ಪಕ್ಕದ್ಮನೆ ನಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ 'ಪೊಮೇರಿಯನ್' ನಾಯಿ ಮನೆಯಿಂದ ಔಟ್
ತುಂಬಾ ಕಾಳಜಿಯಿಂದ ಮುದ್ದಾಗಿ ಬೆಳೆಸಿದ್ದ ನಾಯಿ ಸದಾಚಾರಕ್ಕೆ ಬದ್ಧವಾಗಿಲ್ಲ ಎಂಬ ಕಾರಣದಿಂದ ಮನೆಮಾಲೀಕರು 3 ವರ್ಷದ ಪೊಮೇರಿಯನ್ ಹೆಣ್ಣು ನಾಯಿಯೊಂದನ್ನು ಮನೆಯಿಂದ ಹೊರಗಟ್ಟಿದ್ದಾರೆ.Last Updated 23 ಜುಲೈ 2019, 14:05 IST