ಮಾಘ ಹುಣ್ಣಿಮೆ |ಕುಂಭಮೇಳಕ್ಕೆ ಆಗಮಿಸಿದ ಕಲ್ಪವಾಸಿಗಳು, ಭಕ್ತರಿಗೆ CM ಯೋಗಿ ಶುಭಾಶಯ
ಮಾಘ ಹುಣ್ಣಿಮೆ ಪ್ರಯುಕ್ತ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇಂದು (ಬುಧವಾರ) ಪುಣ್ಯ ಸ್ನಾನ ಮಾಡಲು ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. Last Updated 12 ಫೆಬ್ರುವರಿ 2025, 4:33 IST