ಖರ್ಗೆ PM ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಲಿ: BYV ದುರಹಂಕಾರದ ಸಲಹೆ ಎಂದ CM
Dalit Representation: ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪ್ರಧಾನಮಂತ್ರಿ ಅಭ್ಯರ್ಥಿ ಮಾಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಸ್ಪಂದಿಸಿದ ಸಿದ್ದರಾಮಯ್ಯ, ದಲಿತರಿಗೆ ಗೌರವ ನೀಡುವಲ್ಲಿ ಬಿಜೆಪಿಯ ನಿಜವಾದ ನಿಲುವು ಪ್ರಶ್ನಿಸಿದರು.Last Updated 17 ಜುಲೈ 2025, 7:26 IST