ಪೆರು: ಲಘು ವಿಮಾನ ಅಪಘಾತ, 7 ಮಂದಿ ಸಾವು
ಪೆರುವಿನ ಮರುಭೂಮಿಯಲ್ಲಿನ ನಾಜ್ಕಾ ರೇಖೆಗಳ ಮರಳಿನ ಸ್ಮಾರಕದ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತುಯ್ಯುತ್ತಿದ್ದ ಲಘು ವಿಮಾನವೊಂದು ಶುಕ್ರವಾರ ಅಪಘಾಕ್ಕೀಡಾಗಿದ್ದು ಅದರಲ್ಲಿದ್ದ ಏಳೂ ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.Last Updated 5 ಫೆಬ್ರುವರಿ 2022, 12:19 IST