ನಿಮಗಿದು ಗೊತ್ತೇ? ಅತಿಸಾರ, ವಾಂತಿಗೆ ದಾಳಿಂಬೆ ಸಿಪ್ಪೆಯ ಕಷಾಯವೇ ರಾಮಬಾಣ
Ayurvedic Home Remedy: ದಾಳಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಯುರ್ವೇದದಲ್ಲಿ ದಾಳಿಂಬೆ ಹಣ್ಣಿಗೆ ಬಹುಮುಖ್ಯವಾದ ಸ್ಥಾನವಿದೆ. ಅಜೀರ್ಣ ಸಮಸ್ಯೆ ಇದ್ದಲ್ಲಿ ದಾಳಿಂಬೆ ಬಹು ಉಪಯುಕ್ತ. ಇದು ಅಗ್ನಿಯನ್ನು ದೀಪ್ತಿಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆLast Updated 5 ಫೆಬ್ರುವರಿ 2026, 11:17 IST