಿರ್ದೇಶನದ ಮೇರೆಗೆ ಅಮೆರಿಕದ ಫೈಟರ್ ಜೆಟ್‌ಗಳು ಶುಕ್ರವಾರ ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2023, 5:24 IST
ಅಲಾಸ್ಕಾದಲ್ಲಿ ಹಾರುತ್ತಿದ್ದ ಕಾರಿನ ಗಾತ್ರದ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

ಬೇಹುಗಾರಿಕಾ ಬಲೂನ್ ಹೊಡೆದಿದ್ದಕ್ಕೆ ಚೀನಾ ಕೆಂಡ: ಅಮೆರಿಕ ವಿರುದ್ಧ ವಾಗ್ದಾಳಿ

ತನ್ನ ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆ ಕಚೇರಿ) ಕ್ರಮವನ್ನು ಚೀನಾ ಭಾನುವಾರ ತೀವ್ರವಾಗಿ ಖಂಡಿಸಿದೆ. ‘ಅಮೆರಿಕ ಅತಿಯಾಗಿ ವರ್ತಿಸಿದೆ. ಅಂತರರಾಷ್ಟ್ರೀಯ ನಡಾವಳಿಗಳನ್ನು ಗಂಭೀರವಾಗಿ ಉಲ್ಲಂಘಿಸಿದೆ’ ಎಂದು ಆರೋಪಿಸಿದೆ.
Last Updated 5 ಫೆಬ್ರುವರಿ 2023, 14:16 IST
ಬೇಹುಗಾರಿಕಾ ಬಲೂನ್ ಹೊಡೆದಿದ್ದಕ್ಕೆ ಚೀನಾ ಕೆಂಡ: ಅಮೆರಿಕ ವಿರುದ್ಧ ವಾಗ್ದಾಳಿ
ADVERTISEMENT

ವಿಡಿಯೊ: ಚೀನಾದ ಬೇಹುಗಾರಿಕಾ ಬಲೂನು ಹೊಡೆದುರುಳಿಸಿದ ಅಮೆರಿಕ

ಅಮೆರಿಕದ ವಾಯು ಪ್ರದೇಶದಲ್ಲಿ ಪತ್ತೆಯಾಗಿರುವ ಚೀನಾದ ಬೇಹುಗಾರಿಕಾ ಬಲೂನು ಅನ್ನು ಹೊಡೆದುರುಳಿಸಲಾಗಿದೆ ಎಂದು ಪೆಂಟಗನ್ ಹೇಳಿದೆ.
Last Updated 5 ಫೆಬ್ರುವರಿ 2023, 11:20 IST
ವಿಡಿಯೊ: ಚೀನಾದ ಬೇಹುಗಾರಿಕಾ ಬಲೂನು ಹೊಡೆದುರುಳಿಸಿದ ಅಮೆರಿಕ

ಅಮೆರಿಕದ ವಾಯು ಪ್ರದೇಶದಲ್ಲಿ ಚೀನಿ ಬೇಹುಗಾರಿಕೆ ಬಲೂನು ಪತ್ತೆ

‘ಶಂಕಿತ ಬೇಹುಗಾರಿಕೆ ಬಲೂನ್‌ ಅನ್ನು ಪತ್ತೆ ಹಚ್ಚಿದರೂ ಅದನ್ನು ಹೊಡೆದು ಉರುಳಿಸಲಿಲ್ಲ. ಬಲೂನ್‌ಗೆ ಶೂಟ್‌ ಮಾಡಿದರೆ ಅದರ ಅವಶೇಷಗಳಿಂದ ನೆಲದ ಮೇಲಿದ್ದವರಿಗೆ ಹಾನಿಯಾಗುತ್ತಿತ್ತು. ಆ ಕಾರಣಕ್ಕಾಗಿ ಶೂಟ್ ಮಾಡದಿರಲು ರಕ್ಷಣಾ ಸಚಿವಾಲಯ ಪೆಂಟಗನ್‌ ನಿರ್ಧರಿಸಿತು’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2023, 12:45 IST
ಅಮೆರಿಕದ ವಾಯು ಪ್ರದೇಶದಲ್ಲಿ ಚೀನಿ ಬೇಹುಗಾರಿಕೆ ಬಲೂನು ಪತ್ತೆ

ಭದ್ರತಾ ನೆರವು | ಭಾರತ ಅತ್ಯುತ್ತಮ ಉದಾಹರಣೆ ಎಂದ ಪೆಂಟಗನ್‌

ಅಮೆರಿಕದಿಂದ ಭದ್ರತಾ ನೆರವು ಪಡೆಯುತ್ತಿರುವ ರಾಷ್ಟ್ರಗಳಿಗೆ ಭಾರತ ‘ಅತ್ಯುತ್ತಮ ಉದಾಹರಣೆ’ ಎಂದು ಪೆಂಟಗನ್‌ ಹೇಳಿದೆ.
Last Updated 18 ಜನವರಿ 2023, 13:49 IST
ಭದ್ರತಾ ನೆರವು | ಭಾರತ ಅತ್ಯುತ್ತಮ ಉದಾಹರಣೆ ಎಂದ ಪೆಂಟಗನ್‌
ADVERTISEMENT
ADVERTISEMENT
ADVERTISEMENT