ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Portfolio

ADVERTISEMENT

ಗಂಗಾಮತಸ್ಥರಿಗೆ ಸಚಿವ ಸ್ಥಾನ ಕೊಡಿ: ಗಂಗಾಮತ ಸಂಘದ ಅಧ್ಯಕ್ಷ ಬಿ. ಮೌಲಾಲಿ

‘ರಾಜ್ಯ ಸಚಿವ ಸಂಪುಟದಲ್ಲಿ ಗಂಗಾಮತ ಸಮಾಜದ ಒಬ್ಬ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು’ ಎಂದು ರಾಜ್ಯ ಗಂಗಾಮತ ಸಂಘದ ಅಧ್ಯಕ್ಷ ಬಿ. ಮೌಲಾಲಿ ಆಗ್ರಹಿಸಿದರು.
Last Updated 16 ಆಗಸ್ಟ್ 2021, 12:03 IST
ಗಂಗಾಮತಸ್ಥರಿಗೆ ಸಚಿವ ಸ್ಥಾನ ಕೊಡಿ: ಗಂಗಾಮತ ಸಂಘದ ಅಧ್ಯಕ್ಷ ಬಿ. ಮೌಲಾಲಿ

ಖಾತೆ ಬದಲಿಸಿಕೊಳ್ಳಲು ದೆಹಲಿಗೆ ಹೋಗುವುದಿಲ್ಲ: ಆನಂದ್‌ ಸಿಂಗ್‌

‘ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ನಾನು ದೆಹಲಿಗೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ದೆಹಲಿಗೆ ಹೋಗುವುದೂ ಇಲ್ಲ’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.
Last Updated 13 ಆಗಸ್ಟ್ 2021, 11:04 IST
ಖಾತೆ ಬದಲಿಸಿಕೊಳ್ಳಲು ದೆಹಲಿಗೆ ಹೋಗುವುದಿಲ್ಲ: ಆನಂದ್‌ ಸಿಂಗ್‌

ಆನಂದ ಸಿಂಗ್ ಮನವೊಲಿಕೆಗೆ ಯತ್ನ: ಸಚಿವ ಅಶೋಕ

'ಖಾತೆ ಬದಲಾವಣೆಯಿಂದ ಬೇಸರಗೊಂಡು ಸಚಿವ ಆನಂದ ಸಿಂಗ್ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಒಂದುವೇಳೆ, ಅವರು ಮುಂದಾಗಿದ್ದರೆ ನಾನು ಮತ್ತು ಬಸವರಾಜ ಬೊಮ್ಮಾಯಿ ಜೊತೆಯಾಗಿ ರಾಜೀನಾಮೆ ನೀಡದಂತೆ ಮನವೊಲಿಕೆ ಮಾಡುತ್ತೇವೆ' ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
Last Updated 25 ಜನವರಿ 2021, 7:37 IST
ಆನಂದ ಸಿಂಗ್ ಮನವೊಲಿಕೆಗೆ ಯತ್ನ: ಸಚಿವ ಅಶೋಕ

ಬಯಸಿದೆಲ್ಲ ಈಡೇರುವ ಹೊತ್ತಲ್ಲಿ ಬದಲಾವಣೆ

ಅಕ್ರಮ ಗಣಿಗಾರಿಕೆ, ಅರಣ್ಯ ನಾಶದಂತಹ ಗಂಭೀರ ಸ್ವರೂಪದ ಪ್ರಕರಣಗಳು ಮುಳುವಾಯಿತೇ?
Last Updated 22 ಜನವರಿ 2021, 1:09 IST
ಬಯಸಿದೆಲ್ಲ ಈಡೇರುವ ಹೊತ್ತಲ್ಲಿ ಬದಲಾವಣೆ

ರಾತ್ರೋರಾತ್ರಿ ಖಾತೆ ಬದಲು: ಪಟ್ಟು ಹಿಡಿದು ಬಯಸಿದ್ದನ್ನು ಗಿಟ್ಟಿಸಿದ ಸಚಿವರು

ನೂತನ ಸಚಿವರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಖಾತೆಗಳನ್ನು ಹಂಚಿಕೆ ಮಾಡಿದ 24 ಗಂಟೆಯೊಳಗೇ ಬದಲಿಸಿ ಮರು ಹಂಚಿಕೆ ಮಾಡಿ ಹೊಸ ‘ಪರಂಪರೆ’ಗೆ ನಾಂದಿ ಹಾಡಿದ್ದಾರೆ.
Last Updated 11 ಫೆಬ್ರುವರಿ 2020, 18:56 IST
ರಾತ್ರೋರಾತ್ರಿ ಖಾತೆ ಬದಲು: ಪಟ್ಟು ಹಿಡಿದು ಬಯಸಿದ್ದನ್ನು ಗಿಟ್ಟಿಸಿದ ಸಚಿವರು

ಸಚಿವ ಸ್ಥಾನ ಸಿಗದ ಶಾಸಕರ ಅತೃಪ್ತಿ ಹೆಚ್ಚಳ: ಖಾತೆ ಹಂಚಿಕೆ ವಿಳಂಬ

ಸಚಿವ ಸ್ಥಾನ ಸಿಗದ ಶಾಸಕರ ಅತೃಪ್ತಿ ದಿನೇ ಹೆಚ್ಚುತ್ತಿರುವ ಮಧ್ಯೆಯೇ, ಸಚಿವ ಸಂಪುಟ ವಿಸ್ತರಣೆಯಾಗಿ ಎರಡನೇ ದಿನ ಕಳೆದರೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೊಸ ಸಚಿವರಿಗೆ ಖಾತೆ ಹಂಚಿಕೆ ಸಾಹಸಕ್ಕೆ ಕೈ ಹಾಕಿಲ್ಲ.
Last Updated 21 ಆಗಸ್ಟ್ 2019, 20:15 IST
ಸಚಿವ ಸ್ಥಾನ ಸಿಗದ ಶಾಸಕರ ಅತೃಪ್ತಿ ಹೆಚ್ಚಳ: ಖಾತೆ ಹಂಚಿಕೆ ವಿಳಂಬ
ADVERTISEMENT
ADVERTISEMENT
ADVERTISEMENT
ADVERTISEMENT