ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Planet

ADVERTISEMENT

ರವಿ ಗ್ರಹ ಕಾರಕತ್ವ: ಸಿಂಹ ರಾಶಿಯ ಅಧಿಪತಿ ಗುಣಗಳು, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

Astrology Significance: ಜ್ಯೋತಿಷ ಶಾಸ್ತ್ರದಲ್ಲಿ ಸಿಂಹ ರಾಶಿಯ ಅಧಿಪತಿ ರವಿ ಮನುಷ್ಯನ ಜಾತಕದ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ ಎಂಬುದರ ಕುರಿತು ವಿವರಿಸಲಾಗಿದೆ. ರವಿಯ ಗುಣಗಳು, ಶಕ್ತಿಗಳು ಮತ್ತು ಕಾರಕತ್ವದ ವಿವರಣೆ ಇಲ್ಲಿದೆ.
Last Updated 9 ಸೆಪ್ಟೆಂಬರ್ 2025, 6:17 IST
ರವಿ ಗ್ರಹ ಕಾರಕತ್ವ: ಸಿಂಹ ರಾಶಿಯ ಅಧಿಪತಿ ಗುಣಗಳು, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ

ಭೂಮಿಯನ್ನು ಹೋಲುವ ವಾಸಯೋಗ್ಯ ಗ್ರಹ ಪತ್ತೆ! ನಮ್ಮಿಂದ ಎಷ್ಟು ದೂರದಲ್ಲಿದೆ?

ಭೂಮಿಯನ್ನು ಹೋಲುವ ಹಾಗೂ ವಾಸಯೋಗ್ಯ ಇರಬಹುದಾದ ಗ್ರಹವನ್ನು ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಇತ್ತೀಚೆಗೆ ಪತ್ತೆ ಹಚ್ಚಿದೆ.
Last Updated 11 ಆಗಸ್ಟ್ 2025, 3:20 IST
ಭೂಮಿಯನ್ನು ಹೋಲುವ ವಾಸಯೋಗ್ಯ ಗ್ರಹ ಪತ್ತೆ! ನಮ್ಮಿಂದ ಎಷ್ಟು ದೂರದಲ್ಲಿದೆ?

ಸಪ್ತ ಗ್ರಹಗಳನ್ನು ಬರಿಗಣ್ಣಲ್ಲೇ ನೋಡಿ: ಅವು ಕಾಣುವುದೆಲ್ಲಿ? ಯಾವಾಗ ನೋಡಬಹುದು?

ಇಂದು (ಶುಕ್ರವಾರ ಫೆ.28) ಗ್ರಹಗಳ ಸಾಲುಗೂಡುವಿಕೆಯ ಅಪರೂಪದ ಖಗೋಳ ವಿದ್ಯಮಾನಕ್ಕೆ ಈ ಜಗತ್ತು ಸಾಕ್ಷಿಯಾಗಲಿದೆ.
Last Updated 28 ಫೆಬ್ರುವರಿ 2025, 10:22 IST
ಸಪ್ತ ಗ್ರಹಗಳನ್ನು ಬರಿಗಣ್ಣಲ್ಲೇ ನೋಡಿ: ಅವು ಕಾಣುವುದೆಲ್ಲಿ? ಯಾವಾಗ ನೋಡಬಹುದು?

ಆಳ–ಅಗಲ: ಏಳು ಗ್ರಹಗಳ ‘ಪಥಸಂಚಲನ’; ಇಂದು ಆಗಸದಲ್ಲಿ ಅಪರೂಪದ ವಿದ್ಯಮಾನ

ಇಂದು ರಾತ್ರಿ ಆಕಾಶದಲ್ಲಿ ಅಪರೂಪದ ವಿದ್ಯಮಾನ ನಡೆಯಲಿದೆ. ಸೌರಮಂಡಲದ ಏಳು ಗ್ರಹಗಳು ಆಗಸದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿವೆ.
Last Updated 28 ಫೆಬ್ರುವರಿ 2025, 1:02 IST
ಆಳ–ಅಗಲ: ಏಳು ಗ್ರಹಗಳ ‘ಪಥಸಂಚಲನ’; ಇಂದು ಆಗಸದಲ್ಲಿ ಅಪರೂಪದ ವಿದ್ಯಮಾನ

ಜೂನ್ ಮೊದಲ ವಾರ ಪೂರ್ವ ಆಕಾಶದಲ್ಲಿ ಗ್ರಹಗಳ ಮೆರವಣಿಗೆ 

ಜೂನ್ ಮೊದಲ ವಾರ ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮುನ್ನ ಆರು ಗ್ರಹಗಳನ್ನು ನೋಡಬಹುದು.
Last Updated 31 ಮೇ 2024, 22:09 IST
ಜೂನ್ ಮೊದಲ ವಾರ ಪೂರ್ವ ಆಕಾಶದಲ್ಲಿ ಗ್ರಹಗಳ ಮೆರವಣಿಗೆ 

ವಜ್ರದಂತೆ ಹೊಳೆಯುವ ಬುಧ ಗ್ರಹದ ಚಿತ್ರ ಹಂಚಿಕೊಂಡ ನಾಸಾ

ಸೂರ್ಯನಿಗೆ ಸಮೀಪವಿರುವ ಹಾಗೂ ಸೌರ ಮಂಡಲದಲ್ಲಿ ಅತಿ ಚಿಕ್ಕದಾದ ಬುಧ ಗ್ರಹದ ಸುಂದರ ಚಿತ್ರವನ್ನು ನಾಸಾ ಉಪಗ್ರಹ ಕ್ಲಿಕ್ಕಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
Last Updated 12 ಸೆಪ್ಟೆಂಬರ್ 2023, 13:54 IST
ವಜ್ರದಂತೆ ಹೊಳೆಯುವ ಬುಧ ಗ್ರಹದ ಚಿತ್ರ ಹಂಚಿಕೊಂಡ ನಾಸಾ

ಸಾವನ್ನು ಗೆದ್ದ ಗ್ರಹ - ಇದರ ಹೆಸರು ‘ಹಲ್ಲಾ’

‘ಉರ್ಸಾ ಮೈನರ್‌’ ನಕ್ಷತ್ರಪುಂಜದಲ್ಲಿರುವ ಸೌರಮಂಡಲವೊಂದರಲ್ಲಿ ‘ಸೂಪರ ನೋವಾ’ ಘಟಿಸಿದ ಬಳಿಕವೂ ಉಳಿದುಕೊಂಡಿರುವ ಗ್ರಹವನ್ನು ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಇದರ ಹೆಸರು ‘ಹಲ್ಲಾ’ ಎಂದು.
Last Updated 11 ಜುಲೈ 2023, 23:40 IST
ಸಾವನ್ನು ಗೆದ್ದ ಗ್ರಹ - ಇದರ ಹೆಸರು ‘ಹಲ್ಲಾ’
ADVERTISEMENT

ಗುರು ಗ್ರಹ ಅಧ್ಯಯನಕ್ಕೆ‘ಜ್ಯೂಸ್ ಮಿಷನ್‌’

ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಹೊಸ ಪ್ರಯತ್ನ
Last Updated 25 ಮೇ 2023, 2:44 IST
ಗುರು ಗ್ರಹ ಅಧ್ಯಯನಕ್ಕೆ‘ಜ್ಯೂಸ್ ಮಿಷನ್‌’

ಮಂಗಳನ ನೆಲದಿಂದ ಚಿಮ್ಮಿತು ಮಂಜು!

ಕೆಲವು ದಿನಗಳ ಹಿಂದೆ ಮಂಗಳಗ್ರಹದ ಅಂಗಳಕ್ಕೆ ಉಲ್ಕೆಯೊಂದು ವೇಗದಿಂದ ಅಪ್ಪಳಿಸಿತು. ಅದು ಅಪ್ಪಳಿಸಿದ ರಭಸಕ್ಕೆ ಮಂಗಳನ ಅಂಗಳದ ಮೇಲೆ ಭೂಕಂಪನದ ಅಲೆಗಳೇ ಎದ್ದವು. ನಾವು ಭೂಗ್ರಹದಲ್ಲಿ ಆಗುವ ಭೂಕಂಪನಗಳಿಗೆ ಇಂಗ್ಲಿಷ್‌ನಲ್ಲಿ ‘ಅರ್ತ್‌ ಕ್ವೇಕ್‌’ ಎಂದು ಕರೆಯುವಂತೆ ಮಂಗಳನ ಉಂಟಾಗುವ ಕಂಪನಗಳನ್ನು ‘ಮಾರ್ಸ್ ಕ್ವೇಕ್‌’ ಎಂದು ಕರೆಯುತ್ತೇವೆ. ಆ ಉಲ್ಕೆಯು ಅಪ್ಪಳಿದಾಗ ಮಂಗಳನ ಅಂಗಳದ ಮೇಲೆ ನಾಲ್ಕರ ತೀವ್ರತೆಯಲ್ಲಿ ‘ಮಾರ್ಸ್‌ ಕ್ವೇಕ್‌’ ಉಂಟಾಯಿತು. ಬರೋಬ್ಬರಿ 490 ಅಡಿ ಅಗಲದ ಕುಳಿ ಉಂಟಾಯಿತು. ಅಚ್ಚರಿ ಎಂಬಂತೆ, ಆ ಉಲ್ಕೆಯು ಅಪ್ಪಳಿಸಿದಾಗ ನೆಲದಿಂದ ಮೇಲೆದ್ದ ಮಣ್ಣಿನ ಜೊತೆಗೆ ಮಂಜಿನ ಕಣಗಳೂ ಹೊರ ಚಿಮ್ಮಿರುವುದು ಸಂಶೋಧಕರಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.
Last Updated 2 ನವೆಂಬರ್ 2022, 4:09 IST
ಮಂಗಳನ ನೆಲದಿಂದ ಚಿಮ್ಮಿತು ಮಂಜು!

ಸೃಷ್ಟಿಯ ಪ್ರಾಚೀನ ವಸ್ತುವಿನ ಅಧ್ಯಯನ ಯಾನ

ರುಯ್ಗು ಕ್ಷುದ್ರಗ್ರಹವು ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಸೌರವ್ಯೂಹ ಹುಟ್ಟಿದಾಗ ರೂಪುಗೊಂಡ ಕ್ಷುದ್ರಗ್ರಹ. ಇದು ವಿಜ್ಞಾನಿಗಳು ಅಧ್ಯಯನ ಮಾಡಿರುವ ಅತ್ಯಂತ ಪ್ರಾಚೀನ ವಸ್ತುವಾಗಿದೆ.
Last Updated 28 ಜೂನ್ 2022, 19:30 IST
ಸೃಷ್ಟಿಯ ಪ್ರಾಚೀನ ವಸ್ತುವಿನ ಅಧ್ಯಯನ ಯಾನ
ADVERTISEMENT
ADVERTISEMENT
ADVERTISEMENT