ಜನಗಣತಿ ನಡೆಸದೆ ಆಹಾರ ಭದ್ರತೆ ಕಾಯ್ದೆಯಿಂದ 14 ಕೋಟಿ ಬಡವರು ವಂಚಿತ: ಸೋನಿಯಾ ಗಾಂಧಿ
ಶೀಘ್ರವೇ ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಜನಗಣತಿ ಮಾಡದಿರುವುದರಿಂದ ಸುಮಾರು 14 ಕೋಟಿ ಮಂದಿ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ ಉಚಿತ ಮತ್ತು ಸಬ್ಸಿಡಿ ಆಹಾರಧಾನ್ಯಗಳ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.Last Updated 10 ಫೆಬ್ರುವರಿ 2025, 11:09 IST