ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Petroleum Price

ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ₹2 ಕಡಿತ: ಶುಕ್ರವಾರದಿಂದ ಜಾರಿ

ನವದೆಹಲಿ: ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳ ಮೂಲಕ ಪೂರೈಕೆಯಾಗುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಲೀಟರ್‌ಗೆ ₹2 ಕಡಿತ ಮಾಡಿರುವುದಾಗಿ ಕೇಂದ್ರ ಇಂಧನ ಸಚಿವಾಲಯ ತಿಳಿಸಿದ್ದು, ಇದು ಶುಕ್ರವಾರದಿಂದ ಜಾರಿಗೆ ಬರಲಿದೆ.
Last Updated 14 ಮಾರ್ಚ್ 2024, 16:35 IST
ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ₹2 ಕಡಿತ: ಶುಕ್ರವಾರದಿಂದ ಜಾರಿ

ಪಾಕ್‌ನಲ್ಲಿ ತೀವ್ರ ಪೆಟ್ರೋಲ್ ಕೊರತೆ: ಕೆಲವೆಡೆ ತಿಂಗಳಿಂದ ಬಂಕ್‌ಗಳು ಬಂದ್

ಪೆಟ್ರೋಲ್ ಸರಬರಾಜು ಸಾಕಷ್ಟಿದೆ ಎಂದು ಹೇಳುತ್ತಿರುವ ಅಲ್ಲಿನ ಸರ್ಕಾರ, ಪೆಟ್ರೋಲ್ ಅನ್ನು ಸಂಗ್ರಹಿಸಿ ಇಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ. ಪಂಜಾಬ್ ಪ್ರಾಂತ್ಯದ ಹಲವೆಡೆ ಪೆಟ್ರೋಲ್ ಕೊರತೆ ತೀವ್ರವಾಗಿ ಕಾಡುತ್ತಿದ್ದು, ದೈನಂದಿನ ಜನಜೀವನಕ್ಕೆ ತೊಂದರೆಯಾಗಿದೆ.
Last Updated 10 ಫೆಬ್ರುವರಿ 2023, 10:58 IST
ಪಾಕ್‌ನಲ್ಲಿ ತೀವ್ರ ಪೆಟ್ರೋಲ್ ಕೊರತೆ: ಕೆಲವೆಡೆ ತಿಂಗಳಿಂದ ಬಂಕ್‌ಗಳು ಬಂದ್

ತೈಲ ಆಮದು: ಪೆಟ್ರೊಬ್ರಾಸ್‌ ಜತೆ ಬಿಪಿಸಿಎಲ್‌ ಒಪ್ಪಂದ

ಲ್ಯಾಟಿನ್‌ ಅಮೆರಿಕದ ದೇಶಗಳಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಸಲುವಾಗಿ ಬ್ರೆಜಿಲ್‌ನ ಪೆಟ್ರೊಬ್ರಾಸ್‌ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಶನಿವಾರ ತಿಳಿಸಿದೆ.
Last Updated 24 ಸೆಪ್ಟೆಂಬರ್ 2022, 17:38 IST
ತೈಲ ಆಮದು: ಪೆಟ್ರೊಬ್ರಾಸ್‌ ಜತೆ ಬಿಪಿಸಿಎಲ್‌ ಒಪ್ಪಂದ

ಪೆಟ್ರೋಲ್, ಡೀಸೆಲ್ ದರ ಏರಿಕೆ ತಡೆದಿದ್ದಕ್ಕೆ ಜೂನ್ ತ್ರೈಮಾಸಿಕದಲ್ಲಿ ಐಒಸಿಗೆ ನಷ್ಟ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ (ಐಒಸಿ) ಜೂನ್ ತ್ರೈಮಾಸಿಕದಲ್ಲಿ ಒಟ್ಟು ₹ 1,992 ಕೋಟಿ ನಿವ್ವಳ ನಷ್ಟ ಕಂಡಿದೆ.
Last Updated 29 ಜುಲೈ 2022, 11:52 IST
ಪೆಟ್ರೋಲ್, ಡೀಸೆಲ್ ದರ ಏರಿಕೆ ತಡೆದಿದ್ದಕ್ಕೆ ಜೂನ್ ತ್ರೈಮಾಸಿಕದಲ್ಲಿ ಐಒಸಿಗೆ ನಷ್ಟ

ಆರ್ಥಿಕ ಹಿಂಜರಿತದ ಭೀತಿ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ

ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ತೈಲ ಬೇಡಿಕೆಯ ಬಗ್ಗೆ ಕಳವಳ ಉಂಟಾಗಿದ್ದು, ಗುರುವಾರದ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆಯು ಕುಸಿತ ಕಂಡಿದೆ. ಬುಧವಾರ ರಾತ್ರಿ ತೈಲ ಬೆಲೆಯು ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.
Last Updated 7 ಜುಲೈ 2022, 1:45 IST
ಆರ್ಥಿಕ ಹಿಂಜರಿತದ ಭೀತಿ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ

ಬಿಪಿಸಿಎಲ್‌ ಖಾಸಗೀಕರಣ ಕೈಬಿಟ್ಟ ಸರ್ಕಾರ

ಜಾಗತಿಕ ಪರಿಸ್ಥಿತಿ: ಹೊರನಡೆದ ಇಬ್ಬರು ಬಿಡ್‌ದಾರರು
Last Updated 26 ಮೇ 2022, 15:43 IST
ಬಿಪಿಸಿಎಲ್‌ ಖಾಸಗೀಕರಣ ಕೈಬಿಟ್ಟ ಸರ್ಕಾರ

ಇಂಧನ ಪರಿವರ್ತನೆಗೆ ಸಮಿತಿ ರಚಿಸಿ: ಕೇಂದ್ರಾಡಳಿತ, ರಾಜ್ಯಗಳಿಗೆ ನಿರ್ದೇಶನ

ಇಂಧನ ಬಳಕೆಯ ಪರಿವರ್ತನೆಗಾಗಿ ರಾಜ್ಯಗಳಲ್ಲಿ ಚಾಲನಾ ಸಮಿತಿಗಳನ್ನು ರಚಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ ಸಿಂಗ್ ಅವರು ಸೂಚಿಸಿದ್ದಾರೆ.
Last Updated 25 ಮೇ 2022, 15:44 IST
fallback
ADVERTISEMENT

ಇಂಧನ ಚಿಲ್ಲರೆ ವಹಿವಾಟು ಕಷ್ಟ ಎನ್ನುತ್ತಿವೆ ಖಾಸಗಿ ಕಂಪನಿಗಳು

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಮಾಡದೆ ಇರುವ ಕಾರಣದಿಂದಾಗಿ, ಇಂಧನದ ಚಿಲ್ಲರೆ ವಹಿವಾಟು ಖಾಸಗಿ ವಲಯದ ಪಾಲಿಗೆ ನಷ್ಟ ಉಂಟುಮಾಡುತ್ತಿದೆ ಎಂದು ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ ಕಂಪನಿಯು ಕೇಂದ್ರ ಸರ್ಕಾರಕ್ಕೆ ಹೇಳಿದೆ.
Last Updated 23 ಮೇ 2022, 11:27 IST
ಇಂಧನ ಚಿಲ್ಲರೆ ವಹಿವಾಟು ಕಷ್ಟ ಎನ್ನುತ್ತಿವೆ ಖಾಸಗಿ ಕಂಪನಿಗಳು

ರಾಜ್ಯದಲ್ಲಿ ತೈಲ ಸುಂಕ ಕಡಿತಕ್ಕೆ ಮೀನಾಮೇಷ: ಸರ್ಕಾರದ ವಿರುದ್ಧ ಎಚ್‌ಡಿಕೆ ಆಕ್ರೋಶ

ರಾಜ್ಯದಲ್ಲಿ ತೈಲ ಸುಂಕ ಕಡಿತಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 22 ಮೇ 2022, 14:33 IST
ರಾಜ್ಯದಲ್ಲಿ ತೈಲ ಸುಂಕ ಕಡಿತಕ್ಕೆ ಮೀನಾಮೇಷ: ಸರ್ಕಾರದ ವಿರುದ್ಧ ಎಚ್‌ಡಿಕೆ ಆಕ್ರೋಶ

ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಭಾನುವಾರ ಕಡಿತಗೊಳಿಸಿದೆ.
Last Updated 22 ಮೇ 2022, 13:16 IST
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ಮಹಾರಾಷ್ಟ್ರ ಸರ್ಕಾರ
ADVERTISEMENT
ADVERTISEMENT
ADVERTISEMENT