ಗುರುವಾರ, 3 ಜುಲೈ 2025
×
ADVERTISEMENT

planning authority

ADVERTISEMENT

ನೀತಿ ಯೋಜನೆ ಸಮಿತಿಗಳ ಸಭೆ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯಬೇಕು: ಸಿದ್ದರಾಮಯ್ಯ

Governance Reform: ನೀತಿ ಯೋಜನೆ ಸಮಿತಿಗಳ ಸಭೆ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯಬೇಕು
Last Updated 15 ಮೇ 2025, 9:50 IST
ನೀತಿ ಯೋಜನೆ ಸಮಿತಿಗಳ ಸಭೆ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯಬೇಕು: ಸಿದ್ದರಾಮಯ್ಯ

ಯೋಜನಾ ಆಯೋಗದ ಹೆಸರು ಬದಲಿಸಿದ ರಾಜ್ಯ ಸರ್ಕಾರ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸ್ವರೂಪವನ್ನು ಬದಲಿಸಿರುವ ರಾಜ್ಯ ಸರ್ಕಾರ, ಅದನ್ನು ಕೇಂದ್ರದ ನೀತಿ ಆಯೋಗದ ಮಾದರಿಯಲ್ಲಿ ‘ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ’ (ಎಸ್‌ಐಟಿಕೆ) ಎಂದು ಬದಲಿಸಿ ಆದೇಶ ಹೊರಡಿಸಿದೆ. ಸಂಸ್ಥೆಯ ಕಾರ್ಯ ಚಟುವಟಿಕೆಗೆ ವಾರ್ಷಿಕ ₹ 150 ಕೋಟಿ ಹಂಚಿಕೆ ಮಾಡಲು ಕೂಡಾ ತೀರ್ಮಾನಿ ಸಲಾಗಿದೆ.‌
Last Updated 6 ಆಗಸ್ಟ್ 2022, 21:00 IST
ಯೋಜನಾ ಆಯೋಗದ ಹೆಸರು ಬದಲಿಸಿದ ರಾಜ್ಯ ಸರ್ಕಾರ

ಬಳಕೆಯಾಗದ ಕೆಕೆಆರ್‌ಡಿಬಿ ಅನುದಾನ; ಯೋಜನಾ ಇಲಾಖೆ ಅಸಮಾಧಾನ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಘೋಷಿತ ₹ 1500 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಜನಪ್ರತಿನಿಧಿಗಳು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಬಿಡುಗಡೆಯಾದ ಅನುದಾನದ ಪೈಕಿ ಮಂಡಳಿಯು ಪ್ರಸಕ್ತ ವರ್ಷದ ನವೆಂಬರ್‌ ಅಂತ್ಯಕ್ಕೆ ಕೇವಲ ₹533.45 ಕೋಟಿ ಖರ್ಚು ಮಾಡಿದೆ ಎಂದು ಯೋಜನಾ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.
Last Updated 17 ಡಿಸೆಂಬರ್ 2020, 14:59 IST
ಬಳಕೆಯಾಗದ ಕೆಕೆಆರ್‌ಡಿಬಿ ಅನುದಾನ; ಯೋಜನಾ ಇಲಾಖೆ ಅಸಮಾಧಾನ

ಹೇಮಂತಕುಮಾರ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ

ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಎನ್.ಪಿ. ಹೇಮಂತಕುಮಾರ್ ಬುಧವಾರ ಅಧಿಕಾರ ಸ್ವೀಕರಿಸಿದರು.
Last Updated 6 ಫೆಬ್ರುವರಿ 2019, 19:17 IST
ಹೇಮಂತಕುಮಾರ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ
ADVERTISEMENT
ADVERTISEMENT
ADVERTISEMENT
ADVERTISEMENT