ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

Pocso Court

ADVERTISEMENT

ಮಂಗಳೂರು | ₹ 5 ಲಕ್ಷ ಪರಿಹಾರ ಪಾವತಿಸಿ: ತನಿಖಾಧಿಕಾರಿಗೆ ಪೋಕ್ಸೊ ನ್ಯಾಯಾಲಯ ಸೂಚನೆ

ತಪ್ಪೆಸಗದವರು ಜೈಲು ಸೇರುವಂತೆ ಮಾಡಿದ್ದಕ್ಕೆ ಪೋಕ್ಸೊ ನ್ಯಾಯಾಲಯ ಆಕ್ಷೇಪ
Last Updated 22 ಜೂನ್ 2023, 7:03 IST
fallback

ಸಂಗತ | ಪೋಕ್ಸೊ: ಸಮಗ್ರ ಚರ್ಚೆಗೆ ಸಕಾಲ

2012ರಲ್ಲಿ ಜಾರಿಗೆ ತರಲಾದ ಪೋಕ್ಸೊ ಕಾಯ್ದೆಯ ಸಾಧಕ–ಬಾಧಕ ಕುರಿತು ಕೂಲಂಕಷವಾಗಿ ಚರ್ಚಿಸುವ ಅಗತ್ಯ ಇದೆ
Last Updated 19 ಡಿಸೆಂಬರ್ 2022, 22:30 IST
ಸಂಗತ | ಪೋಕ್ಸೊ: ಸಮಗ್ರ ಚರ್ಚೆಗೆ ಸಕಾಲ

ಪೋಕ್ಸೊ ಕಾಯ್ದೆ: ವಯೋಮಿತಿ ಪರಿಶೀಲನೆಗೆ ಹೈಕೋರ್ಟ್‌ ನಿರ್ದೇಶನ

‘ಹದಿನಾರು ವರ್ಷ ದಾಟಿದ ಬಾಲಕಿಯರು ಪ್ರೇಮ ಪ್ರಕರಣಗಳಲ್ಲಿ ಸಿಲುಕಿ ಮನೆಬಿಟ್ಟು ಓಡಿ ಹೋಗುವ ಮತ್ತು ಲೈಂಗಿಕ ಸಂಪರ್ಕ ಹೊಂದುವ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಬಾಲಕಿಯರ ಲೈಂಗಿಕ ಸಂಪರ್ಕದ ವಯೋಮಿತಿಯ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಮತ್ತು ವಾಸ್ತವ ಸಂಗತಿಗಳ ಆಧಾರದಲ್ಲಿ ಈ ನಿಟ್ಟಿನಲ್ಲಿ ಮರುಚಿಂತನೆ ನಡೆಸಬೇಕು’ ಎಂದು ಹೈಕೋರ್ಟ್‌, ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶಿಸಿದೆ.
Last Updated 7 ನವೆಂಬರ್ 2022, 20:14 IST
ಪೋಕ್ಸೊ ಕಾಯ್ದೆ: ವಯೋಮಿತಿ ಪರಿಶೀಲನೆಗೆ ಹೈಕೋರ್ಟ್‌ ನಿರ್ದೇಶನ

ಬಾಲಕಿ ಮೇಲೆ ಅತ್ಯಾಚಾರ: 8 ಮಂದಿಗೆ ಜೀವಾವಧಿ ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ವಿಶೇಷ ನ್ಯಾಯಾಲಯವು ಬಾಲಕಿಯ ಮಲತಂದೆ ಹಾಗೂ ಮಲತಾಯಿ ಸೇರಿ ಒಟ್ಟು 8 ಮಂದಿಗೆ ಸೋಮವಾರ ಆಜೀವ ಜೈಲುಶಿಕ್ಷೆ ವಿಧಿಸಿದೆ.
Last Updated 26 ಸೆಪ್ಟೆಂಬರ್ 2022, 14:04 IST
ಬಾಲಕಿ ಮೇಲೆ ಅತ್ಯಾಚಾರ: 8 ಮಂದಿಗೆ ಜೀವಾವಧಿ ಶಿಕ್ಷೆ

ಬಾಲಕಿಗೆ ಮೈ ತಾಗಿಸಿ ಲೈಂಗಿಕ ದೌರ್ಜನ್ಯ: ಅಪರಾಧಿಗೆ 3 ವರ್ಷ ಶಿಕ್ಷೆ

ಪಾದಚಾರಿ ಮಾರ್ಗದಲ್ಲಿ ಹೊರಟಿದ್ದ ಬಾಲಕಿಗೆ ಮೈ ತಾಗಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಅಪರಾಧಿ ಟಿ. ಕಾಂತರಾಜ್ ಎಂಬಾತನಿಗೆ 3 ವರ್ಷಗಳ ಶಿಕ್ಷೆ ವಿಧಿಸಿ ನಗರದ ತ್ವರಿತ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
Last Updated 14 ಸೆಪ್ಟೆಂಬರ್ 2022, 4:50 IST
ಬಾಲಕಿಗೆ ಮೈ ತಾಗಿಸಿ ಲೈಂಗಿಕ ದೌರ್ಜನ್ಯ: ಅಪರಾಧಿಗೆ 3 ವರ್ಷ ಶಿಕ್ಷೆ

ಒಡಿಶಾ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಒಡಿಶಾದ ಕಟಕ್‌ನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್ ಕುಮಾರ್ ಬೆಹಾರಿ ಅವರ ಮೃತದೇಹ ಅಧಿಕೃತ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2022, 2:54 IST
ಒಡಿಶಾ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ನಿರೀಕ್ಷಣಾ ಜಾಮೀನು ಕೋರಿದ ಮುರುಘಾ ಶರಣರ ಅರ್ಜಿ ವಿಚಾರಣೆ ಸೆ.2ಕ್ಕೆ ಮುಂದೂಡಿಕೆ

ತಕರಾರು ಸಲ್ಲಿಕೆಗೆ ಅವಕಾಶ
Last Updated 1 ಸೆಪ್ಟೆಂಬರ್ 2022, 7:17 IST
ನಿರೀಕ್ಷಣಾ ಜಾಮೀನು ಕೋರಿದ ಮುರುಘಾ ಶರಣರ ಅರ್ಜಿ ವಿಚಾರಣೆ ಸೆ.2ಕ್ಕೆ ಮುಂದೂಡಿಕೆ
ADVERTISEMENT

ಚಾಮರಾಜನಗರ: ಪೋಕ್ಸೊ ಪ್ರಕರಣಗಳ ವಿಚಾರಣೆಗೆ ಮಕ್ಕಳ ಸ್ನೇಹಿ ನ್ಯಾಯಾಲಯ ಉದ್ಘಾಟನೆ

ನ್ಯಾಯಾಧೀಶರಾಗಿ ನಿಶಾರಾಣಿ ನೇಮಕ, ಹೊಸ ಕೋರ್ಟ್ ಉದ್ಘಾಟಿಸಿದ ನ್ಯಾಯಮೂರ್ತಿ ಅರುಣ್‌
Last Updated 8 ಜುಲೈ 2022, 10:44 IST
ಚಾಮರಾಜನಗರ: ಪೋಕ್ಸೊ ಪ್ರಕರಣಗಳ ವಿಚಾರಣೆಗೆ ಮಕ್ಕಳ ಸ್ನೇಹಿ ನ್ಯಾಯಾಲಯ ಉದ್ಘಾಟನೆ

ಅತ್ಯಾಚಾರ ನಡೆದ 9 ದಿನಗಳಲ್ಲಿ ತೀರ್ಪು: ಅಪರಾಧಿಗೆ 20 ವರ್ಷ ಜೈಲು 

9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 25 ವರ್ಷದ ವ್ಯಕ್ತಿಗೆ ಜೈಪುರ ನ್ಯಾಯಾಲಯ ಮಂಗಳವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕೃತ್ಯ ನಡೆದ ಕೇವಲ 9 ದಿನಗಳಲ್ಲಿ ಅಪರಾಧಿಗೆ ಶಿಕ್ಷೆ ಪ್ರಕಟವಾಗಿರುವುದು ಈ ಪ್ರಕರಣದ ವಿಶೇಷ.
Last Updated 5 ಅಕ್ಟೋಬರ್ 2021, 14:47 IST
ಅತ್ಯಾಚಾರ ನಡೆದ 9 ದಿನಗಳಲ್ಲಿ ತೀರ್ಪು: ಅಪರಾಧಿಗೆ 20 ವರ್ಷ ಜೈಲು 

ಕೋಲಾರ ಜಿಲ್ಲೆಯಲ್ಲಿ ಪೋಕ್ಸೊ ನ್ಯಾಯಾಲಯ ಆರಂಭ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಹೇಳಿಕೆ
Last Updated 28 ಡಿಸೆಂಬರ್ 2020, 14:20 IST
ಕೋಲಾರ ಜಿಲ್ಲೆಯಲ್ಲಿ ಪೋಕ್ಸೊ ನ್ಯಾಯಾಲಯ ಆರಂಭ
ADVERTISEMENT
ADVERTISEMENT
ADVERTISEMENT