ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Police Encounter

ADVERTISEMENT

ಕಾನ್ಪುರ ಎನ್‌ಕೌಂಟರ್‌: ವಿಕಾಸ್‌ ದುಬೆ ಸಾವು

ಅಪಘಾತದಿಂದ ಗಾಯಗೊಂಡಿದ್ದ ಪೊಲೀಸರಿಂದ ವಿಕಾಸ್‌ ದುಬೆ ಪಿಸ್ತೂಲ್‌ ಕಸಿದು ಪರಾರಿಯಾಗಲು ಯತ್ನಿಸಿದ. ಶರಣಾಗುವಂತೆ ಹೇಳಿದರೂ ಕೇಳದೆ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ವಿಕಾಸ್‌ ದುಬೆ ಗಾಯಗೊಂಡಿದ್ದ.
Last Updated 10 ಜುಲೈ 2020, 20:45 IST
ಕಾನ್ಪುರ ಎನ್‌ಕೌಂಟರ್‌: ವಿಕಾಸ್‌ ದುಬೆ ಸಾವು

ಕುಖ್ಯಾತ ರೌಡಿ ವಿಕಾಸ್‌ ದುಬೆ ಎನ್‌ಕೌಂಟರ್‌: ಹುಟ್ಟೂರಿನಲ್ಲಿ ಸಂಭ್ರಮ

ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಕುಖ್ಯಾತ ರೌಡಿ ವಿಕಾಸ್‌ ದುಬೆ ಮೃತಪಟ್ಟಿರುವುದಕ್ಕೆ, ಅವನ ಹುಟ್ಟೂರಾದಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ.
Last Updated 10 ಜುಲೈ 2020, 11:45 IST
ಕುಖ್ಯಾತ ರೌಡಿ ವಿಕಾಸ್‌ ದುಬೆ ಎನ್‌ಕೌಂಟರ್‌: ಹುಟ್ಟೂರಿನಲ್ಲಿ ಸಂಭ್ರಮ

ಕಾನ್ಪುರ 8 ಪೊಲೀಸರ ಹತ್ಯೆ ಪ್ರಕರಣ: ವಿಕಾಸ್ ದುಬೆ ಸಹಚರ ಅಮರ್ ದುಬೆ ಎನ್‌ಕೌಂಟರ್

ಹಮಿರ್‌ಪುರದಲ್ಲಿ ಬುಧವಾರ ಬೆಳಿಗ್ಗೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಮರ್‌ ದುಬೆ ಮೃತಪಟ್ಟಿರುವುದಾಗಿ ಎಎನ್‌ಐ ವರದಿ ಮಾಡಿದೆ.
Last Updated 10 ಜುಲೈ 2020, 10:18 IST
ಕಾನ್ಪುರ 8 ಪೊಲೀಸರ ಹತ್ಯೆ ಪ್ರಕರಣ: ವಿಕಾಸ್ ದುಬೆ ಸಹಚರ ಅಮರ್ ದುಬೆ ಎನ್‌ಕೌಂಟರ್

ವಿಕಾಸ್‌ ದುಬೆ ರಕ್ತ ಚರಿತ್ರೆ: 30 ವರ್ಷ, 60ಕ್ಕೂ ಹೆಚ್ಚು ಅಪರಾಧ ಪ್ರಕರಣ

ವಿಕಾಸ್‌ ದುಬೆ 30 ವರ್ಷಗಳ ರಕ್ತ ಚರಿತ್ರೆಯನ್ನು ಈವರೆಗೂ ಪೊಲೀಸರು ಸಹಿಸುತ್ತ ಬಂದಿದ್ದೇಕೆ ಎಂಬುದು ಸದ್ಯದ ಪ್ರಶ್ನೆ!
Last Updated 10 ಜುಲೈ 2020, 10:11 IST
ವಿಕಾಸ್‌ ದುಬೆ ರಕ್ತ ಚರಿತ್ರೆ: 30 ವರ್ಷ, 60ಕ್ಕೂ ಹೆಚ್ಚು ಅಪರಾಧ ಪ್ರಕರಣ

ಉತ್ತರ ಪ್ರದೇಶದಲ್ಲಿ ಮತ್ತೊಂದು ಎನ್‌ಕೌಂಟರ್: ಕುಖ್ಯಾತ ರೌಡಿ ಪನ್ನಾ ಯಾದವ್‌ ಸಾವು

ಗುರುವಾರ ರಾತ್ರಿ ಉತ್ತರ ಪ್ರದೇಶದ ಬಹ್ರೆಚ್ ಜಿಲ್ಲೆಯ ಅಹಿರನ್‌ಪೂರ್ವ ಗ್ರಾಮದಲ್ಲಿ ವಿಶೇಷ ಪೊಲೀಸ್‌ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಕುಖ್ಯಾತ ರೌಡಿ ಪನ್ನಾ ಯಾದವ್ ಸಾವನ್ನಪ್ಪಿದ್ದಾನೆ.
Last Updated 10 ಜುಲೈ 2020, 10:07 IST
ಉತ್ತರ ಪ್ರದೇಶದಲ್ಲಿ ಮತ್ತೊಂದು ಎನ್‌ಕೌಂಟರ್: ಕುಖ್ಯಾತ ರೌಡಿ ಪನ್ನಾ ಯಾದವ್‌ ಸಾವು

ಪೊಲೀಸರ ಹತ್ಯೆ ಪ್ರಕರಣ: ರೌಡಿ ವಿಕಾಸ್‌ ದುಬೆಯ ಮತ್ತಿಬ್ಬರು ಸಹಚರರ ಎನ್‌ಕೌಂಟರ್

ಎಂಟು ಮಂದಿ ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕುಖ್ಯಾತ ರೌಡಿ ವಿಕಾಸ್‌ ದುಬೆಯ ಇಬ್ಬರು ಸಹಚರರು ಗುರುವಾರ ಬೆಳಿಗ್ಗೆ ಪೊಲೀಸ‌ರ ಗುಂಡಿಗೆ ಬಲಿಯಾಗಿದ್ದಾರೆ.
Last Updated 9 ಜುಲೈ 2020, 6:07 IST
ಪೊಲೀಸರ ಹತ್ಯೆ ಪ್ರಕರಣ: ರೌಡಿ ವಿಕಾಸ್‌ ದುಬೆಯ ಮತ್ತಿಬ್ಬರು ಸಹಚರರ ಎನ್‌ಕೌಂಟರ್

ಸ್ಲಂ ಭರತನ ನಾಲ್ವರು ಸಹಚರರ ಬಂಧನ    

ಕುಖ್ಯಾತ ರೌಡಿ ಸ್ಲಂ ಭರತನ ನಾಲ್ವರು ಸಹಚರರನ್ನು ಬಸವೇಶ್ವರನಗರದ ಬಳಿ ಬಂಧಿಸಿರುವ ಸಿಸಿಬಿ ಪೊಲೀಸರು ಅವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 18 ಮಾರ್ಚ್ 2020, 6:13 IST
ಸ್ಲಂ ಭರತನ ನಾಲ್ವರು ಸಹಚರರ ಬಂಧನ    
ADVERTISEMENT

ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡುವುದು ತಪ್ಪಲ್ಲ: ಈಶ್ವರಪ್ಪ

‘ಅತ್ಯಾಚಾರ ಮಾಡಿ ಹತ್ಯೆ ಎಸಗಿದಂತಹ ಘೋರ ಅಪರಾಧಗಳಲ್ಲಿ ಭಾಗಿಯಾದವರನ್ನು ಎನ್‌ಕೌಂಟರ್ ಮಾಡುವುದು ತಪ್ಪಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 8 ಡಿಸೆಂಬರ್ 2019, 3:43 IST
ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡುವುದು ತಪ್ಪಲ್ಲ: ಈಶ್ವರಪ್ಪ

ದಿಶಾ ಪ್ರಕರಣ| ಎನ್‌ಕೌಂಟರ್‌: ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಹೈಕೋರ್ಟ್ ತಡೆ

ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಸೈಬರಾಬಾದ್‌ ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದು ಅವರ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ತೆಲಂಗಾಣ ಹೈಕೋರ್ಟ್‌ ತಡೆ ನೀಡಿದೆ.
Last Updated 7 ಡಿಸೆಂಬರ್ 2019, 2:59 IST
ದಿಶಾ ಪ್ರಕರಣ| ಎನ್‌ಕೌಂಟರ್‌: ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಹೈಕೋರ್ಟ್ ತಡೆ

ಪಶು ವೈದ್ಯೆಯ ಮೇಲೆ ಅತ್ಯಾಚಾರ, ಸಜೀವ ದಹನ ಪ್ರಕರಣ: ಎನ್‌ಕೌಂಟರ್‌ ‘ನ್ಯಾಯ’

ನಾಲ್ವರು ಆರೋಪಿಗಳ ಹತ್ಯೆ
Last Updated 6 ಡಿಸೆಂಬರ್ 2019, 19:46 IST
ಪಶು ವೈದ್ಯೆಯ ಮೇಲೆ ಅತ್ಯಾಚಾರ, ಸಜೀವ ದಹನ ಪ್ರಕರಣ: ಎನ್‌ಕೌಂಟರ್‌ ‘ನ್ಯಾಯ’
ADVERTISEMENT
ADVERTISEMENT
ADVERTISEMENT