ಶುಕ್ರವಾರ, 29 ಆಗಸ್ಟ್ 2025
×
ADVERTISEMENT

police transfer

ADVERTISEMENT

ರೋಹಿಣಿ ಸಿಂಧೂರಿ, ಡಿ. ರೂಪ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

Karnataka Officer Transfers: ರೂಪಾ ಬೆಂಗಳೂರು ಎಡಿಜಿಪಿ, ರೋಹಿಣಿ ಸಿಂಧೂರಿ ಕಾರ್ಮಿಕ ಇಲಾಖೆ, ಅಕ್ರಂ ಪಾಷ ಕೆಎಸ್‌ಆರ್‌ಟಿಸಿ ಎಂಡಿಯಾಗಿ ನೇಮಕ
Last Updated 12 ಜೂನ್ 2025, 8:21 IST
ರೋಹಿಣಿ ಸಿಂಧೂರಿ, ಡಿ. ರೂಪ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

ಹಾವೇರಿ | 200 ಪೊಲೀಸರ ಎತ್ತಂಗಡಿಗೆ ಸಿದ್ಧತೆ

‘ಒಂದೇ ಠಾಣೆಯಲ್ಲಿ ಹಲವು ವರ್ಷ ಕೆಲಸ ಮಾಡುತ್ತಿರುವ ಜಿಲ್ಲೆಯ ಕೆಲ ಪೊಲೀಸರು, ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆರೋಪಿಗಳ ಜೊತೆ ಶಾಮೀಲಾಗುತ್ತಿದ್ದಾರೆ’ ಎಂಬ ಆರೋಪಗಳು ವ್ಯಕ್ತವಾದ ಬೆನ್ನಲ್ಲೇ, ಜಿಲ್ಲೆಯ 200ಕ್ಕೂ ಹೆಚ್ಚು ಪೊಲೀಸರನ್ನು ಎತ್ತಂಗಡಿ ಮಾಡಲು ಸಿದ್ಧತೆ ಆರಂಭವಾಗಿದೆ.
Last Updated 21 ಜುಲೈ 2024, 2:53 IST
ಹಾವೇರಿ | 200 ಪೊಲೀಸರ ಎತ್ತಂಗಡಿಗೆ ಸಿದ್ಧತೆ

ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಮಾರ್ಗಸೂಚಿ

ಆನ್‌ಲೈನ್‌ ಪೋರ್ಟಲ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳ ಪರಿಗಣನೆ
Last Updated 16 ಜುಲೈ 2024, 14:47 IST
ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಮಾರ್ಗಸೂಚಿ

ಡಿವೈಎಸ್ಪಿ, ಇನ್‌ಸ್ಪೆಕ್ಟರ್, ಪಿಎಸ್‌ಐ ವರ್ಗಾವಣೆ: ಪರಿಷ್ಕೃತ ಪಟ್ಟಿ ಸಾಧ್ಯತೆ

ರಾಜ್ಯದ 33 ಡಿವೈಎಸ್ಪಿ/ಎಸಿಪಿ, 132 ಇನ್‌ಸ್ಪೆಕ್ಟರ್‌ಗಳು ಹಾಗೂ ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯ 218 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು (ಪಿಎಸ್ಐ) ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಮಂಗಳವಾರ ಆದೇಶ ಹೊರಡಿಸಿದೆ.
Last Updated 30 ಜನವರಿ 2024, 21:30 IST
ಡಿವೈಎಸ್ಪಿ, ಇನ್‌ಸ್ಪೆಕ್ಟರ್, ಪಿಎಸ್‌ಐ ವರ್ಗಾವಣೆ: ಪರಿಷ್ಕೃತ ಪಟ್ಟಿ ಸಾಧ್ಯತೆ

ಯಾದಗಿರಿ | ಬೇಗುದಿ ಹೆಚ್ಚಿಸಿದ ಆಂತರಿಕ ವರ್ಗಾವಣೆ

ಹೊಸ ಸರ್ಕಾರ ರಚನೆಯಾದ ನಂತರ ವರ್ಗಾವಣೆ ಸಹಜ. ಆದರೆ, ಐದು ತಿಂಗಳ ನಂತರ ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
Last Updated 7 ಡಿಸೆಂಬರ್ 2023, 4:22 IST
ಯಾದಗಿರಿ | ಬೇಗುದಿ ಹೆಚ್ಚಿಸಿದ ಆಂತರಿಕ ವರ್ಗಾವಣೆ

ಕೊಪ್ಪಳ: ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಶಿಫಾರಸು ಪತ್ರ ಬರೆದ ಶಾಸಕ ರಾಯರಡ್ಡಿ

ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಎಂದು ಜಿಲ್ಲೆಯ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಬಳ್ಳಾರಿ ಐಜಿಪಿಗೆ ಬರೆದಿರುವ ಶಿಫಾರಸು ಪತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ.
Last Updated 6 ಜುಲೈ 2023, 23:30 IST
ಕೊಪ್ಪಳ: ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಶಿಫಾರಸು ಪತ್ರ ಬರೆದ ಶಾಸಕ ರಾಯರಡ್ಡಿ

292 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 51 DYSP ಹಾಗೂ ACPಗಳ ವರ್ಗಾವಣೆ

ರಾಜ್ಯದ 292 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಚುನಾವಣೆ ನಿಮಿತ್ತ ವರ್ಗಾವಣೆಗೊಂಡಿದ್ದ ಇನ್‌ಸ್ಪೆಕ್ಟರ್‌ಗನ್ನು, ಮೊದಲಿದ್ದ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.
Last Updated 2 ಜೂನ್ 2023, 15:28 IST
292 ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 51 DYSP ಹಾಗೂ ACPಗಳ  ವರ್ಗಾವಣೆ
ADVERTISEMENT

ತಿಹಾರ್‌ ಜೈಲು: ₹10 ಕೋಟಿ ಸುಲಿಗೆ ಆರೋಪ, ಡಿಜಿಪಿ ಸಂದೀಪ್‌ ಗೋಯಲ್‌ ವರ್ಗಾವಣೆ

‘ಜೈಲಿನಲ್ಲಿ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲು ನನ್ನಿಂದ ₹10 ಕೋಟಿ ಸುಲಿಗೆ ಮಾಡಲಾಗಿದೆ’ ಎಂದು ವಂಚಕ ಸುಕೇಶ್‌ ಚಂದ್ರಶೇಖರ್ ಆರೋಪಿಸಿದ ಬೆನ್ನಲ್ಲೇ ತಿಹಾರ್‌ ಜೈಲಿನ ಡಿಜಿಪಿ ಸಂದೀಪ್‌ ಗೋಯಲ್‌ ಅವರನ್ನು ವರ್ಗಾಯಿಸಲಾಗಿದೆ.
Last Updated 4 ನವೆಂಬರ್ 2022, 13:11 IST
ತಿಹಾರ್‌ ಜೈಲು: ₹10 ಕೋಟಿ ಸುಲಿಗೆ ಆರೋಪ, ಡಿಜಿಪಿ ಸಂದೀಪ್‌ ಗೋಯಲ್‌ ವರ್ಗಾವಣೆ

ಅಕ್ಷಯ್ ಮಚ್ಚೀಂದ್ರ ಉಡುಪಿ ನೂತನ ಎಸ್‌ಪಿ

ಉಡುಪಿ ಎಸ್‌ಪಿ ಎನ್‌.ವಿಷ್ಣುವರ್ಧನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನಕ್ಕೆ ಅಕ್ಷಯ್ ಮಚ್ಚೀಂದ್ರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 17 ಆಗಸ್ಟ್ 2022, 4:57 IST
ಅಕ್ಷಯ್ ಮಚ್ಚೀಂದ್ರ ಉಡುಪಿ ನೂತನ ಎಸ್‌ಪಿ

‘ವರ್ಗಾವಣೆ ಎಂಜಲು ದಂಧೆ ಗೊತ್ತಿಲ್ಲವೇ?’-ಗಿರೀಶ್ ಮಟ್ಟೆಣ್ಣವರ ಪ್ರಶ್ನೆ

ಗಿರೀಶ್ ಮಟ್ಟೆಣ್ಣವರ ಪ್ರಶ್ನೆ
Last Updated 4 ಡಿಸೆಂಬರ್ 2021, 19:34 IST
‘ವರ್ಗಾವಣೆ ಎಂಜಲು ದಂಧೆ ಗೊತ್ತಿಲ್ಲವೇ?’-ಗಿರೀಶ್ ಮಟ್ಟೆಣ್ಣವರ ಪ್ರಶ್ನೆ
ADVERTISEMENT
ADVERTISEMENT
ADVERTISEMENT