ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pink

ADVERTISEMENT

IND vs SA: ಸಾಯಿ ಸುದರ್ಶನ್ ಪದಾರ್ಪಣೆ; ಟಾಸ್ ಗೆದ್ದ ದ.ಆಫ್ರಿಕಾ ಬ್ಯಾಟಿಂಗ್

ಜೋಹಾನ್ಸ್‌ಬರ್ಗ್: ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
Last Updated 17 ಡಿಸೆಂಬರ್ 2023, 7:40 IST
IND vs SA: ಸಾಯಿ ಸುದರ್ಶನ್ ಪದಾರ್ಪಣೆ; ಟಾಸ್ ಗೆದ್ದ ದ.ಆಫ್ರಿಕಾ ಬ್ಯಾಟಿಂಗ್

ಮೈಸೂರು: ಬೀಗ ತೆರೆಯದ 'ಪಿಂಕ್‌ ಶೌಚಾಲಯ'

ಮೊದಲ ಬಾರಿಗೆ ಇಲ್ಲಿನ ದಿವಾನ್ಸ್‌ ರಸ್ತೆಯಲ್ಲಿ ಮಹಾನಗರ‍ಪಾಲಿಕೆಯಿಂದ ಮಹಿಳೆಯರಿಗಾಗಿ ನಿರ್ಮಿಸಿರುವ ಗುಲಾಬಿ (ಪಿಂಕ್‌) ಶೌಚಾಲಯ ಉದ್ಘಾಟನೆಯಾಗಿ ಎರಡೂವರೆ ತಿಂಗಳಾದರೂ ಬಳಕೆಗೆ ಮುಕ್ತವಾಗಿಲ್ಲ.
Last Updated 11 ಜೂನ್ 2023, 23:30 IST
ಮೈಸೂರು: ಬೀಗ ತೆರೆಯದ 'ಪಿಂಕ್‌ ಶೌಚಾಲಯ'

Video: ಹುಬ್ಬಳ್ಳಿಯಲ್ಲಿ ಪಿಂಕ್ ಆಟೊ

Last Updated 27 ಮೇ 2022, 15:50 IST
fallback

‘ಪಿಂಕ್’ ತೆಲುಗು ರಿಮೇಕ್‌ನಲ್ಲಿ ನಿವೇತಾ ಥಾಮಸ್‌

ಸಮಾಜದ ಪ್ರಭಾವಶಾಲಿ ವ್ಯಕ್ತಿಗಳು ನಡೆಸುವ ಲೈಂಗಿಕ ದೌರ್ಜನ್ಯದ ವಿರುದ್ಧ ಕಾನೂನು ಸಮರ ಸಾರುವ ಮೂವರು ಮಹಿಳೆಯರ ಕತೆ ಹೊಂದಿದ್ದ ಬಾಲಿವುಡ್‌ನ ‘ಪಿಂಕ್‌’ ಚಿತ್ರ ಇದೀಗ ತೆಲುಗು ಭಾಷೆಗೂ ರಿಮೇಕ್‌ ಆಗುತ್ತಿದೆ. ಎಲ್ಲರ ಮೆಚ್ಚುಗೆ ಗಳಸಿದ್ದ ಅಮಿತಾಭ್ ಬಚ್ಚನ್‌ ಪಾತ್ರವನ್ನು ನಟ ಪವನ್‌ ಕಲ್ಯಾಣ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಈಗಾಗಲೇ ಖಚಿತವಾಗಿದೆ. ನಟಿ ತಾಪ್ಸಿ ಪನ್ನು ಪಾತ್ರಕ್ಕೆ ‘ನಿನ್ನು ಕೋರಿ’ ಖ್ಯಾತಿಯ ನಟಿ ನಿವೇತಾ ಥಾಮಸ್‌ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
Last Updated 18 ಡಿಸೆಂಬರ್ 2019, 8:48 IST
‘ಪಿಂಕ್’ ತೆಲುಗು ರಿಮೇಕ್‌ನಲ್ಲಿ ನಿವೇತಾ ಥಾಮಸ್‌
ADVERTISEMENT
ADVERTISEMENT
ADVERTISEMENT
ADVERTISEMENT