ಬಿಜೆಪಿ–ಜೆಡಿಎಸ್ ಮೈತ್ರಿ: ಸೀಟು ಹಂಚಿಕೆ ಬಗ್ಗೆ ತೀರ್ಮಾನಿಸಿಲ್ಲ– ಪ್ರಲ್ಹಾದ ಜೋಶಿ
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದ್ದು ಸಂತೋಷದ ಸಂಗತಿ. ಈವರೆಗೆ ಸೀಟು ಹಂಚಿಕೆ ತೀರ್ಮಾನಿಸಿಲ್ಲ. ಸೀಟುಗಳ ಹಂಚಿಕೆ ಬಗ್ಗೆ ರಾಜ್ಯಮಟ್ಟದ ನಾಯಕರು ತೀರ್ಮಾನಿಸುವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.Last Updated 23 ಸೆಪ್ಟೆಂಬರ್ 2023, 16:29 IST