ಗುರುವಾರ, 3 ಜುಲೈ 2025
×
ADVERTISEMENT

Poura Karmika

ADVERTISEMENT

ಬಿಬಿಎಂಪಿ: ವೇತನವಿಲ್ಲದೆ ತ್ಯಾಜ್ಯ ಸಂಗ್ರಹ ಸಿಬ್ಬಂದಿ ಪರದಾಟ

ಬಿಲ್‌ ಪಾವತಿ, ಜಿಎಸ್‌ಟಿ, 4ಜಿ: ಬಿಎಸ್‌ಡಬ್ಲ್ಯುಎಂಎಲ್‌– ಗುತ್ತಿಗೆದಾರರ ನಡುವೆ ಗುದ್ದಾಟ
Last Updated 28 ಜೂನ್ 2025, 23:56 IST
ಬಿಬಿಎಂಪಿ: ವೇತನವಿಲ್ಲದೆ ತ್ಯಾಜ್ಯ ಸಂಗ್ರಹ ಸಿಬ್ಬಂದಿ ಪರದಾಟ

ವಿಜಯನಗರ: ಸತತ ಎರಡನೇ ದಿನವೂ ಮುಂದುವರಿದ ಪೌರ ಸಿಬ್ಬಂದಿ ಮುಷ್ಕರ

ನೀರು ಪೂರೈಕೆ, ಬೀದಿದೀಪ ಸೇವೆ ಮಾತ್ರ ಅಬಾಧಿತ– ನಗರದಾದ್ಯಂತ ಕಸದ ರಾಶಿ
Last Updated 28 ಮೇ 2025, 5:07 IST
ವಿಜಯನಗರ: ಸತತ ಎರಡನೇ ದಿನವೂ ಮುಂದುವರಿದ ಪೌರ ಸಿಬ್ಬಂದಿ ಮುಷ್ಕರ

ಪೌರಕಾರ್ಮಿಕರ ಕಾಯಂ ನೇಮಕಾತಿಗೆ ₹5 ಲಕ್ಷ ಬೇಡಿಕೆ: ಮಾಯಕೊಂಡ ಶಾಸಕ ಬಸವಂತಪ್ಪ ಕಿಡಿ

ಪ್ರತಿಯೊಬ್ಬರಿಗೆ ₹ 3 ಲಕ್ಷದಿಂದ ₹ 5 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಶಾಸಕ ಕೆ.ಎಸ್‌.ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.
Last Updated 14 ಏಪ್ರಿಲ್ 2025, 14:03 IST
ಪೌರಕಾರ್ಮಿಕರ ಕಾಯಂ ನೇಮಕಾತಿಗೆ ₹5 ಲಕ್ಷ ಬೇಡಿಕೆ: ಮಾಯಕೊಂಡ ಶಾಸಕ ಬಸವಂತಪ್ಪ ಕಿಡಿ

ಪೌರ ಕಾರ್ಮಿಕರಿಗೆ ರಕ್ಷಣೆಯ ಅಭಯ: ಬಿ.ದಯಾನಂದ

ಜನಸಂಪರ್ಕ ಸಭೆಯಲ್ಲಿ ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ
Last Updated 26 ಅಕ್ಟೋಬರ್ 2024, 14:20 IST
ಪೌರ ಕಾರ್ಮಿಕರಿಗೆ ರಕ್ಷಣೆಯ ಅಭಯ: ಬಿ.ದಯಾನಂದ

ಪೌರಕಾರ್ಮಿಕರ ಕರಡು ಆಯ್ಕೆ ಪಟ್ಟಿ ಇಂದು ಪ್ರಕಟ

ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ಆಯ್ಕೆಯಾಗಿರುವ 12,692 ಅಭ್ಯರ್ಥಿಗಳ ಕರಡು ಪಟ್ಟಿಯನ್ನು ಅಕ್ಟೋಬರ್ 9ರಂದು ಪಾಲಿಕೆ ಪ್ರಕಟಿಸಲಿದೆ.
Last Updated 9 ಅಕ್ಟೋಬರ್ 2024, 1:22 IST
ಪೌರಕಾರ್ಮಿಕರ ಕರಡು ಆಯ್ಕೆ ಪಟ್ಟಿ ಇಂದು ಪ್ರಕಟ

ತುರುವೇಕೆರೆ: ಪೌರ ಕಾರ್ಮಿಕರಿಗೆ ಸನ್ಮಾನ

ತುರುವೇಕೆರೆ; ಪಟ್ಟಣದ ಸ್ವಚ್ಛತೆ ಮತ್ತು ಅದರ ಭೌತಿಕ ಸೌಂದರ್ಯವನ್ನು ಕಾಪಾಡುವಲ್ಲಿ ಇಲ್ಲಿನ ಪೌರ ಕಾರ್ಮಿಕರ ಶ್ರಮ ಶ್ಲಾಘನೀಯ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಶ್ರೀನಾಥ್ ಬಾಬು  ತಿಳಿಸಿದರು. ...
Last Updated 1 ಮೇ 2024, 12:36 IST
ತುರುವೇಕೆರೆ: ಪೌರ ಕಾರ್ಮಿಕರಿಗೆ ಸನ್ಮಾನ

ಬೆಳಗಾವಿ | ರಾಜ್ಯೋತ್ಸವ: 5 ಗಂಟೆ ಚಿಂದಿ ಆಯ್ದು ₹20 ಸಾವಿರ ಗಳಿಸಿದರು!

ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ, ಚಿಂದಿ ಆಯುವ 10 ಮಂದಿ ಐದೇ ತಾಸಿನಲ್ಲಿ ₹20 ಸಾವಿರ ಗಳಿಸಿದರು.
Last Updated 2 ನವೆಂಬರ್ 2023, 12:59 IST
ಬೆಳಗಾವಿ | ರಾಜ್ಯೋತ್ಸವ: 5 ಗಂಟೆ ಚಿಂದಿ ಆಯ್ದು ₹20 ಸಾವಿರ ಗಳಿಸಿದರು!
ADVERTISEMENT

ರಾಮನಗರ: ಪೌರ ಕಾರ್ಮಿಕರೊಂದಿಗೆ ಶಾಸಕ ಬಾಲಕೃಷ್ಣ ನೃತ್ಯ

ತಾಲ್ಲೂಕಿನಲ್ಲಿ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಶುಕ್ರವಾರ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರು ಪೌರ ಕಾರ್ಮಿಕರೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
Last Updated 13 ಅಕ್ಟೋಬರ್ 2023, 8:33 IST
ರಾಮನಗರ: ಪೌರ ಕಾರ್ಮಿಕರೊಂದಿಗೆ ಶಾಸಕ ಬಾಲಕೃಷ್ಣ ನೃತ್ಯ

ಹುಬ್ಬಳ್ಳಿ | ಶಾಸಕ, ಮೇಯರ್ ಭರವಸೆ ನಂತರ ಮುಷ್ಕರ ಹಿಂಪಡೆದ ಪೌರಕಾರ್ಮಿಕರು

ಮಹಾನಗರ ಪಾಲಿಕೆ ಎದುರು ಕಳೆದ ಐದು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದ ಪೌರಕಾರ್ಮಿಕರು ಮಂಗಳವಾರ ಮುಷ್ಕರ ಹಿಂಪಡೆದಿದ್ದಾರೆ.
Last Updated 3 ಅಕ್ಟೋಬರ್ 2023, 11:58 IST
ಹುಬ್ಬಳ್ಳಿ | ಶಾಸಕ, ಮೇಯರ್ ಭರವಸೆ ನಂತರ ಮುಷ್ಕರ ಹಿಂಪಡೆದ ಪೌರಕಾರ್ಮಿಕರು

ಉಪದೇಶದಿಂದ ಪೌರಕಾರ್ಮಿಕರ ಹೊಟ್ಟೆ ತುಂಬದು

ಪೌರಕಾರ್ಮಿಕರ ದಿನಾಚರಣೆ, ಸದಸ್ಯ ವಸಂತ ಮೇಲಿನಮನಿ ಅತೃಪ್ತಿ
Last Updated 27 ಸೆಪ್ಟೆಂಬರ್ 2023, 5:47 IST
ಉಪದೇಶದಿಂದ ಪೌರಕಾರ್ಮಿಕರ ಹೊಟ್ಟೆ ತುಂಬದು
ADVERTISEMENT
ADVERTISEMENT
ADVERTISEMENT