ಸೋನಿ ಲಿವ್‌ನ ಹೊಸ ವೆಬ್ ಸಿರೀಸ್‌ನಲ್ಲಿ ’ಸೇತುರಾಜನ್ ಐಪಿಎಸ್’ ಆಗಿ ನಟ ಪ್ರಭುದೇವ
Sony LIV Original: ಸೋನಿ ಲಿವ್‌ನ ಒರಿಜಿನಲ್ ವೆಬ್ ಸಿರೀಸ್ ಸೇತುರಾಜನ್ ಐಪಿಎಸ್ ನಿರ್ಮಾಣವಾಗುತ್ತಿದ್ದು ಇದರಲ್ಲಿ ನಟ ಪ್ರಭುದೇವ ಅವರು ಸೇತುರಾಜನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕರು ರಫಿಕ್ ಇಸ್ಮಾಯಿಲ್.Last Updated 12 ಸೆಪ್ಟೆಂಬರ್ 2025, 6:58 IST