ಶುಕ್ರವಾರ, 2 ಜನವರಿ 2026
×
ADVERTISEMENT

Phone Calls

ADVERTISEMENT

ಸ್ಪಾಮ್‌ ಕರೆಗಳ ಕಾಟವೇ? TRAI DND ಆ್ಯಪ್‌ನಲ್ಲಿ ವರದಿ ಮಾಡಿ: ಟ್ರಾಯ್

TRAI Spam Reporting: ಅನಪೇಕ್ಷಿತ ಕರೆಗಳನ್ನು ಬ್ಲಾಕ್‌ ಮಾಡುವುದರಿಂದ ಪರಿಹಾರವಿಲ್ಲ. ಟ್ರಾಯ್ ಡಿಎನ್‌ಡಿ ಆ್ಯಪ್‌ ಮೂಲಕ ಸಂಖ್ಯೆ ವರದಿ ಮಾಡುವುದೇ ಶಾಶ್ವತ ಪರಿಹಾರ ಎಂದು TRAI ಮಾರ್ಗಸೂಚಿಯಲ್ಲಿ ಹೇಳಿದೆ.
Last Updated 24 ನವೆಂಬರ್ 2025, 13:26 IST
ಸ್ಪಾಮ್‌ ಕರೆಗಳ ಕಾಟವೇ? TRAI DND ಆ್ಯಪ್‌ನಲ್ಲಿ ವರದಿ ಮಾಡಿ: ಟ್ರಾಯ್

ಕುಟುಂಬದ ಜತೆ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ರಾಣಾಗೆ ಅವಕಾಶ ನೀಡಿದ ಕೋರ್ಟ್

ಮುಂಬೈ ಭಯೋತ್ಪಾದಕ ದಾಳಿಯ (26/11) ಆರೋಪಿ ತಹವ್ವುರ್ ರಾಣಾಗೆ ಕುಟುಂಬ ಸದಸ್ಯರ ಬಳಿ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ದೆಹಲಿ ನ್ಯಾಯಾಲಯ ಸೋಮವಾರ ಅವಕಾಶ ನೀಡಿದೆ.
Last Updated 9 ಜೂನ್ 2025, 9:25 IST
ಕುಟುಂಬದ ಜತೆ ಒಂದು ಬಾರಿ ದೂರವಾಣಿಯಲ್ಲಿ ಮಾತನಾಡಲು ರಾಣಾಗೆ ಅವಕಾಶ ನೀಡಿದ ಕೋರ್ಟ್

ಅನಪೇಕ್ಷಿತ ಕರೆಗೆ ತಡೆ: ಜನವರಿಗೆ ಹೊಸ ಮಾರ್ಗಸೂಚಿ

ಗ್ರಾಹಕರಿಗೆ ಅನಪೇಕ್ಷಿತ ಕರೆಗಳು ಮತ್ತು ಸಂದೇಶಗಳಿಂದ ಆಗುತ್ತಿರುವ ತೊಂದರೆ ತಪ್ಪಿಸುವ ಬಗ್ಗೆ ಜನವರಿಯಲ್ಲಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2024, 13:29 IST
ಅನಪೇಕ್ಷಿತ ಕರೆಗೆ ತಡೆ: ಜನವರಿಗೆ ಹೊಸ ಮಾರ್ಗಸೂಚಿ

ಫೋನ್‌ ಕದ್ದಾಲಿಕೆ: 10 ಲಕ್ಷ ಸಂಭಾಷಣೆಗಳ ಧ್ವನಿಮುದ್ರಣ

ಬಂಧಿತ ಡಿಎಸ್ಪಿಯಿಂದ 3 ಖಾಸಗಿ ವಾರ್‌ರೂಮ್ ಸ್ಥಾಪನೆ
Last Updated 21 ಮಾರ್ಚ್ 2024, 0:24 IST
ಫೋನ್‌ ಕದ್ದಾಲಿಕೆ: 10 ಲಕ್ಷ ಸಂಭಾಷಣೆಗಳ ಧ್ವನಿಮುದ್ರಣ

ಅನಪೇಕ್ಷಿತ ಕರೆಗಳಿಗೆ ಕಡಿವಾಣಕ್ಕೆ ಕ್ರಮ: ಕೇಂದ್ರ ಸರ್ಕಾರ

ಗ್ರಾಹಕರಿಗೆ ಅನಪೇಕ್ಷಿತ ಕರೆಗಳಿಂದ ಆಗುತ್ತಿರುವ ಕಿರಿಕಿರಿ ತಪ್ಪಿಸುವ ಸಂಬಂಧ ಕರಡು ಮಾರ್ಗಸೂಚಿ ರಚಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
Last Updated 15 ಫೆಬ್ರುವರಿ 2024, 16:35 IST
ಅನಪೇಕ್ಷಿತ ಕರೆಗಳಿಗೆ ಕಡಿವಾಣಕ್ಕೆ ಕ್ರಮ: ಕೇಂದ್ರ ಸರ್ಕಾರ

Satellite Phones: ಸ್ಯಾಟಲೈಟ್ ಫೋನ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

ಸದಾ ವ್ಯಾಪ್ತಿ ಪ್ರದೇಶದಲ್ಲಿರುವ ಸ್ಯಾಟಲೈಟ್ ಫೋನ್‌ಗಳು: ಯಾವಾಗ, ಎಲ್ಲಿಂದ ಯಾರಿಗೆ ಬೇಕಾದರೂ ಕರೆ ಮಾಡಬಲ್ಲ ದೂರವಾಣಿ
Last Updated 2 ನವೆಂಬರ್ 2022, 5:40 IST
Satellite Phones: ಸ್ಯಾಟಲೈಟ್ ಫೋನ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

ಮನರಂಜನೆಗೆ ಯೋಗ್ಯ: ಕ್ರೋಮಾ ವಯರ್‌ಲೆಸ್‌ ಇಯರ್‌ಬಡ್ಸ್‌

ಟಾಟಾ ಒಡೆತನದ ಕ್ರೋಮಾ ಕಂಪನಿಯು ಕಡಿಮೆ ಬೆಲೆಗೆ ಉತ್ತಮ ಇಯರ್‌ಬಡ್ಸ್‌ ಬಿಡುಗಡೆ ಮಾಡಿದೆ. ‘ಕ್ರೋಮಾ ಟ್ರೂಲಿ ವಯರ್‌ಲೆಸ್‌ ಇಯರ್‌ಬಡ್ಸ್’ ಹಗುರಾಗಿದ್ದು, ಸುಲಭವಾಗಿ ಜೇಬಿನಲ್ಲಿ ಇಟ್ಟುಕೊಳ್ಳಬಹುದು
Last Updated 18 ಜುಲೈ 2022, 5:59 IST
ಮನರಂಜನೆಗೆ ಯೋಗ್ಯ: ಕ್ರೋಮಾ ವಯರ್‌ಲೆಸ್‌ ಇಯರ್‌ಬಡ್ಸ್‌
ADVERTISEMENT

ಕೆವೈಸಿಯಲ್ಲಿನ ಹೆಸರನ್ನೇ ಮೊಬೈಲ್ ಕರೆ ವೇಳೆ ತೋರಿಸುವ ವ್ಯವಸ್ಥೆಗೆ ಟ್ರಾಯ್ ಮುಂದು

ಅಪರಿಚಿತರಿಂದ ಕರೆ ಬಂದಾಗ ಅದು ಯಾರಿಂದ ಬಂತು ಎಂದು ಪರಿಶೀಲಿಸಲು ಯಾವುದೋ ಆ್ಯಪ್‌ಗಳನ್ನು ನೆಚ್ಚಿಕೊಂಡಿದ್ದೀರಾ?! ಅಂತಹ ಪರಿಸ್ಥಿತಿ ತಪ್ಪಿಸಲು ಹೊಸ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆ ಸಮಾಲೋಚನೆ ನಡೆಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಮುಂದಾಗಿದೆ.
Last Updated 20 ಮೇ 2022, 15:50 IST
ಕೆವೈಸಿಯಲ್ಲಿನ ಹೆಸರನ್ನೇ ಮೊಬೈಲ್ ಕರೆ ವೇಳೆ ತೋರಿಸುವ ವ್ಯವಸ್ಥೆಗೆ ಟ್ರಾಯ್ ಮುಂದು

‘ಪತ್ನಿಗೆ ತಿಳಿಯದೇ ಆಕೆಯ ಫೋನ್‌ ಕರೆ ರೆಕಾರ್ಡ್‌ ಮಾಡುವುದು ಖಾಸಗಿತನದ ಉಲ್ಲಂಘನೆ’

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯ
Last Updated 13 ಡಿಸೆಂಬರ್ 2021, 15:37 IST
‘ಪತ್ನಿಗೆ ತಿಳಿಯದೇ ಆಕೆಯ ಫೋನ್‌ ಕರೆ ರೆಕಾರ್ಡ್‌ ಮಾಡುವುದು ಖಾಸಗಿತನದ ಉಲ್ಲಂಘನೆ’

‘ಅನಾಮಧೇಯ ಕರೆ: ಎಚ್ಚರ ಅಗತ್ಯ’-ಸಂತೋಷ ಪವಾರ್‌

ಸೈಬರ್‌ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿದ್ದು, ವಿದ್ಯಾವಂತರೇ ವಂಚನೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಅನಾಮಧೇಯ ಕರೆಗಳಿಗೆ ಬ್ಯಾಂಕ್‌ ವಿವರ ಹಾಗೂ ನಿಮ್ಮ ಖಾಸಗಿ ವಿವರಗಳನ್ನು ಹಂಚಿಕೊಳ್ಳಬೇಡಿ ಎಂದು ಸಿಇಎನ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸಂತೋಷ ಪವಾರ್‌ ಸಲಹೆ ನೀಡಿದರು.
Last Updated 9 ಏಪ್ರಿಲ್ 2021, 16:15 IST
‘ಅನಾಮಧೇಯ ಕರೆ: ಎಚ್ಚರ ಅಗತ್ಯ’-ಸಂತೋಷ ಪವಾರ್‌
ADVERTISEMENT
ADVERTISEMENT
ADVERTISEMENT