ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prajavani-75

ADVERTISEMENT

ಪ್ರಜಾವಾಣಿ @75: ಮಹಿಳಾ ವಿಚಾರಗಳ ಅಭಿವ್ಯಕ್ತಿಯ ನೆಲೆ–ಸ್ತ್ರೀ ಸಂವೇದನೆಯ ಕಥನ

‘ಪ್ರಜಾವಾಣಿ’ಯು ಮಹಿಳಾದನಿಗಳನ್ನು ಅಂದಂದಿನ ಕಾಲದ ಸಂದರ್ಭಗಳಿಗೆ ಅನುಸಾರವಾಗಿ ನಿರೂಪಿಸಿಕೊಂಡು ಬಂದಿದೆ. ಸುದ್ದಿ, ವರದಿ, ವಿಶ್ಲೇಷಣೆ, ಲೇಖನ, ನುಡಿಚಿತ್ರ, ಅಂಕಣ ಬರಹಗಳು, ಸಂಪಾದಕೀಯ, ವಾಚಕರ ವಾಣಿ - ಹೀಗೆ ಪತ್ರಿಕೆಯ ವಿವಿಧ ವಿಭಾಗಗಳಲ್ಲಿನ ಬರಹ ಪ್ರಕಾರಗಳಲ್ಲಿ ಮಹಿಳೆ ಬಿಂಬಿತಳಾಗಿದ್ದಾಳೆ
Last Updated 10 ಅಕ್ಟೋಬರ್ 2023, 20:09 IST
ಪ್ರಜಾವಾಣಿ @75: ಮಹಿಳಾ ವಿಚಾರಗಳ ಅಭಿವ್ಯಕ್ತಿಯ ನೆಲೆ–ಸ್ತ್ರೀ ಸಂವೇದನೆಯ ಕಥನ

ಬಹು ಆಯಾಮಗಳ ಅಂಕಣ–ಒಳಾಂಗಣ

ಪತ್ರಿಕೆಯೊಂದರ ‘ಅಂಕಣ’ಕಣ ಚೆಲುವು–ಸಮೃದ್ಧಗೊಳ್ಳಲು ನಾಡಿನ ವಿವಿಧ ಕ್ಷೇತ್ರಗಳ ಪ್ರಜ್ಞಾವಂತರ ಬರಹಗಳಷ್ಟೇ ಸಾಲವು; ಅಂತರ್ಜಲ ರೂಪದ ಒಳಗಿನ ಪತ್ರಕರ್ತರೂ ಕೈಗೂಡಿಸಬೇಕು.
Last Updated 30 ಸೆಪ್ಟೆಂಬರ್ 2023, 0:30 IST
ಬಹು ಆಯಾಮಗಳ ಅಂಕಣ–ಒಳಾಂಗಣ

ಪ್ರಜಾವಾಣಿ@75: 'ಪಾರಂಪರಿಕ ಸಂಗೀತೋತ್ಸವ' ಆರಂಭ

ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಶ್ರೀ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌ (ಎಸ್‌ಪಿವಿಜಿಎಂಸಿ), ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಆಯೋಜಿಸಿರುವ 62 ನೇ ‘ಪಾರಂಪರಿಕ ಸಂಗೀತೋತ್ಸವ'ಕ್ಕೆ ವಿದ್ವಾನ್ ಎನ್.ರವಿಕಿರಣ್ ಮಂಗಳವಾರ ಚಾಲನೆ ನೀಡಿದರು.
Last Updated 19 ಸೆಪ್ಟೆಂಬರ್ 2023, 14:13 IST
ಪ್ರಜಾವಾಣಿ@75: 'ಪಾರಂಪರಿಕ ಸಂಗೀತೋತ್ಸವ' ಆರಂಭ

ಪ್ರಜಾವಾಣಿ ಫೋನ್‌–ಇನ್‌ | ಏಕ ಬೆಳೆ ನೆಚ್ಚಿಕೊಳ್ಳದಿರಿ– ಸಮಗ್ರ ಕೃಷಿ ಮೊರೆ ಹೋಗಿರಿ

ದಕ್ಷಿಣ ಕನ್ನಡ: ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಕೃಷಿಕರಿಗೆ ಸಲಹೆ
Last Updated 28 ಜುಲೈ 2023, 0:38 IST
ಪ್ರಜಾವಾಣಿ ಫೋನ್‌–ಇನ್‌ | ಏಕ ಬೆಳೆ ನೆಚ್ಚಿಕೊಳ್ಳದಿರಿ– ಸಮಗ್ರ ಕೃಷಿ ಮೊರೆ ಹೋಗಿರಿ

ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2023: ಕಥೆ–ಕವನ ಸ್ಪರ್ಧೆಗಳಿಗೆ ಇದೋ ಆಹ್ವಾನ

ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2023: ಕಥೆ–ಕವನ ಸ್ಪರ್ಧೆಗಳಿಗೆ ಇದೋ ಆಹ್ವಾನ
Last Updated 26 ಜುಲೈ 2023, 11:29 IST
ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2023: ಕಥೆ–ಕವನ ಸ್ಪರ್ಧೆಗಳಿಗೆ ಇದೋ ಆಹ್ವಾನ

‘ಗೈಡಿಂಗ್ ಫೋರ್ಸ್‌’ ಉಪನ್ಯಾಸ 19ರಂದು

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಾಗೂ ‘ಇನ್‌ಸೈಟ್ಸ್‌’ ಐಎಎಸ್ ಅಕಾಡೆಮಿ ಸಹಯೋಗದಲ್ಲಿ, ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಬೇಕೆಂಬ ಕನಸು ಹೊತ್ತಿರುವ ವಿದ್ಯಾರ್ಥಿಗಳು ಹಾಗೂ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ‘ಗೈಡಿಂಗ್‌ ಫೋರ್ಸ್‌’ ಉಪನ್ಯಾಸ ಕಾರ್ಯಕ್ರಮ
Last Updated 19 ಜುಲೈ 2023, 6:56 IST
‘ಗೈಡಿಂಗ್ ಫೋರ್ಸ್‌’ ಉಪನ್ಯಾಸ 19ರಂದು

ರಂಗಭೂಮಿಗೆ ‘ಪ್ರಜಾವಾಣಿ’ ಕೊಡುಗೆ ದೊಡ್ಡದು: ಲಲಿತಾ ಹೊಸಪ್ಯಾಟಿ

‘ಪ್ರಜಾವಾಣಿ @75’ ಸಮಾರಂಭದಲ್ಲಿ ಸಾಹಿತಿ ಲಲಿತಾ ಹೊಸಪ್ಯಾಟಿ
Last Updated 22 ಮೇ 2023, 5:00 IST
ರಂಗಭೂಮಿಗೆ ‘ಪ್ರಜಾವಾಣಿ’ ಕೊಡುಗೆ ದೊಡ್ಡದು: ಲಲಿತಾ ಹೊಸಪ್ಯಾಟಿ
ADVERTISEMENT

ಸಿನಿ ಸಮ್ಮಾನ: ನಾಮನಿರ್ದೇಶಿತರ ವಿವರ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ಕ್ಕೆ ದಿನಗಣನೆ ಶುರುವಾಗಿದೆ. 2022ನೇ ಸಾಲಿನ ಸಿನಿಮಾಗಳ ಪೈಕಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರನ್ನು ತಿಳಿಸುವ ಸಮಯ ಇದು.
Last Updated 22 ಮೇ 2023, 0:10 IST
ಸಿನಿ ಸಮ್ಮಾನ: ನಾಮನಿರ್ದೇಶಿತರ ವಿವರ

‘ಪ್ರಜಾವಾಣಿ–ವೀರಲೋಕ’ ಕಾವ್ಯ ಸಂಕ್ರಾಂತಿ: ಸುಧಾ ಅಡುಕಳಗೆ ಪ್ರಶಸ್ತಿ

ಕವಿತೆ ಆಗ ಹಾಡುತ್ತಿತ್ತು, ಈಗ ಮಾತನಾಡುತ್ತಿದೆ: ಕಂಬಾರ
Last Updated 18 ಮಾರ್ಚ್ 2023, 16:21 IST
‘ಪ್ರಜಾವಾಣಿ–ವೀರಲೋಕ’ ಕಾವ್ಯ ಸಂಕ್ರಾಂತಿ: ಸುಧಾ ಅಡುಕಳಗೆ ಪ್ರಶಸ್ತಿ

LIVE ಫೋನ್-ಇನ್: ಬೆಂಗಳೂರಿನಲ್ಲಿ ನೀರು ಪೂರೈಕೆ; ಕಾಲ್ ಮಾಡಿ ಸಮಸ್ಯೆ ಹೇಳ್ಕೊಳ್ಳಿ

PV LIVE ಫೋನ್ ಇನ್ ಕಾರ್ಯಕ್ರಮ: ಬೆಂಗಳೂರಿನಲ್ಲಿ ನೀರು ಸರಬರಾಜು - ಕಾಲ್ ಮಾಡಿ ಸಮಸ್ಯೆ ಹೇಳ್ಕೊಳ್ಳಿ
Last Updated 2 ಮಾರ್ಚ್ 2023, 5:08 IST
LIVE ಫೋನ್-ಇನ್: ಬೆಂಗಳೂರಿನಲ್ಲಿ ನೀರು ಪೂರೈಕೆ; ಕಾಲ್ ಮಾಡಿ ಸಮಸ್ಯೆ ಹೇಳ್ಕೊಳ್ಳಿ
ADVERTISEMENT
ADVERTISEMENT
ADVERTISEMENT