ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pesticide

ADVERTISEMENT

ಸಂಗತ | ವಿಷದ ವಿಚಾರ: ಇರಲಿ ಎಚ್ಚರ

ಕಳೆನಾಶಕ, ಕೀಟನಾಶಕಗಳ ಅಸಮರ್ಪಕ ಸಂಗ್ರಹ ಹಾಗೂ ತ್ಯಾಜ್ಯ ವಿಲೇವಾರಿ ಒಮ್ಮೊಮ್ಮೆ ಆಪತ್ತು ತರುವುದಲ್ಲದೆ ಜೀವಹಾನಿಗೂ ಕಾರಣವಾಗಬಹುದು
Last Updated 18 ಜೂನ್ 2023, 23:26 IST
ಸಂಗತ | ವಿಷದ ವಿಚಾರ: ಇರಲಿ ಎಚ್ಚರ

ಪ್ರಚಲಿತ Podcast | ಆಹಾರದಲ್ಲಿ ಕೀಟನಾಶಕ: WHO ಕಳವಳ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 20 ಫೆಬ್ರುವರಿ 2023, 3:55 IST
ಪ್ರಚಲಿತ Podcast | ಆಹಾರದಲ್ಲಿ ಕೀಟನಾಶಕ: WHO ಕಳವಳ

ಆಳ-ಅಗಲ | ಡಬ್ಲ್ಯುಎಚ್‌ಒ ಕಳವಳ - ಆಹಾರದಲ್ಲಿ ಕೀಟನಾಶಕ

ಜಗತ್ತಿನಾದ್ಯಂತ ಸಾವಿರಕ್ಕೂ ಹೆಚ್ಚು ರೀತಿಯ ಕೀಟನಾಶಕ ಹಾಗೂ ಕಳೆನಾಶಕಗಳನ್ನು ಬಳಕೆ ಮಾಡಲಾಗುತ್ತಿದೆ. ಬೆಳೆಗಳನ್ನು ಕೀಟಗಳಿಂದ ರಕ್ಷಣೆ ಮಾಡಲು ಹಾಗೂ ಕಳೆಗಿಡಗಳನ್ನು ನಾಶ ಮಾಡುವ ಉದ್ದೇಶಕ್ಕೆ ಬಳಕೆಯಾಗುವ ಇವು ಮನುಷ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.
Last Updated 19 ಫೆಬ್ರುವರಿ 2023, 22:30 IST
ಆಳ-ಅಗಲ | ಡಬ್ಲ್ಯುಎಚ್‌ಒ ಕಳವಳ - ಆಹಾರದಲ್ಲಿ ಕೀಟನಾಶಕ

ಔಷಧಿ ಸಿಂಪಡಣೆಗೆ ರೈತಸ್ನೇಹಿ ಡ್ರೋನ್

ಕೃಷಿಕರ ಅನುಕೂಲಕ್ಕೆ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನದ ಸೇವೆ
Last Updated 21 ಸೆಪ್ಟೆಂಬರ್ 2022, 5:41 IST
ಔಷಧಿ ಸಿಂಪಡಣೆಗೆ ರೈತಸ್ನೇಹಿ ಡ್ರೋನ್

ಬೆಳೆಗೆ ಕೀಟನಾಶಕ ಸಿಂಪಡಿಸಿ ಕುಸಿದು ಬಿದ್ದು ಮೃತಪಟ್ಟ ರೈತ

ಮಹಾರಾಷ್ಟ್ರದ ನಾಗ್ಪುರದಲ್ಲಿ ಘಟನೆ
Last Updated 19 ಸೆಪ್ಟೆಂಬರ್ 2022, 2:16 IST
ಬೆಳೆಗೆ ಕೀಟನಾಶಕ ಸಿಂಪಡಿಸಿ ಕುಸಿದು ಬಿದ್ದು ಮೃತಪಟ್ಟ ರೈತ

ಸಂಗತ: ಒಡಲಾಗದಿರಲಿ ನಂಜುಬಟ್ಟಲು

ನಮ್ಮ ಆರೋಗ್ಯದ ಹಿತದೃಷ್ಟಿಯಿಂದ, ಕೀಟನಾಶಕಗಳ ಮಾರಾಟ, ಬಳಕೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕಾಯ್ದುಕೊಳ್ಳಬೇಕಾದುದು ಅತ್ಯಗತ್ಯ
Last Updated 11 ಸೆಪ್ಟೆಂಬರ್ 2022, 19:30 IST
ಸಂಗತ: ಒಡಲಾಗದಿರಲಿ ನಂಜುಬಟ್ಟಲು

ಅಧಿಕ ಕೀಟನಾಶಕ, ರಾಸಾಯನಿಕ: ಹಲವು ದೇಶಗಳಿಂದ ಭಾರತದ ಚಹಾ ತಿರಸ್ಕಾರ

ನಿಗದಿತ ಪ್ರಮಾಣಕ್ಕಿಂತಲೂ ಅತಿಯಾದ ಕೀಟನಾಶಕ ಮತ್ತು ರಾಸಾಯನಿಕ ಇರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮತ್ತು ದೇಶೀಯ ಖರೀದಿದಾರರು ಭಾರತದ ಚಹಾವನ್ನು ತಿರಸ್ಕರಿಸಿದ್ದಾರೆ ಎಂದು ‘ಭಾರತೀಯ ಚಹಾ ರಫ್ತುದಾರರ ಸಂಘ’ದ (ಐಟಿಇಎ) ಅಧ್ಯಕ್ಷ ಅಂಶುಮಾನ್ ಕನೋರಿಯಾ ಶುಕ್ರವಾರ ಹೇಳಿದ್ದಾರೆ.
Last Updated 3 ಜೂನ್ 2022, 13:55 IST
ಅಧಿಕ ಕೀಟನಾಶಕ, ರಾಸಾಯನಿಕ: ಹಲವು ದೇಶಗಳಿಂದ ಭಾರತದ ಚಹಾ ತಿರಸ್ಕಾರ
ADVERTISEMENT

ಕೀಟಗಳ ತೊಲಗಿಸಲು ‘ಬೆಳಕು ಸೆಳೆತದ ಬಲೆ’ ತಂತ್ರಜ್ಞಾನ

ತೋಟಗಳಲ್ಲಿ ಸಂಚರಿಸಿ ಮಾಹಿತಿ ಪಡೆದ ರೈತರು
Last Updated 8 ಫೆಬ್ರುವರಿ 2021, 18:12 IST
ಕೀಟಗಳ ತೊಲಗಿಸಲು ‘ಬೆಳಕು ಸೆಳೆತದ ಬಲೆ’ ತಂತ್ರಜ್ಞಾನ

ಸೇಡಂ: ಕೀಟನಾಶಕ ಸಿಂಪಡಿಸಿದ್ದ ಕೈಯಲ್ಲೇ ಊಟ ಸೇವಿಸಿ ವಿದ್ಯಾರ್ಥಿ ಸಾವು

ಕಡಲೆ ಬೆಳೆಗೆ ಕೀಟನಾಶಕ ಸಿಂಪಡಿಸಿ, ಕೈ ತೊಳೆಯದೆ ಹಾಗೆ ಊಟ ಮಾಡಿದ ಪರಿಣಾಮ ತಾಲ್ಲೂಕಿನ ಖಂಡೇರಾಯನಪಲ್ಲಿ ಗ್ರಾಮದ ಅರುಣ ‌ನರೇಶ ತಲಾರಿ (18) ಎಂಬ ಯುವಕ ಗುರುವಾರ ತಡರಾತ್ರಿ ಮೃತಪಟ್ಟಿದ್ದಾನೆ.ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ಅನೇಕ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಇದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದ.
Last Updated 29 ಜನವರಿ 2021, 13:30 IST
ಸೇಡಂ: ಕೀಟನಾಶಕ ಸಿಂಪಡಿಸಿದ್ದ ಕೈಯಲ್ಲೇ ಊಟ ಸೇವಿಸಿ ವಿದ್ಯಾರ್ಥಿ ಸಾವು

ರೈತರು ಸುರಕ್ಷಿತ ಕೀಟನಾಶಕ ಬಳಸಿ: ಸಸ್ಯರೋಗ ವಿಜ್ಞಾನಿ ಡಿ.ಎಸ್.ಅಂಬಿಕಾ

‘ಸುರಕ್ಷಿತ ಕೀಟನಾಶಕ ಬಳಕೆಯಿಂದ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಪರಿಸರವನ್ನು ಮಾಲಿನ್ಯದಿಂದ ದೂರವಿಡಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ವಿಜ್ಞಾನಿ ಡಿ.ಎಸ್.ಅಂಬಿಕಾ ಅಭಿಪ್ರಾಯಪಟ್ಟರು.
Last Updated 3 ಸೆಪ್ಟೆಂಬರ್ 2020, 16:58 IST
fallback
ADVERTISEMENT
ADVERTISEMENT
ADVERTISEMENT