ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Poet Gaddar

ADVERTISEMENT

ಸಿಂಧನೂರು | ಜನಚಳವಳಿಗೆ ಗದ್ದರ್ ಹಾಡುಗಳೇ ಶಕ್ತಿ: ಚಂದ್ರಶೇಖರ ಗೊರಬಾಳ

ಜನರ ತಲ್ಲಣಗಳು, ಆಳುವ ಪ್ರಭುತ್ವಗಳ ಧೋರಣೆಗಳು, ಬಂಡವಾಳಶಾಹಿಗಳ ಕುತಂತ್ರಗಳ ಬಗ್ಗೆಯೇ ಕ್ರಾಂತಿಕಾರಿ ಸಾಹಿತ್ಯ ರಚಿಸಿ ಹಾಡುವ ಮೂಲಕ ಜನರಿಗೆ ಜಾಗೃತಪ್ರಜ್ಞೆ ಮೂಡಿಸಿ, ಜನಚಳವಳಿಗೆ ಜೀವ ತುಂಬಿದ ಜನಕವಿಯೇ ಗದ್ದರ್.
Last Updated 8 ಆಗಸ್ಟ್ 2023, 16:34 IST
ಸಿಂಧನೂರು | ಜನಚಳವಳಿಗೆ ಗದ್ದರ್ ಹಾಡುಗಳೇ ಶಕ್ತಿ: ಚಂದ್ರಶೇಖರ ಗೊರಬಾಳ

ಕ್ರಾಂತಿಕಾರಿ ಹಾಡಿನೊಂದಿಗೆ 11ರಂದು ಗದ್ದರ್‌ಗೆ ನುಡಿನಮನ

ಸಿಂಧನೂರು: ಶ್ರಮಶಕ್ತಿಯ ವಿಮೋಚನಾ ಆಂದೋಲನಕ್ಕೆ ಸಾಹಿತ್ಯ, ಸಂಗೀತದ ವಿರಾಟ ರೂಪ ನೀಡಿದ್ದ ತೆಲುಗು ಸಾಂಸ್ಕೃತಿಕ ಸೇನಾನಿ ಗದ್ದರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ.
Last Updated 7 ಆಗಸ್ಟ್ 2023, 14:31 IST
ಕ್ರಾಂತಿಕಾರಿ ಹಾಡಿನೊಂದಿಗೆ 11ರಂದು ಗದ್ದರ್‌ಗೆ ನುಡಿನಮನ

ಚಿರನಿದ್ರೆಗೆ ಗದ್ದರ್; ಸ್ತಬ್ಧವಾದ ಬಂಡಾಯದ ಹಾಡು

ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯ ತೂಫ್ರಾನ್ ಹಳ್ಳಿಯಲ್ಲಿ ಜನಿಸಿದ ಗುಮ್ಮಡಿ ವಿಠ್ಠಲ್ ರಾವ್ ಹೆಸರಿನ ಒಬ್ಬ ದಲಿತ ಕುಟುಂಬದ ವ್ಯಕ್ತಿ ಗದ್ದರ್ ಹೆಸರಿನಲ್ಲಿ ಇಡೀ ಪ್ರಸಿದ್ಧಿಪಡೆಯಲು ಅವರ ಎಡಪಂಥೀಯ ಧೋರಣೆ ಹಾಗೂ ಭೂಮಾಲೀಕರ ವ್ಯವಸ್ಥೆಯ ವಿರುದ್ಧ ನಡೆದ ಹೋರಾಟವೇ ಕಾರಣ.
Last Updated 6 ಆಗಸ್ಟ್ 2023, 23:49 IST
ಚಿರನಿದ್ರೆಗೆ ಗದ್ದರ್; ಸ್ತಬ್ಧವಾದ ಬಂಡಾಯದ ಹಾಡು

ಚಿಕ್ಕಬಳ್ಳಾಪುರ | ಕವಿ ಗದ್ದರ್‌ ನಿಧನ: ವಿವಿಧ ಸಂಘಟನೆಗಳ ಮುಖಂಡರಿಂದ ಶ್ರದ್ಧಾಂಜಲಿ

ಸಾಮಾಜಿಕ ಹೋರಾಟಗಾರ ಹಾಗೂ ಕ್ರಾಂತಿಗೀತೆಗಳ ಗಾಯಕ ಗದ್ದರ್ ನಿಧನಕ್ಕೆ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಗದ್ದರ್ ಹೋರಾಟವನ್ನು ಸ್ಮರಿಸಿದರು.
Last Updated 6 ಆಗಸ್ಟ್ 2023, 15:03 IST
ಚಿಕ್ಕಬಳ್ಳಾಪುರ | ಕವಿ ಗದ್ದರ್‌ ನಿಧನ: ವಿವಿಧ ಸಂಘಟನೆಗಳ ಮುಖಂಡರಿಂದ ಶ್ರದ್ಧಾಂಜಲಿ

ತೆಲಂಗಾಣದ ಕ್ರಾಂತಿಕಾರಿ ಕವಿ 'ಗದ್ದರ್‌' ನಿಧನ

ತೆಲಂಗಾಣದಲ್ಲಿ 'ಗದ್ದರ್‌' ಎಂದೇ ಹೆಸರುವಾಸಿಯಾದ ಖ್ಯಾತ ಜಾನಪದ ಕಲಾವಿದ ಗುಮ್ಮಡಿ ವಿಠ್ಠಲ್ ರಾವ್‌ (77) ಅನಾರೋಗ್ಯದಿಂದ ಇಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ.‌
Last Updated 6 ಆಗಸ್ಟ್ 2023, 11:41 IST
ತೆಲಂಗಾಣದ ಕ್ರಾಂತಿಕಾರಿ ಕವಿ 'ಗದ್ದರ್‌' ನಿಧನ

ಸಿದ್ಧಾಂತ ಬಲಿಕೊಟ್ಟು ಕಾಂಗ್ರೆಸ್‌ ಅಪ್ಪಿಕೊಳ್ಳಲ್ಲ: ಗದ್ದರ್‌

‘ಸಂವಿಧಾನ ವಿರೋಧಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್‌ ಸೇರಿದಂತೆ ದೇಶವನ್ನು ನಾಶ ಮಾಡುವ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ’ ಎಂದು ಕ್ರಾಂತಿಕಾರಿ ಕವಿ ಗದ್ದರ್‌ ಹೇಳಿದರು.
Last Updated 20 ಜನವರಿ 2019, 20:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT