ಶುಕ್ರವಾರ, 4 ಜುಲೈ 2025
×
ADVERTISEMENT

police commissionerate

ADVERTISEMENT

ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಗೆ ಮೂರು ಠಾಣೆ

ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಗೆ ಮತ್ತೆ ಮೂರು ಪೊಲೀಸ್ ಠಾಣೆಗಳು ಸೇರ್ಪಡೆಗೊಂಡಿದ್ದು, ಮಂಗಳವಾರದಿಂದಲೇ ನಗರ ವ್ಯಾಪ್ತಿಯಲ್ಲಿ ಕಾರ್ಯಾರಂಭ ಮಾಡಿವೆ.
Last Updated 3 ಜೂನ್ 2025, 15:22 IST
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಗೆ ಮೂರು ಠಾಣೆ

ಐಟಂ ಹಾಡುಗಳು ದೇವರ ಹಾಡಿಗೆ ಸಮ ಎಂದ ದೇವಿಶ್ರೀ ಪ್ರಸಾದ್‌: ಬಿಜೆಪಿ ಗರಂ

ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್‌ ಅವರು ಪುಷ್ಪ ಸಿನಿಮಾದ ಸಂಗೀತ ನಿರ್ದೆಶಕ ದೇವಿಶ್ರೀ ಪ್ರಸಾದ್‌ ವಿರುದ್ಧ ದೂರು ದಾಖಲಿಸಿದ್ದಾರೆ.
Last Updated 19 ಡಿಸೆಂಬರ್ 2021, 6:23 IST
ಐಟಂ ಹಾಡುಗಳು ದೇವರ ಹಾಡಿಗೆ ಸಮ ಎಂದ ದೇವಿಶ್ರೀ ಪ್ರಸಾದ್‌: ಬಿಜೆಪಿ ಗರಂ

ಪೊಲೀಸ್‌ ಇಲಾಖೆ ಸ್ವಚ್ಛಗೊಳಿಸಬೇಕಿದೆ: ಪೊಲೀಸ್‌ ಕಮಿಷನರ್ ಭಾಸ್ಕರ್ ರಾವ್‌

1990ರ ತಂಡದ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್‌ ಸೋಮವಾರ ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರಿನಲ್ಲಿಯೇ ಹುಟ್ಟಿ, ಬೆಳೆದ ಅವರಿಗೆ ನಗರದ ಇಂಚಿಂಚೂ ಪರಿಚಯವಿದೆ. ನ್ಯಾಷನಲ್‌ ಕಾಲೇಜಿನಲ್ಲಿ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಆರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾವ್‌, ಪೊಲೀಸ್‌ ಇಲಾಖೆ ಸೇರುವ ಮುನ್ನ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಮತ್ತು ಸೇನೆಯಲ್ಲಿ ಕೆಲಸ ಮಾಡಿದ್ದಾರೆ. ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ‘ಮೆಟ್ರೊ’ ಜೊತೆ ಅವರು ಅಪರಾಧಮುಕ್ತ ಬೆಂಗಳೂರು ಮತ್ತು ಪೊಲೀಸ್‌ ವ್ಯವಸ್ಥೆ ಕುರಿತು ಮಾತನಾಡಿದ್ದಾರೆ.
Last Updated 9 ಆಗಸ್ಟ್ 2019, 19:45 IST
ಪೊಲೀಸ್‌ ಇಲಾಖೆ ಸ್ವಚ್ಛಗೊಳಿಸಬೇಕಿದೆ: ಪೊಲೀಸ್‌ ಕಮಿಷನರ್ ಭಾಸ್ಕರ್ ರಾವ್‌

ನಕಲಿ ಪ್ರಮಾಣಪತ್ರಕ್ಕೆ ಅಸಲಿ ಅಧಿಕಾರಿ ಸಹಿ

ಕಮಿಷನರ್ ಕಚೇರಿಯ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳ ಅಮಾನತು ಪ್ರಕರಣ
Last Updated 17 ಮಾರ್ಚ್ 2019, 19:28 IST
ನಕಲಿ ಪ್ರಮಾಣಪತ್ರಕ್ಕೆ ಅಸಲಿ ಅಧಿಕಾರಿ ಸಹಿ

ಪೊಲೀಸ್ ಕಮಿಷನರೇಟ್‌ನಲ್ಲಿ ಅಧಿಕಾರಿಗಳ ಬರ

ಮಂಗಳೂರು: ಸಾಲು ಸಾಲಾಗಿ ಹಿರಿಯ ಅಧಿಕಾರಿಗಳ ವರ್ಗಾವಣೆ ತಂದಿಟ್ಟ ಸಮಸ್ಯೆ
Last Updated 18 ಸೆಪ್ಟೆಂಬರ್ 2018, 19:30 IST
ಪೊಲೀಸ್ ಕಮಿಷನರೇಟ್‌ನಲ್ಲಿ ಅಧಿಕಾರಿಗಳ ಬರ
ADVERTISEMENT
ADVERTISEMENT
ADVERTISEMENT
ADVERTISEMENT