ಗುರುವಾರ, 3 ಜುಲೈ 2025
×
ADVERTISEMENT

Pilot

ADVERTISEMENT

Ahmedabad Plane Crash: ಸಹ ಪೈಲಟ್ ಕ್ಲೈವ್ ಕುಂದರ್ ಮೃತದೇಹ ಸ್ವಗೃಹಕ್ಕೆ

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ಪತನದ ದುರಂತದಲ್ಲಿ ಮೃತಪಟ್ಟ ಸಹ ಪೈಲಟ್‌ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಮುಂಬೈನಲ್ಲಿನ ಸ್ವಗೃಹಕ್ಕೆ ಗುರುವಾರ ತರಲಾಗಿದೆ.
Last Updated 19 ಜೂನ್ 2025, 6:02 IST
Ahmedabad Plane Crash: ಸಹ ಪೈಲಟ್ ಕ್ಲೈವ್ ಕುಂದರ್ ಮೃತದೇಹ ಸ್ವಗೃಹಕ್ಕೆ

ಅಹಮದಾಬಾದ್‌ ವಿಮಾನ ದುರಂತ: ಪೈಲಟ್ ಸುಮೀತ್ ಅಂತ್ಯಸಂಸ್ಕಾರ

ಅಹಮದಾಬಾದ್‌ನಲ್ಲಿ ಕಳೆದ ವಾರ ಪತನಗೊಂಡ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಸುಮೀತ್ ಸಭರ್ವಾಲ್‌ ಅವರ ಅಂತ್ಯಸಂಸ್ಕಾರವನ್ನು ಮಂಗಳವಾರ ಮುಂಬೈನಲ್ಲಿ ನೆರವೇರಿಸಲಾಯಿತು.
Last Updated 17 ಜೂನ್ 2025, 13:39 IST
ಅಹಮದಾಬಾದ್‌ ವಿಮಾನ ದುರಂತ: ಪೈಲಟ್ ಸುಮೀತ್ ಅಂತ್ಯಸಂಸ್ಕಾರ

ಕೇದಾರನಾಥ ಹೆಲಿಕಾಪ್ಟರ್‌ ಪತನ: ಜೈಪುರದಲ್ಲಿ ಪೈಲಟ್ ಅಂತ್ಯಕ್ರಿಯೆ

ಕೇದಾರನಾಥ ಹೆಲಿಕಾಪ್ಟರ್‌ ಪತನದಲ್ಲಿ ಮೃತಪಟ್ಟ ಪೈಲಟ್‌ ರಾಜ್‌ವೀರ್‌ ಸಿಂಗ್‌ ಚೌಹಾಣ್‌ ಅವರ ಅಂತಿಮಸಂಸ್ಕಾರವನ್ನು ಜೈಪುರದಲ್ಲಿ ಮಂಗಳವಾರ ನೆರವೇರಿಸಲಾಯಿತು.
Last Updated 17 ಜೂನ್ 2025, 13:26 IST
ಕೇದಾರನಾಥ ಹೆಲಿಕಾಪ್ಟರ್‌ ಪತನ: ಜೈಪುರದಲ್ಲಿ ಪೈಲಟ್ ಅಂತ್ಯಕ್ರಿಯೆ

ಏರ್ ಇಂಡಿಯಾ ವಿಮಾನ ದುರಂತ ‌| ಕ್ಯಾ. ಸುಮೀತ್ ಸಭರ್ವಾಲ್ ಪಾರ್ಥಿವ ಶರೀರ ಮುಂಬೈಗೆ

Air India Crash Update ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಪಾರ್ಥಿವ ಶರೀರವನ್ನು ಮುಂಬೈಗೆ ತರಲಾಗಿದೆ.
Last Updated 17 ಜೂನ್ 2025, 6:25 IST
ಏರ್ ಇಂಡಿಯಾ ವಿಮಾನ ದುರಂತ ‌| ಕ್ಯಾ. ಸುಮೀತ್ ಸಭರ್ವಾಲ್ ಪಾರ್ಥಿವ ಶರೀರ ಮುಂಬೈಗೆ

Ahmedabad plane crash: ಸಹ ಪೈಲಟ್‌ ಮಂಗಳೂರು ಮೂಲದವರು?

Ahmedabad plane crash: ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಹಿರಿಯರು ಮಂಗಳೂರು ಮೂಲದವರು ಎಂದು ಮೂಲಗಳು ತಿಳಿಸಿವೆ.
Last Updated 13 ಜೂನ್ 2025, 5:49 IST
Ahmedabad plane crash: ಸಹ ಪೈಲಟ್‌ ಮಂಗಳೂರು ಮೂಲದವರು?

Plane Crash: ಪತನಕ್ಕೂ ಮುನ್ನ ಅಪಾಯದ ಸೂಚನೆ ಅರಿತು ಎಟಿಸಿಗೆ ಕರೆ ಮಾಡಿದ್ದ ಪೈಲಟ್

Air India Emergency | ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ನಂತರ ಪತನಗೊಂಡಿದ್ದು, ಪೈಲಟ್ ತುರ್ತು ಕರೆ ನೀಡಿದ್ದರೂ ಪ್ರತಿಕ್ರಿಯೆ ಬರಲಿಲ್ಲ.
Last Updated 12 ಜೂನ್ 2025, 10:09 IST
Plane Crash: ಪತನಕ್ಕೂ ಮುನ್ನ ಅಪಾಯದ ಸೂಚನೆ ಅರಿತು ಎಟಿಸಿಗೆ ಕರೆ ಮಾಡಿದ್ದ ಪೈಲಟ್

ಪೂಜಾ ಸದಾಂಗಿ ಗಡಿ ಜಿಲ್ಲೆ ಬೀದರ್‌ನ ಮೊದಲ ಮಹಿಳಾ ಪೈಲಟ್‌

ಆಗಸದಲ್ಲಿ ಹಾರಾಡುವ ಕನಸು ನನಸು
Last Updated 12 ಜೂನ್ 2025, 4:56 IST
ಪೂಜಾ ಸದಾಂಗಿ ಗಡಿ ಜಿಲ್ಲೆ ಬೀದರ್‌ನ ಮೊದಲ ಮಹಿಳಾ ಪೈಲಟ್‌
ADVERTISEMENT

ಪಾಕ್‌ನಿಂದ ಪೈಲಟ್ ಶಿವಾನಿ ಸಿಂಗ್‌ ಸೆರೆ ಸುದ್ದಿ ಸುಳ್ಳು

Fake Viral Video: ಭಾರತೀಯ ವಾಯುಪಡೆಯ ಮಹಿಳಾ ಪೈಲಟ್‌ ಶಿವಾನಿ ಸಿಂಗ್‌ ಅವರನ್ನು ಪಾಕಿಸ್ತಾನ ಸೆರೆಹಿಡಿದಿದೆ ಎಂಬ ಸುದ್ದಿ ಸುಳ್ಳು ಎಂದು ಪಿಬಿಐ ಫ್ಯಾಕ್ಟ್‌ ಚೆಕ್‌ ತಿಳಿಸಿದೆ.
Last Updated 12 ಮೇ 2025, 2:02 IST
ಪಾಕ್‌ನಿಂದ ಪೈಲಟ್ ಶಿವಾನಿ ಸಿಂಗ್‌ ಸೆರೆ ಸುದ್ದಿ ಸುಳ್ಳು

ಗುಜರಾತ್‌ನ ಅಮ್ರೇಲಿಯಲ್ಲಿ ಖಾಸಗಿ ತರಬೇತಿ ವಿಮಾನ ಪತನ: ಪೈಲಟ್ ಸಾವು

Trainer aircraft tragedy in Amreli: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಶಾಸ್ತ್ರಿ ನಗರ ಪ್ರದೇಶದಲ್ಲಿ ಮಂಗಳವಾರ ಖಾಸಗಿ ತರಬೇತಿ ವಿಮಾನ ಅಪಘಾತಕ್ಕೀಡಾಗಿದ್ದು, ಪೈಲಟ್ ಸಾವಿಗೀಡಾಗಿದ್ದಾರೆ.
Last Updated 22 ಏಪ್ರಿಲ್ 2025, 10:41 IST
ಗುಜರಾತ್‌ನ ಅಮ್ರೇಲಿಯಲ್ಲಿ ಖಾಸಗಿ ತರಬೇತಿ ವಿಮಾನ ಪತನ: ಪೈಲಟ್ ಸಾವು

ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ 30 ಸಾವಿರ ಪೈಲಟ್‌ಗಳ ಅಗತ್ಯವಿದೆ: ಸಚಿವ

ದೇಶಿಯ ವಿಮಾನ ಜಾಲವನ್ನು ವಿಸ್ತರಿಸಲು 1,700ಕ್ಕೂ ವಿಮಾನವನ್ನು ಖರೀದಿಸುವ ಯೋಜನೆಯಿದ್ದು, ಮುಂದಿನ 15–20 ವರ್ಷಗಳಲ್ಲಿ 30 ಸಾವಿರ ಪೈಲಟ್‌ಗಳ ಅಗತ್ಯವಿರುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ ನಾಯ್ಡು ಮಂಗಳವಾರ ಹೇಳಿದ್ದಾರೆ.
Last Updated 11 ಮಾರ್ಚ್ 2025, 9:18 IST
ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ 30 ಸಾವಿರ ಪೈಲಟ್‌ಗಳ ಅಗತ್ಯವಿದೆ: ಸಚಿವ
ADVERTISEMENT
ADVERTISEMENT
ADVERTISEMENT