ಪಿಇಎಸ್ ವಿವಿ: ₹3.54 ಕೋಟಿ ವಿದ್ಯಾರ್ಥಿ ವೇತನ ವಿತರಣೆ
ಪಿಇಎಸ್ ವಿಶ್ವವಿದ್ಯಾಲಯ ಈ ಸೆಮಿಸ್ಟರ್ನಲ್ಲಿ 5038 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು ₹ 3.54 ಕೋಟಿ ವಿದ್ಯಾರ್ಥಿ ವೇತನವನ್ನು ವಿತರಿಸಲಿದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ ಹೇಳಿದರು.Last Updated 28 ಫೆಬ್ರುವರಿ 2019, 19:27 IST