ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

police investigation

ADVERTISEMENT

ಕಲ್ಲಕುರಿಚಿ: ವಿದ್ಯಾರ್ಥಿನಿಯ ಮೃತದೇಹ ಪೋಷಕರಿಗೆ ಹಸ್ತಾಂತರ, ಬಿಗಿ ಭದ್ರತೆ 

ತಮಿಳುನಾಡಿನ ಕಲ್ಲಕುರಿಚಿ ವಸತಿ ಶಾಲೆಯೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ವಿದ್ಯಾರ್ಥಿನಿಯ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.
Last Updated 23 ಜುಲೈ 2022, 3:22 IST
ಕಲ್ಲಕುರಿಚಿ: ವಿದ್ಯಾರ್ಥಿನಿಯ ಮೃತದೇಹ ಪೋಷಕರಿಗೆ ಹಸ್ತಾಂತರ, ಬಿಗಿ ಭದ್ರತೆ 

ಕಲ್ಲಕುರಿಚಿ: ವಿದ್ಯಾರ್ಥಿನಿಯ ಮೃತದೇಹ ಪಡೆಯಲು ಒಪ್ಪದ ಪೋಷಕರು, ಪೊಲೀಸರಿಂದ ನೋಟಿಸ್

ತಮಿಳುನಾಡಿನ ಕಡಲೂರು ಜಿಲ್ಲೆಯ ಪೆರಿಯನಸಲೂರು ಗ್ರಾಮದ ಮೃತ ವಿದ್ಯಾರ್ಥಿನಿಯ ಮನೆಯ ಹೊರಗೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ.
Last Updated 20 ಜುಲೈ 2022, 4:21 IST
ಕಲ್ಲಕುರಿಚಿ: ವಿದ್ಯಾರ್ಥಿನಿಯ ಮೃತದೇಹ ಪಡೆಯಲು ಒಪ್ಪದ ಪೋಷಕರು, ಪೊಲೀಸರಿಂದ ನೋಟಿಸ್

ಹಂ.ಪ.ನಾಗರಾಜಯ್ಯ ವಿಚಾರಣೆ: ಬಿಎಸ್‌ವೈ ವಿರುದ್ಧ ಸಿದ್ದರಾಮಯ್ಯ ಕಿಡಿ

ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ ಪೊಲೀಸರ ಕೃತ್ಯ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 22 ಜನವರಿ 2021, 15:57 IST
 ಹಂ.ಪ.ನಾಗರಾಜಯ್ಯ ವಿಚಾರಣೆ: ಬಿಎಸ್‌ವೈ ವಿರುದ್ಧ ಸಿದ್ದರಾಮಯ್ಯ ಕಿಡಿ

ಹಂ.ಪ.ನಾಗರಾಜಯ್ಯ ವಿಚಾರಣೆ: ಸಾಹಿತ್ಯ ವಲಯದಲ್ಲಿ ಖಂಡನೆ

ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಸಾಹಿತಿ ಹಂ.ಪ. ನಾಗರಾಜಯ್ಯ ಅವರ ವಿರುದ್ಧ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಿದ ಪೊಲೀಸರ ನಡೆಗೆ ಸಾಹಿತ್ಯ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
Last Updated 22 ಜನವರಿ 2021, 11:54 IST
ಹಂ.ಪ.ನಾಗರಾಜಯ್ಯ ವಿಚಾರಣೆ: ಸಾಹಿತ್ಯ ವಲಯದಲ್ಲಿ ಖಂಡನೆ

ಬೆಂಗಳೂರು | ಗಲಭೆ ಸೃಷ್ಟಿಗೆ ನಾಲ್ವರು ಸೂತ್ರಧಾರರು?

ಶಿವಾಜಿನಗರ, ಗೋರಿಪಾಳ್ಯದಿಂದಲೂ ಬಂದಿದ್ದ ಜನ
Last Updated 12 ಆಗಸ್ಟ್ 2020, 21:07 IST
ಬೆಂಗಳೂರು | ಗಲಭೆ ಸೃಷ್ಟಿಗೆ ನಾಲ್ವರು ಸೂತ್ರಧಾರರು?

ಹಲವು ಬಾರಿ ಪೋಸ್ಟ್‌: ಬಾಯ್ಬಿಟ್ಟ ನವೀನ್

‘ಬಿಜೆಪಿಯ ಕಮಲ ಅರಳುತ್ತದೆ’ ಎಂದಿದ್ದ ಆರೋಪಿ
Last Updated 12 ಆಗಸ್ಟ್ 2020, 20:44 IST
ಹಲವು ಬಾರಿ ಪೋಸ್ಟ್‌: ಬಾಯ್ಬಿಟ್ಟ ನವೀನ್

ಮಂಗಳೂರಿನಲ್ಲಿ ಸ್ಫೋಟಕ: ಆದಿತ್ಯ ರಾವ್‌ನನ್ನು ಬ್ಯಾಂಕ್‌ಗೆ ಕರೆದೊಯ್ದು ಪರಿಶೀಲನೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್‌ನನ್ನು ಶನಿವಾರ ಪೊಲೀಸರು ಇಲ್ಲಿನ ಕುಂಜಿಬೆಟ್ಟುವಿನಲ್ಲಿರುವ ಕರ್ಣಾಟಕ ಬ್ಯಾಂಕ್‌ಗೆ ಕರೆತಂದಿದ್ದಾರೆ.
Last Updated 25 ಜನವರಿ 2020, 7:11 IST
ಮಂಗಳೂರಿನಲ್ಲಿ ಸ್ಫೋಟಕ: ಆದಿತ್ಯ ರಾವ್‌ನನ್ನು ಬ್ಯಾಂಕ್‌ಗೆ ಕರೆದೊಯ್ದು ಪರಿಶೀಲನೆ
ADVERTISEMENT

ಬಾಂಬ್ ಸ್ಫೋಟಕ ಇಟ್ಟಿದ್ದು ಹೀಗೆ: ಪಶ್ಚಾತ್ತಾಪ, ಭಯವೂ ಇಲ್ಲ

ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್‌ನನ್ನು ಶುಕ್ರವಾರ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಸ್ಥಳದ ಮಹಜರು ನಡೆಸಲಾಯಿತು. ಗುರುವಾರ ನ್ಯಾಯಾಲಯವು ಆರೋಪಿಯನ್ನು 10 ದಿನ ಪೊಲೀಸ್‌ ವಶಕ್ಕೆ ನೀಡಿದೆ.
Last Updated 24 ಜನವರಿ 2020, 22:13 IST
ಬಾಂಬ್ ಸ್ಫೋಟಕ ಇಟ್ಟಿದ್ದು ಹೀಗೆ: ಪಶ್ಚಾತ್ತಾಪ, ಭಯವೂ ಇಲ್ಲ

ವಿದೇಶದಿಂದ ಪ್ರಚೋದನೆ ಸೆರೆಗೆ ಪೊಲೀಸರ ಸಿದ್ಧತೆ

ಪಾಸ್‌ಪೋರ್ಟ್‌ ರದ್ದತಿಗೆ ಕೋರಿಕೆ ಸಲ್ಲಿಸಲು ನಿರ್ಧಾರ
Last Updated 2 ಜನವರಿ 2020, 9:21 IST
ವಿದೇಶದಿಂದ ಪ್ರಚೋದನೆ ಸೆರೆಗೆ ಪೊಲೀಸರ ಸಿದ್ಧತೆ

ಮಂಗಳೂರು ಗೋಲಿಬಾರ್‌ ಪ್ರಕರಣ: ಮೃತರ ವಿರುದ್ಧವೂ ಎಫ್‌ಐಆರ್‌

ಮಂಗಳೂರಿನಲ್ಲಿನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ ಮೃತಪಟ್ಟ ಕಂದಕ್‌ ನಿವಾಸಿ ಜಲೀಲ್‌ ಮತ್ತು ಕುದ್ರೋಳಿ ನಿವಾಸಿ ನೌಶೀನ್‌ ಅವರನ್ನೂ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ನಡೆಸಿ, ಪೊಲೀಸರ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ, ಮಾರಕಾಸ್ತ್ರಗಳೊಂದಿಗೆ ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಯ ಮೇಲೆ ದಾಳಿಮಾಡಿ, ಠಾಣೆಗೆ ಬೆಂಕಿಹಚ್ಚಿ ಪೊಲೀಸರ ಕೊಲೆಗೆ ಯತ್ನಿಸಿದ ಆರೋಪದಡಿ ಅದೇ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ಇಬ್ಬರನ್ನೂ ಆರೋಪಿಗಳೆಂದು ಗುರುತಿಸಲಾಗಿದೆ. ಜಲೀಲ್‌ ಮೂರನೇ ಆರೋಪಿಯಾದರೆ, ನೌಶೀನ್‌ ಎಂಟನೇ ಆರೋಪಿ ಎಂದು ಗುರುವಾರ ರಾತ್ರಿ ದಾಖಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Last Updated 22 ಡಿಸೆಂಬರ್ 2019, 13:36 IST
ಮಂಗಳೂರು ಗೋಲಿಬಾರ್‌ ಪ್ರಕರಣ: ಮೃತರ ವಿರುದ್ಧವೂ ಎಫ್‌ಐಆರ್‌
ADVERTISEMENT
ADVERTISEMENT
ADVERTISEMENT