ಬುಧವಾರ, 22 ಅಕ್ಟೋಬರ್ 2025
×
ADVERTISEMENT

power lifting

ADVERTISEMENT

‘ಅಮ್ಮ’ ಎಂದರೆ ಬಲಾಢ್ಯ ಮಹಿಳೆ..

ಬುದ್ಧಿಮಾಂದ್ಯ ಮಕ್ಕಳಿಗಾಗಿ ‘ಪವರ್‌ಲಿಫ್ಟರ್’ ಆದ ದೀಪಾ ಯಶೋಗಾಥೆ
Last Updated 21 ಅಕ್ಟೋಬರ್ 2025, 15:42 IST
‘ಅಮ್ಮ’ ಎಂದರೆ ಬಲಾಢ್ಯ ಮಹಿಳೆ..

ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌: ಭಾರತದ ವಿನಯ್‌ಗೆ ಚಿನ್ನ

Junior Powerlifting: ಕೈರೊ: ಭಾರತದ ವಿನಯ್‌ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಚಿನ್ನದ ಪದಕ ಗೆದ್ದುಕೊಂಡರು. ಜೂನಿಯರ್‌ ಪುರುಷರ 72 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ಅವರು, ಎರಡನೇ ಯತ್ನದಲ್ಲಿ 142 ಕೆ.ಜಿ.
Last Updated 10 ಅಕ್ಟೋಬರ್ 2025, 14:30 IST
ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌: ಭಾರತದ ವಿನಯ್‌ಗೆ ಚಿನ್ನ

ಬೆಂಚ್ ಪ್ರೆಸ್: ವಿಜಯ್‌, ಅಕ್ಷತಾಗೆ ಚಿನ್ನ

ಏಷ್ಯಾ ಪೆಸಿಫಿಕ್ ಚಾಂಪಿಯನ್‌ಷಿಪ್‌: ಎಎಸ್‌ಐಗೆ ಇಕ್ವಿಪ್ಡ್‌ ವಿಭಾಗದಲ್ಲಿ ಉತ್ತಮ ಲಿಫ್ಟರ್ ಗೌರವ
Last Updated 7 ಜುಲೈ 2024, 12:55 IST
ಬೆಂಚ್ ಪ್ರೆಸ್: ವಿಜಯ್‌, ಅಕ್ಷತಾಗೆ ಚಿನ್ನ

ಏಷ್ಯನ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಬೆಂಗಳೂರಿನ ಲತಾಗೆ ನಾಲ್ಕು ಚಿನ್ನ

ಬೆಂಗಳೂರಿನ ರಾಜಾಜಿನಗರದ ಲತಾ ಜಿ. ನಟರಾಜ್ ಅವರು ಹಾಂಗ್‌ಕಾಂಗ್‌ನಲ್ಲಿ ಈಚೆಗೆ ನಡೆದ ಏಷ್ಯನ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಮಾಸ್ಟರ್ಸ್ (84 ಕೆಜಿ ಮೇಲಿನವರ) ವಿಭಾಗದಲ್ಲಿ ನಾಲ್ಕು ಚಿನ್ನ ಸೇರಿದಂತೆ ಐದು ಪದಕಗಳನ್ನು ಗೆದ್ದಿದ್ದಾರೆ.
Last Updated 12 ಮೇ 2024, 15:09 IST
ಏಷ್ಯನ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಬೆಂಗಳೂರಿನ ಲತಾಗೆ ನಾಲ್ಕು ಚಿನ್ನ

ಮೈಸೂರು | ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರು ಹೈರಾಣ

ನೆರೆ, ಅತಿವೃಷ್ಟಿ, ಅಕಾಲಿಕ ಮಳೆಯಿಂದ ಸಂಕಷ್ಟಷ್ಟಕ್ಕೀಡಾದ ರೈತರಿಗೆ ‘ಸೆಸ್ಕ್‌’ ಬರೆ
Last Updated 2 ಜನವರಿ 2023, 22:45 IST
ಮೈಸೂರು | ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರು ಹೈರಾಣ

ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್ 27ರಿಂದ

ಬಾಲಾಂಜನೇಯ ಜಿಮ್ನಾಶಿಯಂನ 75ನೇ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ 47ನೇ ಪುರುಷರ ಹಾಗೂ 39ನೇ ಮಹಿಳೆಯರ ರಾಷ್ಟ್ರೀಯ ಸೀನಿಯರ್ ಪವರ್‌ ಲಿಫ್ಟಿಂಗ್ ಚಾಂಪಿಯನ್‌ಶಿಪ್-2022 ಸ್ಪರ್ಧೆಗಳನ್ನು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಏ.27ರಿಂದ 30ರವರೆಗೆ ಆಯೋಜಿಸಲಾಗಿದೆ.
Last Updated 24 ಏಪ್ರಿಲ್ 2022, 6:14 IST
fallback

ಫೆಡರೇಷನ್‌ ಕಪ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್: ಅಭಿಷೇಕ ಹೊರಕೇರಿಗೆ ಚಿನ್ನ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಇತ್ತೀಚಿಗೆ ನಡೆದ ಫೆಡರೇಷನ್‌ ಕಪ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅಮರಗೋಳದ ಅಭಿಷೇಕ ಬಸಪ್ಪ ಹೊರಕೇರಿ ಚಿನ್ನದ ಪದಕ ಜಯಿಸಿದ್ದಾರೆ.
Last Updated 2 ಜನವರಿ 2020, 9:03 IST
ಫೆಡರೇಷನ್‌ ಕಪ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್: ಅಭಿಷೇಕ ಹೊರಕೇರಿಗೆ ಚಿನ್ನ
ADVERTISEMENT

ಪವರ್‌ ಲಿಫ್ಟಿಂಗ್‌ನಲ್ಲಿ ಉತ್ತಮ ಸಾಧನೆ

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪವರ್‌ ಲಿಫ್ಟಿಂಗ್‌ ಬೆಂಚ್‌ ಪ್ರೆಸ್‌ ಸ್ಪರ್ಧೆಯಲ್ಲಿ ನಗರದ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿ, ಪ್ರಶಸ್ತಿ ಜಯಿಸಿದ್ದಾರೆ.
Last Updated 14 ನವೆಂಬರ್ 2019, 14:24 IST
ಪವರ್‌ ಲಿಫ್ಟಿಂಗ್‌ನಲ್ಲಿ ಉತ್ತಮ ಸಾಧನೆ

ಭದ್ರಾವತಿ: 12ರಿಂದ ಪವರ್ ಲಿಫ್ಟಿಂಗ್ ಸ್ಪರ್ಧೆ

ಭದ್ರಾವತಿ ನ್ಯೂಟೌನ್‌ ಲಯನ್ಸ್ ಕ್ಲಬ್ ಒಳಾಂಗಣದಲ್ಲಿ ಜುಲೈ 12ರಿಂದ 14ರವರೆಗೆ ರಾಜ್ಯಮಟ್ಟದ ಹಿರಿಯ ಪುರುಷ ಹಾಗೂ ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ.
Last Updated 9 ಜುಲೈ 2019, 12:14 IST
fallback
ADVERTISEMENT
ADVERTISEMENT
ADVERTISEMENT