ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pink Ball

ADVERTISEMENT

IND vs SL: ಬೆಂಗಳೂರಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

ರೋಹಿತ್‌ ಬಳಗದ ಮಡಿಲಿಗೆ ಸರಣಿ: ದಿಮುತ ಕರುಣರತ್ನೆ ಶತಕ; ಬೂಮ್ರಾ, ಅಶ್ವಿನ್ ದಾಳಿಗೆ ಕುಸಿದ ಶ್ರೀಲಂಕಾ
Last Updated 14 ಮಾರ್ಚ್ 2022, 17:21 IST
IND vs SL: ಬೆಂಗಳೂರಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

ಪಿಂಕ್ ಬಾಲ್ ಟೆಸ್ಟ್ ಪ್ರತಿಪಾದಕ ಬ್ರಾಡ್‌ಶಾ ಇನ್ನಿಲ್ಲ

ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪಿಂಕ್‌ಬಾಲ್ ಟೆಸ್ಟ್ ಪ್ರತಿಪಾದಕ ಕೀತ್ ಬ್ರಾಡ್‌ಶಾ (58) ನಿಧನರಾದರು
Last Updated 9 ನವೆಂಬರ್ 2021, 19:31 IST
ಪಿಂಕ್ ಬಾಲ್ ಟೆಸ್ಟ್ ಪ್ರತಿಪಾದಕ ಬ್ರಾಡ್‌ಶಾ ಇನ್ನಿಲ್ಲ

PV Web Exclusive: ವಿದೇಶಿ ಅಂಗಳದಲ್ಲಿ ಭಾರತಕ್ಕೆ ’ಪಿಂಕ್ ಬಾಲ್ ಟೆಸ್ಟ್‘

ಎರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಡಳಿತಾಧಿಕಾರಿಗಳ ಸಮಿತಿಯ ಮುಖ್ಯಸ್ಥ ವಿನೊದ್ ರಾಯ್ ಹೇಳಿದ್ದ ಮಾತಿದು. 2015ರಿಂದಲೂ ಪಿಂಕ್ ಬಾಲ್ ಟೆಸ್ಟ್‌ಗಳಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದ ಭಾರತದ ಧೋರಣೆಯನ್ನು ಅವರು ಧ್ವನಿಸಿದ್ದರು. ಆದರೆ ಹೋದ ವರ್ಷ ಸೌರವ್ ಗಂಗೂಲಿ ಬಳಗವು ಬಿಸಿಸಿಐ ಆಡಳಿತ ಚುಕ್ಕಾಣಿ ಹಿಡಿದ ಕೂಡಲೇ ಮಾಡಿದ ಮೊದಲ ಕೆಲಸವೇ ಭಾರತವನ್ನು ಪಿಂಕ್ ಬಾಲ್ ಟೆಸ್ಟ್‌ ಆಡಿಸಲು ಸಿದ್ಧಗೊಳಿಸಿದ್ದು. ಹೋದ ನವೆಂಬರ್‌ನಲ್ಲಿ ತಮ್ಮ ತವರು ಕೋಲ್ಕತ್ತ ಈಡನ್ ಗಾರ್ಡನ್ ಅಂಗಳದಲ್ಲಿಯೇ ಬಾಂಗ್ಲಾ ಮತ್ತು ಭಾರತ ನಡುವಣ ಹೊನಲು–ಬೆಳಕಿನ ಟೆಸ್ಟ್ ಪಂದ್ಯವನ್ನು ಅದ್ದೂರಿಯಾಗಿ ನಡೆಸಿಬಿಟ್ಟರು ಗಂಗೂಲಿ. ಅದಕ್ಕಾಗಿ 72 ಎಸ್‌ಜಿ. ಚೆಂಡುಗಳನ್ನೂ ತರಿಸಿದ್ದರು. ಅದೀಗ ಇತಿಹಾಸ.
Last Updated 15 ಡಿಸೆಂಬರ್ 2020, 9:21 IST
PV Web Exclusive: ವಿದೇಶಿ ಅಂಗಳದಲ್ಲಿ ಭಾರತಕ್ಕೆ ’ಪಿಂಕ್ ಬಾಲ್ ಟೆಸ್ಟ್‘

ಭಾರಿ ಸದ್ದು ಮಾಡುತ್ತಿರುವ ಪಿಂಕ್‌ ಬಾಲ್‌ ಬಗ್ಗೆ ನಿಮಗೆಷ್ಟು ಗೊತ್ತು?

ವಿದೇಶಿ ಲೆದರ್‌ನಿಂದ ತಯಾರಾಗುವ ಪಿಂಕ್‌ ಬಾಲ್‌, ಸಂಪೂರ್ಣ ಸಿದ್ಧವಾಗಲು ಕನಿಷ್ಠ 8 ದಿನಗಳು ಬೇಕು. ಆದರೆ, ಕೆಂಪು ಚೆಂಡು ತಯಾರಿಸಲು ಎರಡೇ ದಿನ ಸಾಕು.
Last Updated 22 ನವೆಂಬರ್ 2019, 11:52 IST
ಭಾರಿ ಸದ್ದು ಮಾಡುತ್ತಿರುವ ಪಿಂಕ್‌ ಬಾಲ್‌ ಬಗ್ಗೆ ನಿಮಗೆಷ್ಟು ಗೊತ್ತು?
ADVERTISEMENT
ADVERTISEMENT
ADVERTISEMENT
ADVERTISEMENT