ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

people

ADVERTISEMENT

ಸರ್ಕಾರ–ಜನರ ನಡುವೆ ಸೇತುವೆಯಾಗಿ: ಸರ್ಕಾರಿ ನೌಕರರಿಗೆ ಶಾಸಕ ಹಂಪನಗೌಡ

ಸರ್ಕಾರ ಮತ್ತು ಜನರ ನಡುವೆ ಸೇತುವೆಯಂತೆ ಸರ್ಕಾರಿ ನೌಕರರು ಕಾರ್ಯನಿರ್ವಹಿಸುವ ಮೂಲಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
Last Updated 28 ನವೆಂಬರ್ 2023, 14:35 IST
ಸರ್ಕಾರ–ಜನರ ನಡುವೆ ಸೇತುವೆಯಾಗಿ: ಸರ್ಕಾರಿ ನೌಕರರಿಗೆ ಶಾಸಕ ಹಂಪನಗೌಡ

ಸಾರ್ವಜನಿಕರನ್ನು ಸತಾಯಿಸದಿರಿ: ನೌಕರರಿಗೆ ಲೋಕಾಯುಕ್ತ ಸುರೇಶ್ ಬಾಬು ಸೂಚನೆ

ಸರ್ಕಾರಿ ನೌಕರರು ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಸತಾಯಿಸಬಾರದು ಎಂದು ಲೋಕಾಯುಕ್ತ ಎಸ್‍.ಪಿ.ಸುರೇಶ್ ಬಾಬು ಸೂಚನೆ ನೀಡಿದರು.
Last Updated 11 ನವೆಂಬರ್ 2023, 5:46 IST
ಸಾರ್ವಜನಿಕರನ್ನು ಸತಾಯಿಸದಿರಿ: ನೌಕರರಿಗೆ ಲೋಕಾಯುಕ್ತ ಸುರೇಶ್ ಬಾಬು ಸೂಚನೆ

ಸಂಖ್ಯೆ–ಸುದ್ದಿ: ಉದ್ಯೋಗ ಖಾತರಿಗೆ ಕತ್ತರಿ

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆ’ಯ (ಎಂಜಿಎನ್‌ಆರ್‌ಇಜಿಎಸ್–ನರೇಗಾ) ಫಲಾನುಭವಿ ಕುಟುಂಬಗಳ ಸಂಖ್ಯೆಯು ಕೋವಿಡ್‌
Last Updated 11 ಜೂನ್ 2023, 19:49 IST
ಸಂಖ್ಯೆ–ಸುದ್ದಿ: ಉದ್ಯೋಗ ಖಾತರಿಗೆ ಕತ್ತರಿ

ಬಜೆಟ್‌ ಗದಗ ಜಿಲ್ಲೆ ‘ಶೂನ್ಯ ಸಂಪಾದನೆ’: ಜನತೆ ಆಕ್ರೋಶ

ಕೃಷಿ, ಕೈಗಾರಿಕೆ, ಆರೋಗ್ಯ, ಪ್ರವಾಸೋದ್ಯಮ, ಕಪ್ಪತಗುಡ್ಡ ಅಭಿವೃದ್ಧಿಯ ಚಕಾರವಿಲ್ಲ: ಜನತೆ ಆಕ್ರೋಶ
Last Updated 18 ಫೆಬ್ರುವರಿ 2023, 5:42 IST
 ಬಜೆಟ್‌ ಗದಗ ಜಿಲ್ಲೆ ‘ಶೂನ್ಯ ಸಂಪಾದನೆ’: ಜನತೆ ಆಕ್ರೋಶ

ಮಧ್ಯಮ ವರ್ಗದತ್ತ ಪ್ರಧಾನಿ ಚಿತ್ತ

ಮಧ್ಯಮ ವರ್ಗದ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳು ಹಾಗೂ ಅವುಗಳು ಕಲ್ಪಿಸಿರುವ ಅನುಕೂಲಗಳ ಮಾಹಿತಿಯನ್ನು ಆ ವರ್ಗಕ್ಕೆ ತಲುಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಿಗೆ ಭಾನುವಾರ ಸೂಚಿಸಿದರು. ಬುಧವಾರ ಮಂಡನೆಯಾಗಲಿರುವ ಬಜೆಟ್‌ಗೂ ಮುನ್ನ, ಮಂತ್ರಿ ಪರಿಷತ್ತಿನ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರದ ಯೋಜನೆಗಳು ಬಡವರು ಹಾಗೂ ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ ಅನುಕೂಲ ಮಾಡಿಕೊಟ್ಟಿವೆ. ಹಾಗೆಯೇ ಮಧ್ಯಮ ವರ್ಗದವರ ಜೀವನ ಸುಧಾರಣೆಗೂ ಹಲವು ಯೋಜನೆಗಳನ್ನು ರೂಪಿಸಲಾ ಗಿದೆ. ಈ ಯೋಜನೆಗಳು ಹಲವು ರೀತಿಯಲ್ಲಿ ನೆರವಾಗಿವೆ ಎಂಬ ವಾಸ್ತವ ವನ್ನು ಮಧ್ಯಮ ವರ್ಗದ ಜನರಿಗೆ ವಿವರಿಸಬೇಕು ಎಂದು ಸಚಿವರು ಸೂಚಿಸಿದರು.
Last Updated 29 ಜನವರಿ 2023, 19:26 IST
ಮಧ್ಯಮ ವರ್ಗದತ್ತ ಪ್ರಧಾನಿ ಚಿತ್ತ

ವಿಶ್ಲೇಷಣೆ| ಪ್ರಜಾಪ್ರಭುತ್ವ: ಜನಸಾಮಾನ್ಯರ ಹಿತವೆಲ್ಲಿ?

ಜನಸಾಮಾನ್ಯರ ಲಕ್ಷಣಗಳೇ ಇಲ್ಲದವರು ಪ್ರತಿನಿಧಿಗಳಾದಾಗ...
Last Updated 26 ಜನವರಿ 2023, 19:30 IST
ವಿಶ್ಲೇಷಣೆ|  ಪ್ರಜಾಪ್ರಭುತ್ವ: ಜನಸಾಮಾನ್ಯರ ಹಿತವೆಲ್ಲಿ?

ವಿಶ್ಲೇಷಣೆ: ವಲಸೆಯ ಅರ್ಥಶಾಸ್ತ್ರ ಬೇರೆಯೇ ಹೇಳುತ್ತದೆ

ದೇಶದ ಎಲ್ಲ ಸಮಸ್ಯೆಗಳಿಗೂ ವಲಸಿಗರೇ ಕಾರಣ ಎನ್ನುವುದರಲ್ಲಿ ಹುರುಳಿದೆಯೇ?
Last Updated 22 ನವೆಂಬರ್ 2022, 19:33 IST
ವಿಶ್ಲೇಷಣೆ: ವಲಸೆಯ ಅರ್ಥಶಾಸ್ತ್ರ ಬೇರೆಯೇ ಹೇಳುತ್ತದೆ
ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ಇ–ಶೌಚಾಲಯ ತೆರೆಯಲು ಆಗ್ರಹ

ಜಯನಗರದ 5ನೇ ಬ್ಲಾಕ್‌ ಶಾಲಿನಿ ಮೈದಾನದ ಹತ್ತಿರ ಇರುವ ಇ–ಶೌಚಾಲಯ ಕೆಟ್ಟು ಹೋಗಿ ವರ್ಷಗಳೇ ಕಳೆದಿದೆ.
Last Updated 31 ಜುಲೈ 2022, 19:26 IST
ಬೆಂಗಳೂರು ಜನದನಿ | ಕುಂದು ಕೊರತೆ: ಇ–ಶೌಚಾಲಯ ತೆರೆಯಲು ಆಗ್ರಹ

20 ಲಕ್ಷ ದಾಟಿದ ಉಕ್ರೇನ್ ನಿರಾಶ್ರಿತರ ಸಂಖ್ಯೆ: ವಿಶ್ವಸಂಸ್ಥೆ

ಉಕ್ರೇನ್‌ನಿಂದ ಇತರೆ ದೇಶಗಳಿಗೆ 20 ಲಕ್ಷ ನಿರಾಶ್ರಿತರು
Last Updated 9 ಮಾರ್ಚ್ 2022, 4:23 IST
20 ಲಕ್ಷ ದಾಟಿದ ಉಕ್ರೇನ್ ನಿರಾಶ್ರಿತರ ಸಂಖ್ಯೆ: ವಿಶ್ವಸಂಸ್ಥೆ

ಅಂಗವಿಕಲರಿಗೆ ಮನೆ ಬಾಗಿಲಲ್ಲೇ ಕೋವಿಡ್‌ ಲಸಿಕೆ: ಕೇಂದ್ರ ಸರ್ಕಾರ

ಕೇರಳದಲ್ಲಿ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣ
Last Updated 23 ಸೆಪ್ಟೆಂಬರ್ 2021, 18:52 IST
ಅಂಗವಿಕಲರಿಗೆ ಮನೆ ಬಾಗಿಲಲ್ಲೇ ಕೋವಿಡ್‌ ಲಸಿಕೆ: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT