ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಪಟ್ಟಿ

Published 10 ಜೂನ್ 2024, 14:19 IST
Last Updated 10 ಜೂನ್ 2024, 14:19 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ತಮ್ಮ ಸತತ ಮೂರನೇ ಇನ್ನಿಂಗ್ಸ್‌ ಅನ್ನು ಆರಂಭಿಸಿದ ಬೆನ್ನಲ್ಲೇ ನೂತನ ಸಂಪುಟ ಸಹೋದ್ಯೋಗಿಗಳಿಗೆ ಇಂದು (ಸೋಮವಾರ) ಖಾತೆ ಹಂಚಿಕೆ ಮಾಡಿದ್ದಾರೆ.

ಯಾರಿಗೆ ಯಾವ ಖಾತೆ?

ನರೇಂದ್ರ ಮೋದಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ/ ಅಣುಶಕ್ತಿ ಇಲಾಖೆ/ಬಾಹ್ಯಾಕಾಶ ಇಲಾಖೆ/ ಪ್ರಮುಖ ನೀತಿ ನಿರೂಪಣೆ ಮತ್ತು ಹಂಚಿಕೆಯಾಗದ ಎಲ್ಲ ಖಾತೆಗಳು.

ಸಂಪುಟ ದರ್ಜೆ ಸಚಿವರು

ರಾಜನಾಥ್ ಸಿಂಗ್; ರಕ್ಷಣೆ 

ಅಮಿತ್ ಶಾ; ಗೃಹ ವ್ಯವಹಾರಗಳು ಹಾಗೂ ಸಹಕಾರ 

ನಿತಿನ್ ಗಡ್ಕರಿ; ರಸ್ತೆ ಸಾರಿಗೆ ಮತ್ತು ಹೆದ್ದಾರಿ

‌ಜೆ.ಪಿ.ನಡ್ಡಾ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕಗಳು ಮತ್ತು ರಸಗೊಬ್ಬರ   

ಶಿವರಾಜ್‌ಸಿಂಗ್ ಚೌಹಾಣ್; ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ 

ನಿರ್ಮಲಾ ಸೀತಾರಾಮನ್; ಹಣಕಾಸು, ಕಾರ್ಪೊರೇಟ್ ವ್ಯವಹಾರಗಳು

ಎಸ್‌.ಜೈಶಂಕರ್; ವಿದೇಶಾಂಗ 

ಮನೋಹರಲಾಲ್ ಖಟ್ಟರ್; ವಸತಿ ಮತ್ತು ನಗರ ವ್ಯವಹಾರಗಳು, ಇಂಧನ

ಎಚ್‌.ಡಿ.ಕುಮಾರಸ್ವಾಮಿ, ಬೃಹತ್ ಕೈಗಾರಿಕೆ, ಉಕ್ಕು

ಪೀಯೂಷ್ ಗೋಯಲ್; ವಾಣಿಜ್ಯ ಮತ್ತು ಕೈಗಾರಿಕೆ

ಧರ್ಮೇಂದ್ರ ಪ್ರಧಾನ್; ಶಿಕ್ಷಣ ಸಚಿವ

ಜಿತನ್ ರಾಮ್ ಮಾಂಝಿ; ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ

ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್); ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ

ಸರ್ಬಾನಂದ್ ಸೋನೊವಾಲ್; ಬಂದರು, ಹಡಗು ಮತ್ತು ಜಲಮಾರ್ಗ

ಡಾ.ವೀರೇಂದ್ರ ಕುಮಾರ್; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಕೆ.ರಾಮಮೋಹನ್ ನಾಯ್ಡು; ನಾಗರಿಕ ವಿಮಾನ ಯಾನ

ಪ್ರಲ್ಹಾದ ಜೋಶಿ; ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ

ರಾಜ್ಯ ಖಾತೆ ಸಚಿವರು (ಸ್ವತಂತ್ರ ಖಾತೆ)

1. ಜಿತಿನ್‌ ಪ್ರಸಾದ; ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ 

2. ಶ್ರೀಪಾದ್‌ ನಾಯ್ಕ್‌; ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ

3. ಪಂಕಜ್‌ ಚೌಧರಿ; ಹಣಕಾಸು

4. ಕ್ರಿಶನ್‌ ಪಾಲ್‌; ಸಹಕಾರ

5.ರಾಮದಾಸ್‌ ಅಠಾವಳೆ; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

6.ರಾಮನಾಥ್‌ ಠಾಕೂರ್‌; ಕೃಷಿ ಮತ್ತು ರೈತರ ಕಲ್ಯಾಣ

7 ನಿತ್ಯಾನಂದ ರೈ; ಗೃಹ ವ್ಯವಹಾರಗಳು

8.‌ಅನುಪ್ರಿಯ ಪಟೇಲ್‌; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ

9.ವಿ.ಸೋಮಣ್ಣ; ಜಲಶಕ್ತಿ ಮತ್ತು ರೈಲ್ವೆ 

10.ಡಾ.ಚಂದ್ರಶೇಖರ್‌ ಪೆಮ್ಮಸಾನಿ; ಗ್ರಾಮೀಣಾಭಿವೃದ್ಧಿ ಮತ್ತು ದೂರಸಂಪರ್ಕ

11.ಪ್ರೊ.ಎಸ್‌.ಪಿ.ಸಿಂಗ್‌ ಬಘೇಲ; ಮೀನುಗಾರಿಗೆ, ಪಶು ಸಂಗೋಪನೆ, ಹೈನುಗಾರಿಕೆ ಹಾಗೂ ಪಂಚಾಯತ್ ರಾಜ್‌

12.ಶೋಭಾ ಕರಂದ್ಲಾಜೆ;‌‌ ಸೂಕ್ಷ್ಮ, ಸಣ್ಣ ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ

13.ಕೃತಿವರ್ಧನ್‌ ಸಿಂಗ್‌; ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಹಾಗೂ ವಿದೇಶಾಂಗ ವ್ಯವಹಾರ

14.ಬಿ.ಎಲ್‌.ವರ್ಮಾ; ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT