ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Portfolio Allocation

ADVERTISEMENT

ಪಂಜಾಬ್: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಮಂಗಳವಾರ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, 14 ಇಲಾಖೆಗಳನ್ನು ತಮ್ಮೊಂದಿಗೆ ಇಟ್ಟುಕೊಂಡು ಉಪ ಮುಖ್ಯಮಂತ್ರಿಗಳಾದ ಸುಖಜಿಂದರ್ ಸಿಂಗ್ ರಾಂಧವಾ ಅವರಿಗೆ ಗೃಹ ಮತ್ತು ಒಪಿ ಸೋನಿ ಅವರಿಗೆ ಆರೋಗ್ಯ ಖಾತೆಯನ್ನು ನೀಡಿದ್ದಾರೆ.
Last Updated 28 ಸೆಪ್ಟೆಂಬರ್ 2021, 9:43 IST
ಪಂಜಾಬ್: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ

ಹೊಸ ಸಚಿವರ ಖಾತೆಗಳ ಪಟ್ಟಿ ಇಲ್ಲಿದೆ: ಸಿಎಂಗೆ ಹಣಕಾಸು, ಆರಗ ಜ್ಞಾನೇಂದ್ರಗೆ ಗೃಹ

ಬೊಮ್ಮಾಯಿ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
Last Updated 7 ಆಗಸ್ಟ್ 2021, 6:34 IST
ಹೊಸ ಸಚಿವರ ಖಾತೆಗಳ ಪಟ್ಟಿ ಇಲ್ಲಿದೆ: ಸಿಎಂಗೆ ಹಣಕಾಸು, ಆರಗ ಜ್ಞಾನೇಂದ್ರಗೆ ಗೃಹ

ನೂತನ ಸಚಿವರಿಗೆ ಗಂಟೆಯೊಳಗೆ ಖಾತೆ ಹಂಚಿಕೆ: ಸಿಎಂ ಬೊಮ್ಮಾಯಿ

‘ನೂತನ ಸಚಿವರಿಗೆ ಖಾತೆ ಹಂಚಿಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಬಹುತೇಕ ಇನ್ನು ಒಂದು ಗಂಟೆಯ ಒಳಗೆ ನೂತನ ಸಚಿವರಿಗೆ ಖಾತೆ ಹಂಚಿ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 7 ಆಗಸ್ಟ್ 2021, 5:32 IST
ನೂತನ ಸಚಿವರಿಗೆ ಗಂಟೆಯೊಳಗೆ ಖಾತೆ ಹಂಚಿಕೆ: ಸಿಎಂ ಬೊಮ್ಮಾಯಿ

ರವೀಂದ್ರ ಭಟ್ಟ ಅಂಕಣ| ಎಂಥಾ ಮೋಜಿನ ಕುದುರಿ...

ಖಾತೆ ಹಂಚಿಕೆ ಬಗ್ಗೆ ಸಚಿವರು ಕ್ಯಾತೆ ತೆಗೆಯುವುದು ಏನನ್ನು ಸೂಚಿಸುತ್ತದೆ?
Last Updated 28 ಜನವರಿ 2021, 0:54 IST
ರವೀಂದ್ರ ಭಟ್ಟ ಅಂಕಣ| ಎಂಥಾ ಮೋಜಿನ ಕುದುರಿ...

ಕ್ಯಾತೆ ಹಂಚಿಕೆ

‘ಪ್ರಜೆಗಳ ಪಾಲನೆಗಿಂತ ಮಂತ್ರಿಗಳ ಲಾಲನೆಯೇ ಸಿಎಂಗೆ ಕಷ್ಟ ಆಗಿಬಿಟ್ಟಿದೇರೀ, ಪಾಪ...’ ನ್ಯೂಸ್ ಪೇಪರ್ ಓದಿ ನಿಟ್ಟುಸಿರುಬಿಟ್ಟು ಹೇಳಿದಳು ಸುಮಿ. ‘ಆಟ ಆಡಿಕೊಂಡಿದ್ದ ಮಗು ಕೈಯಲ್ಲಿದ್ದ ಗೊಂಬೆ ಕಿತ್ತುಕೊಂಡ್ರೆ ಆ ಮಗು ಏನು ಮಾಡುತ್ತೆ ಹೇಳು?’ ಕೇಳಿದ ಶಂಕ್ರಿ. ‘ಅದೇ ಗೊಂಬೆ ಬೇಕು ಅಂತ ಮಗು ರಚ್ಚೆ ಹಿಡಿಯುತ್ತೇರೀ...’ ‘ಹಾಗಾಗಿದೆ ಸಚಿವರ ಸ್ಥಿತಿ. ಆಹಾರ ಕಿತ್ತುಕೊಂಡು ಅಬಕಾರಿ ಗಂಟು ಹಾಕಿದ್ರೆ, ಕಾನೂನು ಕಿತ್ತುಕೊಂಡು ಹೋಮ್‌ಗೆ ಅಂಟು ಹಾಕಿದರೆ ಮಂತ್ರಿಗಳು ಸುಮ್ಮನಿರ್ತಾರಾ?’
Last Updated 26 ಜನವರಿ 2021, 19:30 IST
ಕ್ಯಾತೆ ಹಂಚಿಕೆ

ಸಚಿವರ ಖಾತೆ ಜೂಟಾಟ

ಸುಧಾಕರ್‌, ಮಾಧುಸ್ವಾಮಿ ಖಾತೆ ಬದಲು: ನಾಲ್ಕನೇ ಬಾರಿ ಮರು ಹಂಚಿಕೆ
Last Updated 25 ಜನವರಿ 2021, 19:51 IST
ಸಚಿವರ ಖಾತೆ ಜೂಟಾಟ

ವಸತಿ ಖಾತೆ ಕೇಳಿದ್ದೆ, ಈಗ ಸಿಕ್ಕಿದ್ದು ನಿಭಾಯಿಸುವೆ: ಎಂಟಿಬಿ ನಾಗರಾಜ

ಪಕ್ಷದ ಯಾವುದೇ ತೀರ್ಮಾನಕ್ಕೆ ಬದ್ಧ: ಸಚಿವ ಎಂ.ಟಿ.ಬಿ ನಾಗರಾಜ್‌
Last Updated 25 ಜನವರಿ 2021, 19:36 IST
ವಸತಿ ಖಾತೆ ಕೇಳಿದ್ದೆ, ಈಗ ಸಿಕ್ಕಿದ್ದು ನಿಭಾಯಿಸುವೆ: ಎಂಟಿಬಿ ನಾಗರಾಜ
ADVERTISEMENT

ನನ್ನ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ: ಆನಂದ್‌ ಸಿಂಗ್‌

‘ದೊಡ್ಡ ಖಾತೆ ಕೊಟ್ಟು, ಅದನ್ನು ಮರಳಿ ಪಡೆದು ಸಣ್ಣ ಖಾತೆ ಕೊಟ್ಟರೆ ನನ್ನ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ. ಅದಕ್ಕೆ ನಾನು ಉತ್ತರಿಸುತ್ತ ಓಡಾಡಬೇಕಾಗುತ್ತದೆ’ ಎಂದು ಸಚಿವ ಆನಂದ್ ಸಿಂಗ್ ಅವರು ಖಾತೆ ಬದಲಿಸಿರುವುದಕ್ಕೆ ಪ್ರತಿಕ್ರಿಯಿಸಿದರು. ನಗರದ ಸರ್ಕಾರಿ ಆಸ್ಪತ್ರೆ ಯಲ್ಲಿ ಸೋಮವಾರ ಕಟ್ಟಡ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊದಲಿನಿಂದಲೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನ್ನನ್ನು ಶಾಸಕನಾಗಿಯೇ ಇರಲು ಬಿಡಬೇಕು’ ಎಂದು ಹೇಳಿದರು.
Last Updated 25 ಜನವರಿ 2021, 17:48 IST
ನನ್ನ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ: ಆನಂದ್‌ ಸಿಂಗ್‌

ಖಾತೆ ಬದಲಾವಣೆ; ಮಾಧುಸ್ವಾಮಿಗೆ ಪ್ರವಾಸೋದ್ಯಮ, ಆನಂದ್‌ ಸಿಂಗ್‌ಗೆ ಮೂಲಸೌಕರ್ಯ

ಸಚಿವರಾದ ಜೆ.ಸಿ. ಮಾಧುಸ್ವಾಮಿ ಮತ್ತು ಆನಂದ್‌ ಸಿಂಗ್ ಅವರ ಖಾತೆಗಳನ್ನು ಪುನಃ ಬದಲಿಸಲಾಗಿದೆ. ಡಾ.ಕೆ. ಸುಧಾಕರ್‌ ಅವರ ಒತ್ತಡಕ್ಕೆ ಮಣಿದು ವೈದ್ಯಕೀಯ ಶಿಕ್ಷಣ ಖಾತೆ ಅವರಿಗೇ ನೀಡಲಾಗಿದೆ.
Last Updated 25 ಜನವರಿ 2021, 12:20 IST
ಖಾತೆ ಬದಲಾವಣೆ; ಮಾಧುಸ್ವಾಮಿಗೆ ಪ್ರವಾಸೋದ್ಯಮ, ಆನಂದ್‌ ಸಿಂಗ್‌ಗೆ ಮೂಲಸೌಕರ್ಯ

ಸಿಟ್ಟಿಗೆದ್ದ ಸಚಿವರು: ಮಾಧುಸ್ವಾಮಿ ಮತ್ತು ಆನಂದಸಿಂಗ್ ರಾಜೀನಾಮೆಗೆ ಚಿಂತನೆ?

ಮತ್ತೆ ಖಾತೆ ಬದಲಾವಣೆ ವದಂತಿ
Last Updated 25 ಜನವರಿ 2021, 10:13 IST
ಸಿಟ್ಟಿಗೆದ್ದ ಸಚಿವರು: ಮಾಧುಸ್ವಾಮಿ ಮತ್ತು ಆನಂದಸಿಂಗ್ ರಾಜೀನಾಮೆಗೆ ಚಿಂತನೆ?
ADVERTISEMENT
ADVERTISEMENT
ADVERTISEMENT