ಸೋಮವಾರ, 16 ಫೆಬ್ರುವರಿ 2026
×
ADVERTISEMENT

Pocso Act

ADVERTISEMENT

ಹಾಸನ | ಪೋಕ್ಸೊ ಕಾಯ್ದೆ: ಜಾಗೃತಿ ಅಗತ್ಯ: ನ್ಯಾ. ಎಚ್‌.ಪಿ. ಸಂದೇಶ್

ಹಾಸನ: ಹದಿಹರೆಯದಲ್ಲಿ ಮಾಡುವ ತಪ್ಪಿಗಾಗಿ ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ. ಬಾಲ್ಯದಲ್ಲಿಯೇ ಪೋಕ್ಸೊ ಕಾಯ್ದೆಯ ಬಗ್ಗೆ ಎಲ್ಲರಲ್ಲೂ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತಿಳಿಸಿದರು.
Last Updated 20 ಜನವರಿ 2026, 5:35 IST
ಹಾಸನ | ಪೋಕ್ಸೊ ಕಾಯ್ದೆ: ಜಾಗೃತಿ ಅಗತ್ಯ: ನ್ಯಾ. ಎಚ್‌.ಪಿ. ಸಂದೇಶ್

ಸಂತ್ರಸ್ತೆ ಹೆಸರು ಬಹಿರಂಗ: ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಎಫ್‌ಐಆರ್

POCSO Case: ಪೋಕ್ಸೊ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಜ.18ರಂದು ಎಫ್‌ಐಆರ್‌ ದಾಖಲಾಗಿದೆ.
Last Updated 19 ಜನವರಿ 2026, 4:32 IST
ಸಂತ್ರಸ್ತೆ ಹೆಸರು ಬಹಿರಂಗ: ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಎಫ್‌ಐಆರ್

ಕಲಬುರಗಿ| ಬಾಲ್ಯವಿವಾಹ: ಯುವಕನ ಜೊತೆ ಬಾಲಕಿಯ ಪೋಷಕರಿಗೂ ಜೈಲು ಶಿಕ್ಷೆ

POCSO Verdict: ಕಲಬುರಗಿ: ಬಾಲಕಿಯನ್ನು ಮದುವೆಯಾದ ಯುವಕನಿಗೆ ಪೋಕ್ಸೊ ಕಾಯ್ದೆಯಡಿ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿರುವುದರ ಜೊತೆಗೆ, ಯುವಕ ಮತ್ತು ಬಾಲಕಿಯ ತಂದೆ ತಾಯಂದಿರಿಗೂ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ
Last Updated 8 ಜನವರಿ 2026, 14:48 IST
ಕಲಬುರಗಿ| ಬಾಲ್ಯವಿವಾಹ: ಯುವಕನ ಜೊತೆ ಬಾಲಕಿಯ ಪೋಷಕರಿಗೂ ಜೈಲು ಶಿಕ್ಷೆ

ಹರೆಯದವರಿಗೆ ಪ್ರೇಮ ಗಾಳ; ಕೋಲಾರ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಪೋಕ್ಸೊ!

‌ 8 ತಿಂಗಳಲ್ಲಿ 114 ಪೋಕ್ಸೊ ಪ್ರಕರಣ ದಾಖಲು, ಎಡವುತ್ತಿರುವುದೆಲ್ಲಿ?
Last Updated 3 ಜನವರಿ 2026, 7:11 IST
ಹರೆಯದವರಿಗೆ ಪ್ರೇಮ ಗಾಳ; ಕೋಲಾರ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಪೋಕ್ಸೊ!

ಚಿಂತಾಮಣಿ: ಬಾಲ್ಯವಿವಾಹ, ಪೋಕ್ಸೊ ಕಾಯ್ದೆ ಅರಿವು

Child Marriage Prevention: ತಾಲ್ಲೂಕಿನ ಕೈವಾರ ಅಂಬೇಡ್ಕರ್ ಅನುದಾನಿತ ಶಾಲೆಯಲ್ಲಿ ಇತ್ತೀಚೆಗೆ ಬಾಲ್ಯವಿವಾಹದ ದುಷ್ಪರಿಣಾಮಗಳು ಮತ್ತು ಪೋಕ್ಸೊ ಕಾಯ್ದೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕಾರ್ಯಕ್ರಮ.
Last Updated 26 ಡಿಸೆಂಬರ್ 2025, 5:27 IST
ಚಿಂತಾಮಣಿ: ಬಾಲ್ಯವಿವಾಹ, ಪೋಕ್ಸೊ ಕಾಯ್ದೆ ಅರಿವು

ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಲು ಅಪ್ರಾಪ್ತ ವಯಸ್ಕರು ಅಸಮರ್ಥರು: ಕಲ್ಕತ್ತಾ HC

ಅ‍ಪ್ರಾ‍ಪ್ತ ವಯಸ್ಸಿನವರಿಗೆ ಲೈಂಗಿಕ ಸಂಬಂಧದ ಪರಿಣಾಮಗಳ ಬಗ್ಗೆ ತಿಳಿದಿರುವುದಿಲ್ಲ, ಹೀಗಾಗಿ ಅವರು ಅದಕ್ಕೆ ಒಪ್ಪಿಗೆ ನೀಡಲು ಅಸಮರ್ಥರಾಗಿರುತ್ತಾರೆ ಎಂದು ಪೊಕ್ಸೊ ಪ್ರಕರಣವೊಂದರಲ್ಲಿ ತೀರ್ಪು ನೀಡಿರುವ ಕಲ್ಕತ್ತ ಹೈಕೋರ್ಟ್, ಕೆಳಹಂತದ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷಕೆಯನ್ನು ಎತ್ತಿ ಹಿಡಿದಿದೆ‌.
Last Updated 11 ಡಿಸೆಂಬರ್ 2025, 6:48 IST
ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಲು ಅಪ್ರಾಪ್ತ ವಯಸ್ಕರು ಅಸಮರ್ಥರು: ಕಲ್ಕತ್ತಾ HC

ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್‌ ರಿಲೀಫ್

ಪೋಕ್ಸೊ ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ ಎಫ್‌ಟಿಎಸ್‌ ವಿಶೇಷ ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಹಾಗೂ ವಿಚಾರಣಾ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ತಡೆಯಾಜ್ಞೆ ನೀಡಿದೆ.
Last Updated 2 ಡಿಸೆಂಬರ್ 2025, 7:08 IST
ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪಗೆ ಸುಪ್ರೀಂ ಕೋರ್ಟ್‌ ರಿಲೀಫ್
ADVERTISEMENT

ಸಂಪಾದಕೀಯ | ‘ಪೋಕ್ಸೊ’ ದುರ್ಬಳಕೆಯ ಸಾಧ್ಯತೆ: ಕೋರ್ಟ್‌ ಕಳವಳಕ್ಕೆ ಸ್ಪಂದಿಸಬೇಕಿದೆ

POCSO Legal Debate: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ದುರ್ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ವಿಚಾರ ಪ್ರಸ್ತಾಪಿಸಿದೆ. ಹದಿಹರೆಯದವರ ಸಮ್ಮತಿಯ ಮೇಲೆ ಪ್ರಕರಣಗಳು ದಾಖಲಾಗುತ್ತಿರುವುದನ್ನು ಪ್ರಶ್ನಿಸಿದೆ.
Last Updated 10 ನವೆಂಬರ್ 2025, 19:30 IST
ಸಂಪಾದಕೀಯ | ‘ಪೋಕ್ಸೊ’ ದುರ್ಬಳಕೆಯ ಸಾಧ್ಯತೆ: ಕೋರ್ಟ್‌ ಕಳವಳಕ್ಕೆ ಸ್ಪಂದಿಸಬೇಕಿದೆ

ದೇಶದಲ್ಲಿ ಪೋಕ್ಸೊ ಪ್ರಕರಣ ಶೇ 94ರಷ್ಟು ಹೆಚ್ಚಳ: ವರದಿ

‘ಇನ್‌ಟು ದಿ ಲೈಟ್ ಇಂಡೆಕ್ಸ್ 2025’ರ ಸಂಶೋಧನಾ ವರದಿಯಲ್ಲಿ ಬಹಿರಂಗ
Last Updated 16 ಅಕ್ಟೋಬರ್ 2025, 16:03 IST
ದೇಶದಲ್ಲಿ ಪೋಕ್ಸೊ ಪ್ರಕರಣ ಶೇ 94ರಷ್ಟು ಹೆಚ್ಚಳ: ವರದಿ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿವಾಹ:19 ವರ್ಷದ ಯುವಕನಿಗೆ 20 ವರ್ಷ ಶಿಕ್ಷೆ

Sexual Assault Judgment: 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮದುವೆಯಾಗಿದ್ದ 19 ವರ್ಷದ ಯುವಕನಿಗೆ ಶಿವಮೊಗ್ಗ ಎಫ್‌ಟಿಎಸ್‌ಸಿ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ ₹80 ಸಾವಿರ ದಂಡ ವಿಧಿಸಿ ತೀವ್ರ ಶಿಕ್ಷೆ ಘೋಷಿಸಿದೆ.
Last Updated 27 ಸೆಪ್ಟೆಂಬರ್ 2025, 2:31 IST
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿವಾಹ:19 ವರ್ಷದ ಯುವಕನಿಗೆ 20 ವರ್ಷ ಶಿಕ್ಷೆ
ADVERTISEMENT
ADVERTISEMENT
ADVERTISEMENT