ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Pepper

ADVERTISEMENT

ಉಡುಪಿ: ‘ಸೊರಗು’ ರೋಗದಿಂದ ಸೊರಗಿದ ಕಾಳು ಮೆಣಸು

Crop Disease: ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಅಡಿಕೆ ಮತ್ತು ತೆಂಗಿಗೆ ಕೊಳೆರೋಗ ಬಾಧಿಸಿದ್ದು, ಈಗ ಕಾಳುಮೆಣಸಿಗೂ ಸೂರಗು ರೋಗ ತೀವ್ರವಾಗಿ ಹಬ್ಬಿ ರೈತರು ದ್ವಂದ್ವ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 17 ಸೆಪ್ಟೆಂಬರ್ 2025, 5:10 IST
ಉಡುಪಿ: ‘ಸೊರಗು’ ರೋಗದಿಂದ ಸೊರಗಿದ ಕಾಳು ಮೆಣಸು

ಹೆತ್ತೂರು | ಮಳೆಗೆ ನಲುಗಿದ ಕಾಳುಮೆಣಸು: ದಿಕ್ಕೆಟ್ಟ ಬೆಳೆಗಾರರು

Black Pepper Disease: ಹೆತ್ತೂರು ಪ್ರದೇಶದಲ್ಲಿ ಸತತ ಮೂರು ತಿಂಗಳಿನಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳು ಕೊಳೆ ರೋಗ ಹಾಗೂ ಕಪ್ಪು ಎಲೆ ಚುಕ್ಕಿ ರೋಗಕ್ಕೆ ತುತ್ತಾಗಿವೆ.
Last Updated 22 ಆಗಸ್ಟ್ 2025, 2:00 IST
ಹೆತ್ತೂರು | ಮಳೆಗೆ ನಲುಗಿದ ಕಾಳುಮೆಣಸು: ದಿಕ್ಕೆಟ್ಟ ಬೆಳೆಗಾರರು

ಸ್ಪೈಸ್‌ ಬೋರ್ಡ್‌ ಪಟ್ಟಿಗೆ ಶಿರಸಿ ಕಾಳುಮೆಣಸು ದರ

ಕಾಳುಮೆಣಸಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಿರಸಿ ಮಾರುಕಟ್ಟೆಯ ದರವನ್ನು ಸ್ಪೈಸ್ ಬೋರ್ಡ್‌ನ ದರಪಟ್ಟಿಯಲ್ಲಿ ದಾಖಲಿಸಲು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಒಪ್ಪಿಗೆ ಸೂಚಿಸಿದ್ದಾರೆ.
Last Updated 20 ಮಾರ್ಚ್ 2025, 20:35 IST
ಸ್ಪೈಸ್‌ ಬೋರ್ಡ್‌ ಪಟ್ಟಿಗೆ ಶಿರಸಿ ಕಾಳುಮೆಣಸು ದರ

ಕಾಳುಮೆಣಸಿನ ಇಳುವರಿ ಕುಸಿತ! ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರರು

ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರರು, ಮಾರುಕಟ್ಟೆಯಲ್ಲಿ ಆವಕ ಕಡಿಮೆ
Last Updated 5 ಮಾರ್ಚ್ 2025, 21:08 IST
ಕಾಳುಮೆಣಸಿನ ಇಳುವರಿ ಕುಸಿತ! ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರರು

ಯಲ್ಲಾಪುರ: 7 ಗುಂಟೆ ಜಮೀನಿನಲ್ಲಿ ಕ್ವಿಂಟಲ್ ಕಾಳುಮೆಣಸು

ಕೂಲಿ ಕೆಲಸ ಮಾಡುತ್ತಲೇ ಕಾಳುಮೆಣಸು ಕೃಷಿ ಮಾಡುವ ವಿನಾಯಕ ನಾಯ್ಕ
Last Updated 14 ಫೆಬ್ರುವರಿ 2025, 7:10 IST
ಯಲ್ಲಾಪುರ: 7 ಗುಂಟೆ ಜಮೀನಿನಲ್ಲಿ ಕ್ವಿಂಟಲ್ ಕಾಳುಮೆಣಸು

ಹೊಸನಗರ: ‘ಕಪ್ಪುಚಿನ್ನ’ಕ್ಕೆ ಕಾಡುತ್ತಿದೆ ಸೊರಗು ರೋಗ ಬಾಧೆ

ಸೊರಗುತ್ತಿದೆ ಕಾಳುಮೆಣಸಿನ ಬಳ್ಳಿಗಳು..
Last Updated 26 ಜನವರಿ 2025, 5:26 IST
ಹೊಸನಗರ: ‘ಕಪ್ಪುಚಿನ್ನ’ಕ್ಕೆ ಕಾಡುತ್ತಿದೆ ಸೊರಗು ರೋಗ ಬಾಧೆ

ಕಾಳುಮೆಣಸು ಜಿಎಸ್‌ಟಿ ವ್ಯಾಪ್ತಿಗೆ ಬೇಡ: ಕರ್ನಾಟಕ ಬೆಳೆಗಾರರ ಸಂಘ ಒತ್ತಾಯ

ಕಾಳು ಮೆಣಸನ್ನು ‘ಜಿಎಸ್‌ಟಿ’ ವ್ಯಾಪ್ತಿಗೆ ತರಬಾರದು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ಬೆಳೆಗಾರರ ಸಂಘವು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
Last Updated 18 ನವೆಂಬರ್ 2024, 23:01 IST
ಕಾಳುಮೆಣಸು ಜಿಎಸ್‌ಟಿ ವ್ಯಾಪ್ತಿಗೆ ಬೇಡ: ಕರ್ನಾಟಕ ಬೆಳೆಗಾರರ ಸಂಘ ಒತ್ತಾಯ
ADVERTISEMENT

ಚಿಕ್ಕಮಗಳೂರು | ಆಮದು ಹೆಚ್ಚಳ: ಕಾಳುಮೆಣಸಿನ ಧಾರಣೆ ಕುಸಿತ

ಶ್ರೀಲಂಕಾದಿಂದ ಕಳಪೆ ಕಾಳುಮೆಣಸು ಆವಕ: ಕೆ.ಜಿಗೆ ₹610ಕ್ಕೆ ಇಳಿದ ಬೆಲೆ
Last Updated 23 ಅಕ್ಟೋಬರ್ 2024, 6:32 IST
ಚಿಕ್ಕಮಗಳೂರು | ಆಮದು ಹೆಚ್ಚಳ: ಕಾಳುಮೆಣಸಿನ ಧಾರಣೆ ಕುಸಿತ

ನಾಪೋಕ್ಲು: ‘ಕಪ್ಪು ಬಂಗಾರ’ದತ್ತ ರೈತರ ಚಿತ್ತ...

ಚಿಗುರೊಡೆಯುತ್ತಿರುವ ಕಾಳು ಮೆಣಸಿನ ಬಳ್ಳಿ, ನರ್ಸರಿಗಳಲ್ಲೂ ಭರ್ಜರಿ ವ್ಯಾಪಾರ
Last Updated 15 ಜೂನ್ 2024, 5:54 IST
ನಾಪೋಕ್ಲು: ‘ಕಪ್ಪು ಬಂಗಾರ’ದತ್ತ ರೈತರ ಚಿತ್ತ...

ತಾಪಮಾನ ಹೆಚ್ಚಳ: ಮೆಣಸು, ಕಾಫಿಗೆ ಬಿಸಿಲ ಬರೆ, ಶೇ 80ರಷ್ಟು ಫಸಲು ನಾಶದ ಆತಂಕ

ಮಲೆನಾಡು ಭಾಗವಾದ ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಯಸಳೂರು ಹೋಬಳಿಯಲ್ಲಿ ತಾಪಮಾನ ಏರಿಕೆಯಿಂದಾಗಿ ಏಲಕ್ಕಿ, ಕಾಫಿ ತೋಟಗಳು ಒಣಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
Last Updated 5 ಮೇ 2024, 23:50 IST
ತಾಪಮಾನ ಹೆಚ್ಚಳ: ಮೆಣಸು, ಕಾಫಿಗೆ ಬಿಸಿಲ ಬರೆ, ಶೇ 80ರಷ್ಟು ಫಸಲು ನಾಶದ ಆತಂಕ
ADVERTISEMENT
ADVERTISEMENT
ADVERTISEMENT