ಕುಷ್ಟಗಿ ಪುರಸಭೆಯ ಪರಿಸರದ ನಿಷ್ಕಾಳಜಿ: ಮುರಿದ ಬೇಲಿ, ಹಾಳಾದ ಗಿಡಗಳು
ಪರಿಸರ ದಿನ ಬಂತೆಂದರೆ ಸಾಕು ಪುರಸಭೆಗೆ ಎಲ್ಲಿಲ್ಲದ ಕಾಳಜಿ, ಅತಿ ಉತ್ಸಾಹ ಎಲ್ಲೆಂದರಲ್ಲಿ ಸಸಿ ನಾಟಿ ಮಾಡುವುದು, ಚಿತ್ರ ತೆಗೆಸಿಕೊಳ್ಳುವುದು ಮೇಲಧಿಕಾರಿಗಳ ಬಳಿ ಸೈ ಎನಿಸಿಕೊಳ್ಳುವುದು ಸಾಮಾನ್ಯ. ಆದರೆ ಇದು ಒಂದು ದಿನಕ್ಕೆ ಮಾತ್ರ ಸೀಮಿತ. Last Updated 18 ಏಪ್ರಿಲ್ 2025, 6:46 IST