ಸೋಮವಾರ, 8 ಡಿಸೆಂಬರ್ 2025
×
ADVERTISEMENT

plastic garbage

ADVERTISEMENT

ಪಿಎಲ್‌ಎ: ಪ್ಲಾಸ್ಟಿಕ್‌ಗೆ ಪರ್ಯಾಯ

Bioplastic Innovation: ಮನೆಯಲ್ಲಿ ಮುಟ್ಟಿದ ಕಡೆಯಲ್ಲೆಲ್ಲಾ ಸಿಗುವ ವಸ್ತುಗಳು ಪ್ಲಾಸ್ಟಿಕ್ ಉತ್ಪನ್ನಗಳು! ಇನ್ನು ಹೊರಗಡೆಯಂತೂ ಪ್ಲಾಸ್ಟಿಕ್ ಕಾಣದ ಜಾಗವೇ ಇಲ್ಲ. ಜಗತ್ತು ಎದುರಿಸುತ್ತಿರುವ ಹಲವಾರು ಭಯಂಕರ ಸಮಸ್ಯೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕೂಡ ಒಂದು.
Last Updated 25 ನವೆಂಬರ್ 2025, 23:30 IST
ಪಿಎಲ್‌ಎ: ಪ್ಲಾಸ್ಟಿಕ್‌ಗೆ ಪರ್ಯಾಯ

ಆಳ–ಅಗಲ | ಪ್ಲಾಸ್ಟಿಕ್‌ ಎಂಬ ಭಸ್ಮಾಸುರ

ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿರುವ ಪ್ಲಾಸ್ಟಿಕ್‌ ಈಗ ಭೂಮಿ, ಸಾಗರ, ನಾವು ಸೇವಿಸುವ ಆಹಾರ, ನಮ್ಮ ಮಿದುಳು, ದೇಹದಲ್ಲಿ ಹರಿದಾಡುವ ರಕ್ತ, ಅಷ್ಟೇ ಏಕೆ, ನವಜಾತ ಶಿಶುಗಳ ಮಾಸುವಿನಲ್ಲಿಯೂ ಸೇರಿಕೊಂಡಿದೆ.
Last Updated 3 ಜೂನ್ 2025, 23:30 IST
ಆಳ–ಅಗಲ | ಪ್ಲಾಸ್ಟಿಕ್‌ ಎಂಬ ಭಸ್ಮಾಸುರ

ಅಮೇಠಿ | ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 30KM ರಸ್ತೆ ನಿರ್ಮಾಣ; ₹45 ಲಕ್ಷ ಉಳಿತಾಯ!

ಸಂಸ್ಕರಿತ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಸಿದ್ಧಪಡಿಸಿದ ಪೇವರ್ಸ್‌ಗಳಿಂದ ಉತ್ತರ ಪ್ರದೇಶದ ಅಮೇಠಿ ಜಿಲ್ಲಾಡಳಿತವು ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 30 ಕಿ.ಮೀ. ರಸ್ತೆ ನಿರ್ಮಿಸಿದೆ. ಇದರಿಂದ ₹45 ಲಕ್ಷ ಉಳಿತಾಯವಾಗಿದೆ ಎಂದು ತಿಳಿಸಿದೆ.
Last Updated 25 ಅಕ್ಟೋಬರ್ 2024, 11:43 IST
ಅಮೇಠಿ | ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 30KM ರಸ್ತೆ ನಿರ್ಮಾಣ; ₹45 ಲಕ್ಷ ಉಳಿತಾಯ!

ಒಳನೋಟ: ಪ್ಲಾಸ್ಟಿಕ್‌ ನಿರ್ಮೂಲನೆಗಿಲ್ಲ ಆಸಕ್ತಿ

ಎಗ್ಗಿಲ್ಲದೆ ನಡೆಯುತ್ತಿದೆ ಬಳಕೆ; ಬದಲಾಗಬೇಕಿದೆ ಮನೋಧೋರಣೆ: ಬೇಕಿದೆ ಇಚ್ಛಾಶಕ್ತಿ
Last Updated 11 ನವೆಂಬರ್ 2023, 23:30 IST
ಒಳನೋಟ: ಪ್ಲಾಸ್ಟಿಕ್‌ ನಿರ್ಮೂಲನೆಗಿಲ್ಲ ಆಸಕ್ತಿ

ಒಳನೋಟ: ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಗೆ ಟೈಲ್ಸ್‌ ರೂಪ!

ಬಳಸಿ ಬಿಸಾಡಿದ ಕವರ್‌, ತಿಂಡಿಗಳ ಖಾಲಿ ಪೊಟ್ಟಣ... ಹೀಗೆ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್‌ ಇಲ್ಲಿ ಹೊಸ ರೂಪ ಪಡೆದು ಪಾದಚಾರಿ ರಸ್ತೆಗೆ ಹೊದಿಕೆಯಾಗುತ್ತಿದೆ. ‘ಪ್ಲಾಸ್ಟಿಕ್‌ ಟೈಲ್ಸ್‌’ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ.
Last Updated 11 ನವೆಂಬರ್ 2023, 23:25 IST
ಒಳನೋಟ: ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಗೆ ಟೈಲ್ಸ್‌ ರೂಪ!

ಪೂರ್ವ ಬೆಂಗಳೂರಿನಲ್ಲೇ ದಂಡ ಹೆಚ್ಚು

ನಿಷೇಧಿತ ಪ್ಲಾಸ್ಟಿಕ್‌: ಸಾರ್ವಜನಿಕ ಸ್ಥಳದಲ್ಲಿ ಕಸ – ಕಾವೇರಿಪುರದಲ್ಲಿ ಜಾಸ್ತಿ
Last Updated 13 ಅಕ್ಟೋಬರ್ 2019, 20:08 IST
ಪೂರ್ವ ಬೆಂಗಳೂರಿನಲ್ಲೇ ದಂಡ ಹೆಚ್ಚು

ಕುಮಟಾ: ಗ್ರಾಮಗಳಲ್ಲೂ ಶುರುವಾಯ್ತು ಕಸ ವಿಲೇವಾರಿ

ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ಪ್ಲಾಸ್ಟಿಕ್, ಗಾಜಿನ ತ್ಯಾಜ್ಯ ವಿಂಗಡಣೆ
Last Updated 5 ಅಕ್ಟೋಬರ್ 2019, 19:30 IST
ಕುಮಟಾ: ಗ್ರಾಮಗಳಲ್ಲೂ ಶುರುವಾಯ್ತು ಕಸ ವಿಲೇವಾರಿ
ADVERTISEMENT

ಮಂಡ್ಯ: ಬಾಯಿಗೆ ಬಟ್ಟೆ ಕಟ್ಟಿಕೊಂಡು ಪಾಠ ಮಾಡುವ ಶಿಕ್ಷಕರು!

ಆಲೆಮನೆಗಳಲ್ಲಿ ನಿಲ್ಲದ ಪ್ಲಾಸ್ಟಿಕ್‌, ರಬ್ಬರ್‌, ಬಣ್ಣ, ತೈಲ ತ್ಯಾಜ್ಯ ದಹನ, ಜೀಗುಂಡಿಪಟ್ಟಣದಲ್ಲಿ ವಿಪರೀತ
Last Updated 1 ಅಕ್ಟೋಬರ್ 2019, 19:30 IST
ಮಂಡ್ಯ: ಬಾಯಿಗೆ ಬಟ್ಟೆ ಕಟ್ಟಿಕೊಂಡು ಪಾಠ ಮಾಡುವ ಶಿಕ್ಷಕರು!

ವನ್ಯಪ್ರಾಣಿಗಳ ಜೀವಕ್ಕೆ ಕುತ್ತು!

ಹನೂರು: ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್ ಹಾವಳಿ
Last Updated 25 ಜುಲೈ 2019, 19:50 IST
ವನ್ಯಪ್ರಾಣಿಗಳ ಜೀವಕ್ಕೆ ಕುತ್ತು!

ವೈಜ್ಞಾನಿಕ ಕಸ ವಿಲೇವಾರಿ ಆರಂಭ, ನಿಯಂತ್ರಣಕ್ಕೆ ಬಾರದ ಪ್ಲಾಸ್ಟಿಕ್‌

ಮೂಲದಲ್ಲಿ ಹಸಿ ಕಸ, ಒಣ ಕಸ ಕಸ ಬೇರ್ಪಡಿಸುವಿಕೆ
Last Updated 21 ಜುಲೈ 2019, 19:45 IST
ವೈಜ್ಞಾನಿಕ ಕಸ ವಿಲೇವಾರಿ ಆರಂಭ, ನಿಯಂತ್ರಣಕ್ಕೆ ಬಾರದ ಪ್ಲಾಸ್ಟಿಕ್‌
ADVERTISEMENT
ADVERTISEMENT
ADVERTISEMENT