ಶನಿವಾರ, 25 ಅಕ್ಟೋಬರ್ 2025
×
ADVERTISEMENT

polio vaccine

ADVERTISEMENT

World Polio Day: ಪೋಲಿಯೊ ನಿರ್ಮೂಲನೆಯಲ್ಲಿ ಅ. 24ರ ದಿನದ ಮಹತ್ವವೇನು?

Global Health Awareness: ಅಕ್ಟೋಬರ್ 24ರಂದು ಆಚರಿಸಲ್ಪಡುವ ವಿಶ್ವ ಪೊಲಿಯೊ ದಿನವು ಪೊಲಿಯೊ ನಿರ್ಮೂಲನೆಗೆ ಜಾಗೃತಿ ಮೂಡಿಸುವ ದಿನ. WHO, UNICEF ಮತ್ತು ROTARY ಸಂಸ್ಥೆಗಳ ಪ್ರಯತ್ನಗಳಿಂದ ಲಕ್ಷಾಂತರ ಮಕ್ಕಳು ರಕ್ಷಿತರಾಗಿದ್ದಾರೆ.
Last Updated 24 ಅಕ್ಟೋಬರ್ 2025, 6:58 IST
World Polio Day: ಪೋಲಿಯೊ ನಿರ್ಮೂಲನೆಯಲ್ಲಿ ಅ. 24ರ ದಿನದ ಮಹತ್ವವೇನು?

ಪೋಲಿಯೊ ನಿರ್ಮೂಲನೆ ಅಭಿಯಾನಕ್ಕೆ ಚಾಲನೆ: ಪಾಕ್‌ನಲ್ಲಿ ಗುಂಡಿಕ್ಕಿ ಇಬ್ಬರ ಹತ್ಯೆ

ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದಲ್ಲಿ ಪೋಲಿಯೊ ನಿರ್ಮೂಲನೆ ಅಭಿಯಾನದಲ್ಲಿ ಭಾಗಿಯಾಗಿದ್ದ ಆರೋಗ್ಯ ಕಾರ್ಯಕರ್ತ ಮತ್ತು ಕಾನ್‌ಸ್ಟೆಬಲ್‌ ಅವರನ್ನು ಸೋಮವಾರ ಪ್ರತ್ಯೇಕ ಘಟನೆಗಳಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
Last Updated 16 ಡಿಸೆಂಬರ್ 2024, 13:57 IST
ಪೋಲಿಯೊ ನಿರ್ಮೂಲನೆ ಅಭಿಯಾನಕ್ಕೆ ಚಾಲನೆ: ಪಾಕ್‌ನಲ್ಲಿ ಗುಂಡಿಕ್ಕಿ ಇಬ್ಬರ ಹತ್ಯೆ

ಪಾಕಿಸ್ತಾನದಲ್ಲಿ ಪೋಲಿಯೊ ಪ್ರಕರಣಗಳ ಏರಿಕೆ: ನಿರ್ಮೂಲನೆಗೆ ಲಸಿಕಾ ಅಭಿಯಾನ ಆರಂಭ

ದೇಶದಲ್ಲಿ ಪೋಲಿಯೊ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಮಕ್ಕಳಿಗೆ ಲಸಿಕೆ ನೀಡಲು ಪಾಕಿಸ್ತಾನವು ತನ್ನ ಮೂರನೇ ರಾಷ್ಟ್ರವ್ಯಾಪಿ ಪೋಲಿಯೊ ಲಸಿಕಾ ಅಭಿಯಾನವನ್ನು ಇಂದು (ಸೋಮವಾರ) ಪ್ರಾರಂಭಿಸಿದೆ.
Last Updated 28 ಅಕ್ಟೋಬರ್ 2024, 9:31 IST
ಪಾಕಿಸ್ತಾನದಲ್ಲಿ ಪೋಲಿಯೊ ಪ್ರಕರಣಗಳ ಏರಿಕೆ: ನಿರ್ಮೂಲನೆಗೆ ಲಸಿಕಾ ಅಭಿಯಾನ ಆರಂಭ

ಹಾವೇರಿ: ಪಲ್ಸ್ ಪೋಲಿಯೊ ಮಾರ್ಚ್ 3ರಂದು

ಯಾವುದೇ ಮಗು ಲಸಿಕೆಯಿಂದ ಹೊರಗುಳಿಯಂತೆ ಕ್ರಮ ಕೈಗೊಳ್ಳಿ: ಡಿಸಿ ಸೂಚನೆ
Last Updated 28 ಫೆಬ್ರುವರಿ 2024, 7:29 IST
ಹಾವೇರಿ: ಪಲ್ಸ್ ಪೋಲಿಯೊ ಮಾರ್ಚ್ 3ರಂದು

ಪೋಲಿಯೊ ಲಸಿಕೆಯಿಂದ ಮಕ್ಕಳು ವಂಚಿತರಾಗದಿರಲಿ

ಅಧಿಕಾರಿಗಳೊಂದಿಗೆ ಸಭೆ: ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೂಚನೆ
Last Updated 24 ಫೆಬ್ರುವರಿ 2024, 4:29 IST
ಪೋಲಿಯೊ ಲಸಿಕೆಯಿಂದ ಮಕ್ಕಳು ವಂಚಿತರಾಗದಿರಲಿ

1.35 ಕೋಟಿ ಮಕ್ಕಳಿಗೆ ಪೋಲಿಯೊ ಲಸಿಕೆ; ಅಭಿಯಾನ ಆರಂಭಿಸಿದ ಪಾಕಿಸ್ತಾನ

ದೇಶದ 36 ಜಿಲ್ಲೆಗಳಲ್ಲಿನ1.35 ಕೋಟಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಸಲುವಾಗಿಪಾಕಿಸ್ತಾನ ಆರೋಗ್ಯ ಇಲಾಖೆಯು ಈ ವರ್ಷದಲ್ಲಿ ಮೂರನೇ ಬಾರಿಗೆ ಲಸಿಕೆ ಅಭಿಯಾನವನ್ನು ಇಂದಿನಿಂದ (ಸೋಮವಾರದಿಂದ) ಆರಂಭಿಸಲಿದೆ.
Last Updated 28 ನವೆಂಬರ್ 2022, 1:34 IST
1.35 ಕೋಟಿ ಮಕ್ಕಳಿಗೆ ಪೋಲಿಯೊ ಲಸಿಕೆ; ಅಭಿಯಾನ ಆರಂಭಿಸಿದ ಪಾಕಿಸ್ತಾನ

ಇಸ್ರೇಲ್‌ನಲ್ಲಿ 1989ರ ಬಳಿಕ ಮೊದಲ ಪೋಲಿಯೊ ಪ್ರಕರಣ ಪತ್ತೆ

4 ವರ್ಷದ ಮಗುವೊಂದರಲ್ಲಿ ಪೋಲಿಯೊ ಪತ್ತೆಯಾಗಿರುವುದಾಗಿ ಇಸ್ರೇಲ್ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. 1989ರ ಬಳಿಕ ದೇಶದಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
Last Updated 7 ಮಾರ್ಚ್ 2022, 1:38 IST
ಇಸ್ರೇಲ್‌ನಲ್ಲಿ 1989ರ ಬಳಿಕ ಮೊದಲ ಪೋಲಿಯೊ ಪ್ರಕರಣ ಪತ್ತೆ
ADVERTISEMENT

ಅಫ್ಗಾನಿಸ್ತಾನದಲ್ಲಿ ಶೀಘ್ರ ಪೋಲಿಯೊ ಲಸಿಕೆ ಆರಂಭ; ವಿಶ್ವ ಆರೋಗ್ಯ ಸಂಸ್ಥೆ

ಹೊಸ ತಾಲಿಬಾನ್‌ ಸರ್ಕಾರವು ಪೋಲಿಯೊ ಅಭಿಯಾನವನ್ನು ಬೆಂಬಲಿಸಲು ಒಪ್ಪಿಗೆ ನೀಡಿದ ನಂತರ ಅಫ್ಗಾನಿಸ್ತಾನದಲ್ಲಿ ಮುಂದಿನ ತಿಂಗಳು ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಪೋಲಿಯೊ ಲಸಿಕೆ ಹಾಕುವಿಕೆಯನ್ನು ಆರಂಭಿಸಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ ಸೋಮವಾರ ಹೇಳಿದೆ.
Last Updated 18 ಅಕ್ಟೋಬರ್ 2021, 11:57 IST
ಅಫ್ಗಾನಿಸ್ತಾನದಲ್ಲಿ ಶೀಘ್ರ ಪೋಲಿಯೊ ಲಸಿಕೆ ಆರಂಭ; ವಿಶ್ವ ಆರೋಗ್ಯ ಸಂಸ್ಥೆ

ಅಫ್ಗಾನಿಸ್ತಾನದಿಂದ ಬರುತ್ತಿರುವವರಿಗೆ ಭಾರತದಲ್ಲಿ ಪೋಲಿಯೊ ಲಸಿಕೆ

ಅಫ್ಗಾನಿಸ್ತಾನದಿಂದ ಭಾರತಕ್ಕೆ ಮರಳುತ್ತಿರುವವರಿಗೆ ಉಚಿತವಾಗಿ ಫೋಲಿಯೊ ಲಸಿಕೆ ನೀಡಲು ಭಾರತ ನಿರ್ಧರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಭಾನವಾರ ತಿಳಿಸಿದ್ದಾರೆ.
Last Updated 22 ಆಗಸ್ಟ್ 2021, 9:35 IST
ಅಫ್ಗಾನಿಸ್ತಾನದಿಂದ ಬರುತ್ತಿರುವವರಿಗೆ ಭಾರತದಲ್ಲಿ ಪೋಲಿಯೊ ಲಸಿಕೆ

ಅಫ್ಘಾನಿಸ್ತಾನ: ಪೋಲಿಯೊ ತಂಡದ ಮೇಲೆ ದಾಳಿ, ನಾಲ್ವರು ಸಾವು

ಪೂರ್ವ ಅಫ್ಘಾನಿಸ್ತಾನದ ಜಲಾಲಬಾದ್‌ನಲ್ಲಿ ಪೋಲಿಯೊ ತಂಡಗಳ ಸದಸ್ಯರನ್ನು ಗುರಿಯಾಗಿಸಿಕೊಂಡು ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಹತ್ಯೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಜೂನ್ 2021, 15:04 IST
ಅಫ್ಘಾನಿಸ್ತಾನ: ಪೋಲಿಯೊ ತಂಡದ ಮೇಲೆ ದಾಳಿ, ನಾಲ್ವರು ಸಾವು
ADVERTISEMENT
ADVERTISEMENT
ADVERTISEMENT