ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

PMNarendramodi

ADVERTISEMENT

ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ | ನೆರವು ನೀಡಲು ಭಾರತ ಸಿದ್ಧ: ಪ್ರಧಾನಿ ಮೋದಿ

ಪಪುವಾ ನ್ಯೂಗಿನಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವಿರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಭಾರತವು ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
Last Updated 28 ಮೇ 2024, 5:03 IST
ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ | ನೆರವು ನೀಡಲು ಭಾರತ ಸಿದ್ಧ: ಪ್ರಧಾನಿ ಮೋದಿ

ಪ್ರಧಾನಿಯ ಮಾದಿಗ ಒಳಮೀಸಲಾತಿ ಭರವಸೆ ಸುಳ್ಳೇ?: ಕಾಂಗ್ರೆಸ್

ಮಾದಿಗ ಸಮುದಾಯಕ್ಕೆ ಒಳಮೀಸಲಾತಿಯ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ ಸಮೀಕ್ಷೆಯ ಬಗ್ಗೆ ತಮ್ಮ ‌ನಿಲುವನ್ನು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ.
Last Updated 8 ಮೇ 2024, 14:31 IST
ಪ್ರಧಾನಿಯ ಮಾದಿಗ ಒಳಮೀಸಲಾತಿ ಭರವಸೆ ಸುಳ್ಳೇ?: ಕಾಂಗ್ರೆಸ್

ಮೋದಿ ಮಹಿಳೆಯರ ಕ್ಷಮೆ ಕೇಳಲಿ: ರಾಹುಲ್‌ ಗಾಂಧಿ

ಪ್ರಜ್ವಲ್‌ ರೇವಣ್ಣ ಪರ ಮತಯಾಚನೆಗೆ ರಾಹುಲ್‌ ಗಾಂಧಿ ಆಕ್ರೋಶ
Last Updated 2 ಮೇ 2024, 23:34 IST
ಮೋದಿ ಮಹಿಳೆಯರ ಕ್ಷಮೆ ಕೇಳಲಿ: ರಾಹುಲ್‌ ಗಾಂಧಿ

ರಾಮಮಂದಿರಕ್ಕೆ ಹೋಗಿದ್ದರೆ ಗಂಗಾಜಲದಿಂದ ಶುದ್ಧಗೊಳಿಸುತ್ತಿದ್ದರು: ಖರ್ಗೆ

‘ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ರಾಮಮಂದಿರ ಉದ್ಘಾಟನೆಗೆ ಏಕೆ ಬರಲಿಲ್ಲ ಎಂದು ಮೋದಿ ಪ್ರಶ್ನಿಸುತ್ತಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಹೋಗಿದ್ದರೆ ನಾನು ಹೊರಬರುತ್ತಿದ್ದಂತೆ ಪೂರ್ತಿ ಮಂದಿರವನ್ನು ಗಂಗಾ ಜಲದಿಂದ ಶುದ್ಧಿಗೊಳಿಸುತ್ತಿದ್ದರು’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Last Updated 30 ಏಪ್ರಿಲ್ 2024, 0:11 IST
ರಾಮಮಂದಿರಕ್ಕೆ ಹೋಗಿದ್ದರೆ ಗಂಗಾಜಲದಿಂದ ಶುದ್ಧಗೊಳಿಸುತ್ತಿದ್ದರು: ಖರ್ಗೆ

ಮೋದಿ, ರಾಹುಲ್‌ಗೆ ಆಯೋಗದ ನೋಟಿಸ್‌: ಸಮತೋಲನಕ್ಕಿಂತ ವಸ್ತುನಿಷ್ಠ ನಿಲುವು ಅಗತ್ಯ

ಈ ಇಬ್ಬರೂ ನಾಯಕರಿಗೆ ಸಂಬಂಧಿಸಿದಂತೆ, ಅವರು ಪ್ರತಿನಿಧಿಸುವ ಆಯಾ ಪಕ್ಷದ ಮುಖ್ಯಸ್ಥರಿಗೆ ಏಕಕಾಲದಲ್ಲಿ ಒಂದೇ ರೀತಿಯ ನೋಟಿಸ್‌ಗಳನ್ನು ನೀಡಿರುವ ವಿಚಾರವು ಹಲವು ಪ್ರಶ್ನೆಗಳನ್ನು ಎತ್ತಿದೆ
Last Updated 28 ಏಪ್ರಿಲ್ 2024, 23:02 IST
ಮೋದಿ, ರಾಹುಲ್‌ಗೆ ಆಯೋಗದ ನೋಟಿಸ್‌:
ಸಮತೋಲನಕ್ಕಿಂತ ವಸ್ತುನಿಷ್ಠ ನಿಲುವು ಅಗತ್ಯ

ಎಂಥಾ ಮಾತು

ಭಾರತವು ವೇಗವಾಗಿ ಮುನ್ನಡೆದಿದೆ. ಇದು ಕೆಲ ದೇಶಗಳು, ಕೆಲವು ಸಂಘಟನೆಗಳಿಗೆ ಇಷ್ಟವಾಗುತ್ತಿಲ್ಲ. ಭಾರತವು ದುರ್ಬಲವಾಗಿದ್ದರೆ ಪ್ರಯೋಜನ ಪಡೆಯಬಹುದೆಂದು ಕೆಲವರು ಭಾವಿಸುತ್ತಾರೆ.
Last Updated 28 ಏಪ್ರಿಲ್ 2024, 22:42 IST
ಎಂಥಾ ಮಾತು

ಬಿಜೆಪಿಯಿಂದ ಧ್ರುವೀಕರಣ: ಪ್ರಧಾನಿ ಮೋದಿ, ನಡ್ಡಾ ವಿರುದ್ಧ ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲು ಎದುರಾಗುವ ಭೀತಿಯಿಂದ ಕೋಮು ಆಧಾರದ ಧ್ರುವೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ.
Last Updated 26 ಏಪ್ರಿಲ್ 2024, 16:24 IST
ಬಿಜೆಪಿಯಿಂದ ಧ್ರುವೀಕರಣ: ಪ್ರಧಾನಿ ಮೋದಿ, ನಡ್ಡಾ ವಿರುದ್ಧ ಕಾಂಗ್ರೆಸ್ ಆರೋಪ
ADVERTISEMENT

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ‘ಮೋದಿ ಗ್ಯಾರಂಟಿ’: ಅಮಿತ್‌ ಶಾ

ಈ ದೇಶದ ಆಡಳಿತ ಷರಿಯಾ ಕಾನೂನಿನಂತೆ ನಡೆಯಬೇಕೇ: ಗೃಹ ಸಚಿವ ಪ್ರಶ್ನೆ
Last Updated 26 ಏಪ್ರಿಲ್ 2024, 13:17 IST
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ‘ಮೋದಿ ಗ್ಯಾರಂಟಿ’: ಅಮಿತ್‌ ಶಾ

ದೇಶಕ್ಕಾಗಿ ತಾಳಿ ಬಲಿದಾನ ಮಾಡಿದ ಪಕ್ಷ ಕಾಂಗ್ರೆಸ್‌: ಎಚ್‌.ಕೆ.ಪಾಟೀಲ ತಿರುಗೇಟು

‘ಕಾಂಗ್ರೆಸ್‌ ಪಕ್ಷದವರು ತಾಳಿ ಕಿತ್ತುಕೊಳ್ಳುವವರಲ್ಲ. ನಮ್ಮ ಪಕ್ಷದ ಅಧಿನಾಯಕಿ ದೇಶಕ್ಕಾಗಿ ತನ್ನ ತಾಳಿಯನ್ನು ಬಲಿದಾನ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.
Last Updated 24 ಏಪ್ರಿಲ್ 2024, 13:12 IST
ದೇಶಕ್ಕಾಗಿ ತಾಳಿ ಬಲಿದಾನ ಮಾಡಿದ ಪಕ್ಷ ಕಾಂಗ್ರೆಸ್‌: ಎಚ್‌.ಕೆ.ಪಾಟೀಲ ತಿರುಗೇಟು

ನಾವು ನಿಮಿತ್ತ, ಮೋದಿಯೇ ಅಭ್ಯರ್ಥಿ: ಕಾಗೇರಿ

‘ಲೋಕಸಭಾ ಚುನಾವಣೆಯು ಸೈದ್ಧಾಂತಿಕ ಹೋರಾಟವಾಗಿದೆ. ಕ್ಷೇತ್ರಗಳಲ್ಲಿ ನಾವು ನಿಮಿತ್ತ ಮಾತ್ರ. ಮೋದಿಯವರೇ ಅಭ್ಯರ್ಥಿ’ ಎಂದು ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 7 ಏಪ್ರಿಲ್ 2024, 15:40 IST
ನಾವು ನಿಮಿತ್ತ, ಮೋದಿಯೇ ಅಭ್ಯರ್ಥಿ: ಕಾಗೇರಿ
ADVERTISEMENT
ADVERTISEMENT
ADVERTISEMENT