ಮಂಗಳವಾರ, 18 ನವೆಂಬರ್ 2025
×
ADVERTISEMENT

political parties

ADVERTISEMENT

ಸಂಪಾದಕೀಯ | ಮತಗಳವು: ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಳೆದುಕೊಳ್ಳದಿರಲಿ

Election Commission Trust: ಮತಗಳ್ಳತನದ ಆರೋಪಗಳ ಕುರಿತಂತೆ ಚುನಾವಣಾ ಆಯೋಗದ ನಿರ್ಲಕ್ಷ್ಯ ಹಾಗೂ ಮೌನ ಸರಿಯಲ್ಲ. ಆಯೋಗ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಅದರ ವಿಶ್ವಾಸಾರ್ಹತೆಗೆ ತಕ್ಕುದಲ್ಲ.
Last Updated 26 ಅಕ್ಟೋಬರ್ 2025, 23:30 IST
ಸಂಪಾದಕೀಯ | ಮತಗಳವು: ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಳೆದುಕೊಳ್ಳದಿರಲಿ

Bihar Polls | ಪ್ರಚಾರಕ್ಕೆ AI ಬಳಕೆ: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸಲಹೆ

AI Election Commission Guidelines: ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳ ‌ಪ್ರಚಾರದ ಭರಾಟೆ ಜೋರಾಗಿದೆ.
Last Updated 25 ಅಕ್ಟೋಬರ್ 2025, 4:27 IST
Bihar Polls | ಪ್ರಚಾರಕ್ಕೆ AI ಬಳಕೆ: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸಲಹೆ

2 ತಿಂಗಳಲ್ಲಿ 808 ಪಕ್ಷಗಳು ಚು. ಆಯೋಗದ ಪಟ್ಟಿಯಿಂದ ಹೊರಕ್ಕೆ

EC Party Delisting: ಕಳೆದ ಆರು ವರ್ಷಗಳಿಂದ ಚುನಾವಣೆಗಳಲ್ಲಿ ಸ್ಪರ್ಧಿಸದಿರುವುದಕ್ಕಾಗಿ 474 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಚುನಾವಣಾ ಆಯೋಗವು ಸೆಪ್ಟೆಂಬರ್ 18ರಂದು ಪಟ್ಟಿಯಿಂದ ತೆಗೆದುಹಾಕಿದೆ.
Last Updated 19 ಸೆಪ್ಟೆಂಬರ್ 2025, 14:11 IST
 2 ತಿಂಗಳಲ್ಲಿ 808 ಪಕ್ಷಗಳು ಚು. ಆಯೋಗದ ಪಟ್ಟಿಯಿಂದ ಹೊರಕ್ಕೆ

ಮಾನ್ಯತೆ ಪಡೆಯದ 474 ಪಕ್ಷಗಳನ್ನುಪಟ್ಟಿಯಿಂದ ಕೈಬಿಟ್ಟ ಚುನಾವಣಾ ಆಯೋಗ

Unrecognized Parties Removed: ಚುನಾವಣಾ ಆಯೋಗವು ಕಳೆದ ಆರು ವರ್ಷಗಳಲ್ಲಿ ಯಾವುದೇ ಚುನಾವಣೆಯಲ್ಲಿ ಭಾಗವಹಿಸದ ಹಾಗೂ ಮಾನದಂಡಗಳನ್ನು ಪಾಲಿಸದ 474 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಕಳೆದ 2 ತಿಂಗಳಲ್ಲಿ ಒಟ್ಟು 808 ಪಕ್ಷಗಳನ್ನು ತೆಗೆದುಹಾಕಲಾಗಿದೆ.
Last Updated 19 ಸೆಪ್ಟೆಂಬರ್ 2025, 13:38 IST
ಮಾನ್ಯತೆ ಪಡೆಯದ 474 ಪಕ್ಷಗಳನ್ನುಪಟ್ಟಿಯಿಂದ ಕೈಬಿಟ್ಟ ಚುನಾವಣಾ ಆಯೋಗ

6 ವರ್ಷಗಳಿಂದ ಸ್ಪರ್ಧೆ ಮಾಡದ 10 ರಾಜಕೀಯ ಪಕ್ಷಗಳನ್ನು ಪಟ್ಟಿಮಾಡಿದ ಚುನಾವಣಾ ಆಯೋಗ

.
Last Updated 15 ಆಗಸ್ಟ್ 2025, 0:02 IST
6 ವರ್ಷಗಳಿಂದ ಸ್ಪರ್ಧೆ ಮಾಡದ 10 ರಾಜಕೀಯ ಪಕ್ಷಗಳನ್ನು ಪಟ್ಟಿಮಾಡಿದ ಚುನಾವಣಾ ಆಯೋಗ

476 ಪಕ್ಷ ಪಟ್ಟಿಯಿಂದ ಹೊರಗೆ: ಚುನಾವಣಾ ಆಯೋಗ

Political Parties India:ನೋಂದಾಯಿತ ಮಾನ್ಯತೆ ಪಡೆಯದ 476 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ ಮಾಹಿತಿ ನೀಡಿದೆ.
Last Updated 11 ಆಗಸ್ಟ್ 2025, 16:07 IST
476 ಪಕ್ಷ ಪಟ್ಟಿಯಿಂದ ಹೊರಗೆ: ಚುನಾವಣಾ ಆಯೋಗ

ಪಕ್ಷಗಳ ಅಕ್ರಮ ಚಟುವಟಿಕೆ ನಿಯಂತ್ರಣ; PIL ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

ಪಿಐಎಲ್‌– ಪ‍್ರಚಾರ ಹಿತಾಸಕ್ತಿ ಮೊಕದ್ದಮೆಯಾಗಬಾರದು– ನ್ಯಾಯಪೀಠ
Last Updated 11 ಆಗಸ್ಟ್ 2025, 15:39 IST
ಪಕ್ಷಗಳ ಅಕ್ರಮ ಚಟುವಟಿಕೆ ನಿಯಂತ್ರಣ; PIL ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ
ADVERTISEMENT

ಕರ್ನಾಟಕದ 12 ಪಕ್ಷಗಳು ಸೇರಿ 334 ಪಕ್ಷಗಳನ್ನು ಕೈಬಿಟ್ಟ ಆಯೋಗ

Political Parties Deregistration: ಕರ್ನಾಟಕದ 12 ಪಕ್ಷಗಳು ಸೇರಿದಂತೆ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಆಯೋಗವು ಶನಿವಾರ ತನ್ನ ಪಟ್ಟಿಯಿಂದ ಕೈಬಿಟ್ಟಿದೆ.
Last Updated 9 ಆಗಸ್ಟ್ 2025, 23:22 IST
ಕರ್ನಾಟಕದ 12 ಪಕ್ಷಗಳು ಸೇರಿ 334 ಪಕ್ಷಗಳನ್ನು ಕೈಬಿಟ್ಟ ಆಯೋಗ

ಬಿಹಾರ | ಮತಪಟ್ಟಿ ಬಿಡುಗಡೆಗೊಳಿಸಿ 9 ದಿನ: ಆಕ್ಷೇಪ ಸಲ್ಲಿಸದ ರಾಜಕೀಯ ಪಕ್ಷಗಳು

7 ಸಾವಿರ ಜನರಿಂದ ದೂರು
Last Updated 9 ಆಗಸ್ಟ್ 2025, 14:31 IST
ಬಿಹಾರ | ಮತಪಟ್ಟಿ ಬಿಡುಗಡೆಗೊಳಿಸಿ 9 ದಿನ: ಆಕ್ಷೇಪ ಸಲ್ಲಿಸದ ರಾಜಕೀಯ ಪಕ್ಷಗಳು

ಬಿಹಾರದಲ್ಲಿ ಕೈಬಿಟ್ಟಿರುವ 65 ಲಕ್ಷ ಮತದಾರರ ವಿವರ ಸಲ್ಲಿಸಿ: ECಗೆ ಕೋರ್ಟ್ ಸೂಚನೆ

Bihar Voter List Supreme Court Order: ಬಿಹಾರದಲ್ಲಿ ಮತದಾರರ ಪಟ್ಟಿಯಿಂದ 65 ಲಕ್ಷ ಮತದಾರರ ಹೆಸರನ್ನು ಅಳಿಸಿರುವ ಕುರಿತು ವಿವರಗಳನ್ನು ಆಗಸ್ಟ್ 9ರೊಳಗೆ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನೆ ನೀಡಿದೆ.
Last Updated 6 ಆಗಸ್ಟ್ 2025, 10:21 IST
ಬಿಹಾರದಲ್ಲಿ ಕೈಬಿಟ್ಟಿರುವ 65 ಲಕ್ಷ ಮತದಾರರ ವಿವರ ಸಲ್ಲಿಸಿ: ECಗೆ ಕೋರ್ಟ್ ಸೂಚನೆ
ADVERTISEMENT
ADVERTISEMENT
ADVERTISEMENT