ಸೋಮವಾರ, 18 ಆಗಸ್ಟ್ 2025
×
ADVERTISEMENT

PMModi

ADVERTISEMENT

ಆಸ್ಟ್ರೇಲಿಯಾ ಚುನಾವಣೆ: ಮತ್ತೆ ಗೆದ್ದ ಅಲ್ಬನೀಸ್‌ಗೆ ಪ್ರಧಾನಿ ಮೋದಿ ಅಭಿನಂದನೆ

Anthony Albanese victory: ಆಂಥೋನಿ ಅಲ್ಬನೀಸ್‌ ಗೆಲುವಿಗೆ ಪ್ರಧಾನಿ ಮೋದಿ ಟ್ವಿಟ್ಟರ್‌ನಲ್ಲಿ ಅಭಿನಂದನೆ ತಿಳಿಸಿದರು
Last Updated 6 ಮೇ 2025, 9:41 IST
ಆಸ್ಟ್ರೇಲಿಯಾ ಚುನಾವಣೆ: ಮತ್ತೆ ಗೆದ್ದ ಅಲ್ಬನೀಸ್‌ಗೆ ಪ್ರಧಾನಿ ಮೋದಿ ಅಭಿನಂದನೆ

ಭಾರತದ ಆರ್ಥಿಕತೆಗೆ ‘ಪತಂಜಲಿ’ಯ ಕೊಡುಗೆ: ಸ್ವಾವಲಂಬನೆಯೊಂದಿಗೆ ಅಭಿವೃದ್ಧಿ!

ಬಾಬಾ ರಾಮದೇವ್ ಅವರ ನಾಯಕತ್ವದಲ್ಲಿ ಪತಂಜಲಿ ಆಯುರ್ವೇದ ಕಂಪನಿಯು ಒಂದು ಸಣ್ಣ ಆಯುರ್ವೇದ ಉತ್ಪನ್ನದಿಂದ ಭಾರತದ ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ಪ್ರಮುಖ ಬ್ರ್ಯಾಂಡ್‌ ಆಗಿ ಪರಿವರ್ತನೆಗೊಂಡಿದೆ.
Last Updated 21 ಏಪ್ರಿಲ್ 2025, 8:54 IST
ಭಾರತದ ಆರ್ಥಿಕತೆಗೆ ‘ಪತಂಜಲಿ’ಯ ಕೊಡುಗೆ: ಸ್ವಾವಲಂಬನೆಯೊಂದಿಗೆ ಅಭಿವೃದ್ಧಿ!

ಚೀನಾ ಅತಿಕ್ರಮಣ ಮಾಡಿದ್ದು ಸುಳ್ಳೇ: ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಪ್ರಶ್ನೆ

‘ಲಡಾಖ್‌ನ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಮೋದಿ ಅವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾನುವಾರ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 21 ಆಗಸ್ಟ್ 2023, 5:01 IST
ಚೀನಾ ಅತಿಕ್ರಮಣ ಮಾಡಿದ್ದು ಸುಳ್ಳೇ: ಪ್ರಧಾನಿ ಮೋದಿಗೆ ರಾಹುಲ್‌ ಗಾಂಧಿ ಪ್ರಶ್ನೆ

ಶಿಕ್ಷಕರ ದಿನಾಚರಣೆ: ದಾರಿ ತೋರಿದ ಗುರುಗಳ ಸ್ಮರಣೆ

ಯುವ ಮನಸ್ಸುಗಳಿಗೆ ಪ್ರೇರಣೆ ನೀಡಿ, ಸರಿಯಾದ ಮಾರ್ಗ ತೋರುವ ಮೂಲಕ ದೇಶವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಶಿಕ್ಷಕರಿಗೆ ದೇಶದ ಗಣ್ಯರು ಗೌರವ ಸಲ್ಲಿಸಿದ್ದಾರೆ.
Last Updated 19 ಮಾರ್ಚ್ 2020, 10:10 IST
ಶಿಕ್ಷಕರ ದಿನಾಚರಣೆ: ದಾರಿ ತೋರಿದ ಗುರುಗಳ ಸ್ಮರಣೆ

ಶಾಹೀನ್ ಬಾಗ್ ಪ್ರತಿಭಟನೆ ಹಿಂದೆ ವಿರೋಧ ಪಕ್ಷಗಳ ಕುತಂತ್ರವಿದೆ: ಪ್ರಧಾನಿ ಮೋದಿ

ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಕಾಕತಾಳೀಯವಲ್ಲ, ಬದಲಿಗೆ ವಿರೋಧಪಕ್ಷಗಳು ರಾಷ್ಟ್ರರಾಜಧಾನಿಯಲ್ಲಿ ನೆಲೆಸಿರುವ ಶಾಂತಿ ಕದಡಲು ನಡೆಸುತ್ತಿರುವ ಪ್ರಯೋಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 3 ಫೆಬ್ರುವರಿ 2020, 14:28 IST
ಶಾಹೀನ್ ಬಾಗ್ ಪ್ರತಿಭಟನೆ ಹಿಂದೆ ವಿರೋಧ ಪಕ್ಷಗಳ ಕುತಂತ್ರವಿದೆ: ಪ್ರಧಾನಿ ಮೋದಿ

ಅಕ್ಷೀಕುಮಾರ್ ಸಂದರ್ಶನ

ಚುರುಮುರಿ
Last Updated 25 ಏಪ್ರಿಲ್ 2019, 20:30 IST
ಅಕ್ಷೀಕುಮಾರ್ ಸಂದರ್ಶನ

ನೆಹರು,ಇಂದಿರಾ ಸೈನ್ಯ ಕಟ್ಟುವಾಗ ಮೋದಿಗೆ ಚಡ್ಡಿ ಹಾಕಲು ಬರುತ್ತಿರಲಿಲ್ಲ:ಕಮಲ್ ನಾಥ್

ಮಾಜಿ ಪ್ರಧಾನಿಪಂಡಿತ್ ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ದೇಶದ ಸೇನಾ ಪಡೆಯನ್ನ ಕಟ್ಟುವಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಿಯಾಗಿ ಚಡ್ಡಿ ಹಾಕಲು ಬರುತ್ತಿರಲಿಲ್ಲ ಎಂದುಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ ನಾಥ್ ವ್ಯಂಗ್ಯವಾಡಿದ್ದಾರೆ.
Last Updated 16 ಏಪ್ರಿಲ್ 2019, 6:24 IST
ನೆಹರು,ಇಂದಿರಾ ಸೈನ್ಯ ಕಟ್ಟುವಾಗ ಮೋದಿಗೆ ಚಡ್ಡಿ ಹಾಕಲು ಬರುತ್ತಿರಲಿಲ್ಲ:ಕಮಲ್ ನಾಥ್
ADVERTISEMENT

ಸಭಾಂಗಣ ತುಂಬಿ, ರಸ್ತೆಯಲ್ಲಿ ಕುಳಿತ ಜನ

ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಜನ
Last Updated 9 ಏಪ್ರಿಲ್ 2019, 16:28 IST
ಸಭಾಂಗಣ ತುಂಬಿ, ರಸ್ತೆಯಲ್ಲಿ ಕುಳಿತ ಜನ

ಅಣ್ಣಾ ಹಜಾರೆ ಬದುಕಿರಲಿ ಅಥವಾ ಸಾಯಲಿ ಬಿಜೆಪಿಗೆ ಚಿಂತೆಯಿಲ್ಲ: ರಾಜ್‌ ಠಾಕ್ರೆ

‘ಬಿಜೆಪಿ ಜನರನ್ನು ಬಳಸಿಕೊಂಡು ಬಿಸಾಡುತ್ತದೆ. ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. 2013ರ ಡಿಸೆಂಬರ್‌ನಲ್ಲಿ ಅವರು ಲೋಕಪಾಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಅವರೇ ಅಧಿಕಾರದಲ್ಲಿದ್ದಾರೆ, ಆದರೆ ಏನನ್ನೂ ಮಾಡುತ್ತಿಲ್ಲ’ –ರಾಜ್‌ ಠಾಕ್ರೆ ಆಕ್ರೋಶ
Last Updated 4 ಫೆಬ್ರುವರಿ 2019, 13:31 IST
ಅಣ್ಣಾ ಹಜಾರೆ ಬದುಕಿರಲಿ ಅಥವಾ ಸಾಯಲಿ ಬಿಜೆಪಿಗೆ ಚಿಂತೆಯಿಲ್ಲ: ರಾಜ್‌ ಠಾಕ್ರೆ

ಜಮ್ಮು–ಕಾಶ್ಮೀರದಲ್ಲಿ ಪ್ರಧಾನಿ ಮೋದಿ

ಕಳೆದ ವರ್ಷ ಜೂನ್‌ನಲ್ಲಿ ಬಿಜೆಪಿಯು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಡಿಪಿ)ಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತ್ತು. ಆ ಬಳಿಕ ಮೊದಲ ಸಲ ಪ್ರಧಾನಿ ಮೋದಿ ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
Last Updated 3 ಫೆಬ್ರುವರಿ 2019, 5:03 IST
ಜಮ್ಮು–ಕಾಶ್ಮೀರದಲ್ಲಿ ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT