ಗುರುವಾರ, 3 ಜುಲೈ 2025
×
ADVERTISEMENT

PNB

ADVERTISEMENT

ಬ್ರೋಕರೇಜ್ ಮಾತು: ಪಿಎನ್‌ಬಿ ಷೇರು ಮೌಲ್ಯ ₹125ಕ್ಕೆ ಏರಲಿದೆ; ಮೋತಿಲಾಲ್ ಓಸ್ವಾಲ್‌

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ (ಪಿಎನ್‌ಬಿ) ಷೇರು ಮೌಲ್ಯವು ₹125ಕ್ಕೆ ತಲುಪಬಹುದು ಎಂದು ಮೋತಿಲಾಲ್ ಓಸ್ವಾಲ್‌ ಹೇಳಿದೆ. ಪಿಎನ್‌ಬಿಯ ಸಾಲ ನೀಡಿಕೆ ಪ್ರಮಾಣವು ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಶೇಕಡ 15.3ರಷ್ಟು ಏರಿಕೆ ದಾಖಲಿಸಿದೆ.
Last Updated 11 ಜೂನ್ 2025, 21:28 IST
ಬ್ರೋಕರೇಜ್ ಮಾತು: ಪಿಎನ್‌ಬಿ ಷೇರು ಮೌಲ್ಯ ₹125ಕ್ಕೆ ಏರಲಿದೆ; ಮೋತಿಲಾಲ್ ಓಸ್ವಾಲ್‌

₹16 ಸಾವಿರ ಕೋಟಿ ಸಾಲ ವಸೂಲಾತಿ ಗುರಿ: ಪಿಎನ್‌ಬಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹16 ಸಾವಿರ ಕೋಟಿ ಸಾಲ ವಸೂಲಾತಿಯ ಗುರಿ ಹೊಂದಲಾಗಿದೆ. ವಸೂಲಾಗದ ಸಾಲದ ಪ್ರಮಾಣವನ್ನು ಶೇ 1ರ ಮಿತಿಯಲ್ಲಿಯೇ ಕಾಯ್ದುಕೊಳ್ಳಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ (ಪಿಎನ್‌ಬಿ) ತಿಳಿಸಿದೆ.
Last Updated 25 ಮೇ 2025, 16:09 IST
₹16 ಸಾವಿರ ಕೋಟಿ ಸಾಲ ವಸೂಲಾತಿ ಗುರಿ: ಪಿಎನ್‌ಬಿ

ಪಿಎನ್‌ಬಿಗೆ ₹4,567 ಕೋಟಿ ಲಾಭ

2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ), ನಿವ್ವಳ ಲಾಭದಲ್ಲಿ ಶೇ 52ರಷ್ಟು ಹೆಚ್ಚಳವಾಗಿದೆ.
Last Updated 7 ಮೇ 2025, 14:34 IST
ಪಿಎನ್‌ಬಿಗೆ ₹4,567 ಕೋಟಿ ಲಾಭ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌: ಸಾಲ ಅಭಿಯಾನ ಆರಂಭ

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ವಿಶೇಷ ರಿಟೇಲ್‌ ಸಾಲ ಅಭಿಯಾನವನ್ನು ಆರಂಭಿಸಿದೆ.
Last Updated 24 ಏಪ್ರಿಲ್ 2025, 13:37 IST
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌: ಸಾಲ ಅಭಿಯಾನ ಆರಂಭ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ: ಹರ್ಷದ್ ಮೆಹ್ತಾ ಹಗರಣಕ್ಕಿಂತ ದೊಡ್ಡದು!

ವಜ್ರದ ವ್ಯಾಪಾರಿಗಳಾದ ಮಾವ–ಅಳಿಯ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಜೋಡಿಯು ಬಹುದೊಡ್ಡ ಹಗರಣವೊಂದರ ಕಾರಣೀಕರ್ತರು. ಇವರಿಬ್ಬರು ಜೊತೆಯಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ವಂಚಿಸಿದ್ದಾರೆ ಎನ್ನಲಾದ ಹಣದ ಮೊತ್ತ ₹13,800 ಕೋಟಿ.
Last Updated 14 ಏಪ್ರಿಲ್ 2025, 21:25 IST
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ:  ಹರ್ಷದ್ ಮೆಹ್ತಾ ಹಗರಣಕ್ಕಿಂತ ದೊಡ್ಡದು!

‌ಪಿಎನ್‌ಬಿ: ಹೊಸ ಠೇವಣಿ ಯೋಜನೆ ಪ್ರಕಟ

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ತನ್ನ 131ನೇ ಸಂಸ್ಥಾಪ‍ನಾ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು 34 ಹೊಸ ಯೋಜನೆಗಳನ್ನು ಪ್ರಕಟಿಸಿದೆ.
Last Updated 13 ಏಪ್ರಿಲ್ 2025, 13:16 IST
‌ಪಿಎನ್‌ಬಿ: ಹೊಸ ಠೇವಣಿ ಯೋಜನೆ ಪ್ರಕಟ

ರೆಪೊ ದರ ಕಡಿತ: ಬಡ್ಡಿದರ ಇಳಿಸಿದ ಪಿಎನ್‌ಬಿ, ಇಂಡಿಯನ್‌ ಬ್ಯಾಂಕ್‌

ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರ ಕಡಿತಗೊಳಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತು ಇಂಡಿಯನ್ ಬ್ಯಾಂಕ್‌ ಬಡ್ಡಿದರ ಕಡಿತಗೊಳಿಸಿವೆ.
Last Updated 10 ಏಪ್ರಿಲ್ 2025, 12:36 IST
ರೆಪೊ ದರ ಕಡಿತ: ಬಡ್ಡಿದರ ಇಳಿಸಿದ ಪಿಎನ್‌ಬಿ, ಇಂಡಿಯನ್‌ ಬ್ಯಾಂಕ್‌
ADVERTISEMENT

ಡಿಸೆಂಬರ್ ತ್ರೈಮಾಸಿಕದಲ್ಲಿ ಪಿಎನ್‌ಬಿಗೆ ₹4,508 ಕೋಟಿ ಲಾಭ

2024–25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), ₹4,508 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 31 ಜನವರಿ 2025, 11:29 IST
ಡಿಸೆಂಬರ್ ತ್ರೈಮಾಸಿಕದಲ್ಲಿ ಪಿಎನ್‌ಬಿಗೆ ₹4,508 ಕೋಟಿ ಲಾಭ

ಜೀವನ್‌ ಪ್ರಮಾಣ ಪತ್ರಕ್ಕೆ ಪಿಎನ್‌ಬಿ ಅನುಮೋದನೆ

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ (ಪಿಎನ್‌ಬಿ), ಕಳೆದ 20 ದಿನಗಳಲ್ಲಿ 2.15 ಲಕ್ಷ ಪಿಂಚಣಿದಾರರು ಸಲ್ಲಿಸಿದ್ದ ಡಿಜಿಟಲ್‌ ರೂಪದ ಜೀವನ್ ಪ್ರಮಾಣ ಪತ್ರಗಳಿಗೆ (ಡಿಎಲ್‌ಸಿ) ಅನುಮೋದನೆ ನೀಡಿದೆ.
Last Updated 24 ನವೆಂಬರ್ 2024, 15:39 IST
ಜೀವನ್‌ ಪ್ರಮಾಣ ಪತ್ರಕ್ಕೆ ಪಿಎನ್‌ಬಿ ಅನುಮೋದನೆ

ಪಿಎನ್‌ಬಿ ಸಾಲ ನೀಡಿಕೆ ಶೇ 13ರಷ್ಟು ಏರಿಕೆ

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸೆಪ್ಟೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ ₹10.64 ಲಕ್ಷ ಕೋಟಿ ಸಾಲ ನೀಡಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಸಾಲ ನೀಡಿಕೆಯಲ್ಲಿ ಶೇ 13ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.
Last Updated 3 ಅಕ್ಟೋಬರ್ 2024, 14:54 IST
ಪಿಎನ್‌ಬಿ ಸಾಲ ನೀಡಿಕೆ ಶೇ 13ರಷ್ಟು ಏರಿಕೆ
ADVERTISEMENT
ADVERTISEMENT
ADVERTISEMENT