ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Power Grid

ADVERTISEMENT

ಉತ್ತರಾಖಂಡ: ಗಡಿ ಪ್ರದೇಶದ 52 ಗ್ರಾಮಗಳು ರಾಷ್ಟ್ರೀಯ ಪವರ್‌ ಗ್ರಿಡ್‌ಗೆ ಜೋಡಣೆ

Border Infrastructure: ಗಡಿ ಭಾಗದ ಧರ್ಮ, ವ್ಯಾಸ್ ಹಾಗೂ ಜೋಹರ್ ಕಣಿವೆಯ 52 ಗ್ರಾಮಗಳನ್ನು ರಾಷ್ಟ್ರೀಯ ಪವರ್ ಗ್ರಿಡ್‌ಗೆ ಸಂಪರ್ಕಿಸುವ ಯೋಜನೆಗೆ ಕೇಂದ್ರದಿಂದ ₹131 ಕೋಟಿ ಮೀಸಲು.
Last Updated 2 ಜುಲೈ 2025, 10:37 IST
ಉತ್ತರಾಖಂಡ: ಗಡಿ ಪ್ರದೇಶದ 52 ಗ್ರಾಮಗಳು ರಾಷ್ಟ್ರೀಯ ಪವರ್‌ ಗ್ರಿಡ್‌ಗೆ ಜೋಡಣೆ

ಶಿರಸಿ: ವಿದ್ಯುತ್ ಗ್ರೀಡ್ ಶೀಘ್ರದಲ್ಲಿ ಕಾರ್ಯಾರಂಭ

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಶಾಸಕ ಶಿವರಾಮ ಹೆಬ್ಬಾರ್ ಮಾಹಿತಿ
Last Updated 18 ಫೆಬ್ರುವರಿ 2025, 13:00 IST
ಶಿರಸಿ: ವಿದ್ಯುತ್ ಗ್ರೀಡ್ ಶೀಘ್ರದಲ್ಲಿ ಕಾರ್ಯಾರಂಭ

ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಲಾಭ ಶೇ 4ರಷ್ಟು ಇಳಿಕೆ

2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಪವರ್‌ ಗ್ರಿಡ್‌ ಕಾರ್ಪೊರೇಷನ್‌ ₹4,166 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 23 ಮೇ 2024, 15:29 IST
ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಲಾಭ ಶೇ 4ರಷ್ಟು ಇಳಿಕೆ

ವಿದ್ಯುತ್‌ ಅಭಾವ: ಅನ್ಯ ರಾಜ್ಯಗಳಿಂದ ವಿದ್ಯುತ್‌ ಖರೀದಿಗೆ ಯತ್ನ- ಜಾರ್ಜ್‌

ಕರ್ನಾಟಕದಲ್ಲಿ ಉಂಟಾಗಿರುವ ವಿದ್ಯುತ್‌ ಅಭಾವವನ್ನು ಸರಿಪಡಿಸಲು ಉತ್ತರ ಪ್ರದೇಶ ಸೇರಿದಂತೆ ಅನ್ಯ ರಾಜ್ಯಗಳಿಂದ ವಿದ್ಯುತ್‌ ಖರೀದಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.
Last Updated 13 ಅಕ್ಟೋಬರ್ 2023, 14:30 IST
ವಿದ್ಯುತ್‌ ಅಭಾವ: ಅನ್ಯ ರಾಜ್ಯಗಳಿಂದ ವಿದ್ಯುತ್‌ ಖರೀದಿಗೆ ಯತ್ನ- ಜಾರ್ಜ್‌

ಅಥಣಿ: ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಬೆಂಕಿ ಅವಘಡ, ಸ್ಫೋಟಕ ಸದ್ದು

ಅಥಣಿ: ಇಲ್ಲಿನ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಗುರುವಾರ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ರಸ್ತೆ ಪಕ್ಕದಲ್ಲೇ ಇರುವ ಈ ಘಟಕದಲ್ಲಿ ಬೆಂಕಿ ಕೆನ್ನಾಲಿಗೆ ಹರಡಿದ್ದರಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
Last Updated 19 ಜನವರಿ 2023, 8:21 IST
ಅಥಣಿ: ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಬೆಂಕಿ ಅವಘಡ, ಸ್ಫೋಟಕ ಸದ್ದು

ಮೈಸೂರು | ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರು ಹೈರಾಣ

ನೆರೆ, ಅತಿವೃಷ್ಟಿ, ಅಕಾಲಿಕ ಮಳೆಯಿಂದ ಸಂಕಷ್ಟಷ್ಟಕ್ಕೀಡಾದ ರೈತರಿಗೆ ‘ಸೆಸ್ಕ್‌’ ಬರೆ
Last Updated 2 ಜನವರಿ 2023, 22:45 IST
ಮೈಸೂರು | ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರು ಹೈರಾಣ

VIDEO | ಉಡುಪಿ ಉಷ್ಣವಿದ್ಯುತ್ ಸ್ಥಾವರ: ನಿಯಮ ಉಲ್ಲಂಘನೆ ನಿರಂತರ

Last Updated 17 ಆಗಸ್ಟ್ 2022, 14:16 IST
fallback
ADVERTISEMENT

ಯುಪಿಸಿಎಲ್‌ ಅವಾಂತರ–ಆಪತ್ತಿಗಾಗದ ಸರ್ಕಾರ

Last Updated 8 ಜುಲೈ 2022, 4:44 IST
ಯುಪಿಸಿಎಲ್‌ ಅವಾಂತರ–ಆಪತ್ತಿಗಾಗದ ಸರ್ಕಾರ

ಲಡಾಖ್ ಸಮೀಪದ ಪವರ್‌ ಗ್ರಿಡ್‌ಗಳ ಮೇಲೆ ಚೀನಾದ ಸೈಬರ್‌ ದಾಳಿ: ವರದಿ

ನವದೆಹಲಿ: ಚೀನಾ ಸರ್ಕಾರ ಬೆಂಬಲಿತ ಹ್ಯಾಕರ್‌ಗಳು ಭಾರತದ ಲಡಾಖ್‌ ಭಾಗದಲ್ಲಿರುವ ವಿದ್ಯುತ್‌ ಸರಬರಾಜು ಕೇಂದ್ರಗಳನ್ನು ಗುರಿಯಾಗಿಸಿ ಸೈಬರ್‌ ದಾಳಿಗಳನ್ನು ನಡೆಸಿರುವುದಾಗಿ ವರದಿಯಾಗಿದೆ. ಗಡಿ ಭಾಗಗಳಲ್ಲಿ ಭಾರತ ಮತ್ತು ಚೀನಾ ಸೇನಾ ಪಡೆಗಳ ನಿಯೋಜನೆಯು ಮುಂದುವರಿದಿದ್ದು, ಈ ನಡುವೆ ಕಳೆದ ಎಂಟು ತಿಂಗಳಲ್ಲಿ ಸೈಬರ್‌ ದಾಳಿಗಳು ನಡೆದಿರುವುದಾಗಿ ಸೈಬರ್‌ ಭದ್ರತೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆ 'ರೆಕಾರ್ಡೆಡ್‌ ಫ್ಯೂಚರ್' ಹೇಳಿದೆ.
Last Updated 7 ಏಪ್ರಿಲ್ 2022, 6:51 IST
ಲಡಾಖ್ ಸಮೀಪದ ಪವರ್‌ ಗ್ರಿಡ್‌ಗಳ ಮೇಲೆ ಚೀನಾದ ಸೈಬರ್‌ ದಾಳಿ: ವರದಿ

ಸೌರ ವಿದ್ಯುತ್ ಗ್ರಿಡ್: ಭಾರತ, ಬ್ರಿಟನ್‌ ಯೋಜನೆಗೆ ಅಮೆರಿಕ ಬೆಂಬಲ

ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬ್ರಿಟನ್‌–ಭಾರತ ಸಹಯೋಗದ ಸೌರ ವಿದ್ಯುತ್‌ ಗ್ರಿಡ್‌ ಯೋಜನೆಗೆ ಅಮೆರಿಕ ಕೂಡ ಪಾಲುದಾರ ದೇಶವಾಗಲಿದೆ.
Last Updated 7 ನವೆಂಬರ್ 2021, 15:25 IST
ಸೌರ ವಿದ್ಯುತ್ ಗ್ರಿಡ್: ಭಾರತ, ಬ್ರಿಟನ್‌ ಯೋಜನೆಗೆ ಅಮೆರಿಕ ಬೆಂಬಲ
ADVERTISEMENT
ADVERTISEMENT
ADVERTISEMENT